Letra

ಅಯ್ಯಯ್ಯೋ ಅಯ್ಯಯೋ ಇಷ್ಟ ಇವನು ನನಗೇ ಯಾಕೋ ಇಷ್ಟ ಇವನು ಕುಂತರು ನಿಂತರು ಇಷ್ಟ ಇವನು ಅದು ಯಾಕೋ ತುಂಬಾ ಇಷ್ಟ ಇವನು ... ಅರೆಅರೆ ಅರೆಅರೆ ಇಷ್ಟ ಇವಳು ನನಗು ತುಂಬಾ ಇಷ್ಟ ಇವಳು ಕುಂತರು ನಿಂತರು ಇಷ್ಟ ಇವಳು ಅದು ಯಾಕೋ ತುಂಬಾ ಇಷ್ಟ ಇವಳು ... ಚಂದನದ ಮೈಯ ತೀಡಿ ಹಚ್ಚಿಕೂಳ್ಳಲು ಚೆಲುವೆ ಅಪ್ಪಣೆ ಕೊಡು ಮುತ್ತಿನಂತ ಹುಡುಗ ಮುದ್ದು ಮಾಡಿಕೊಳ್ಳಲು ಅಪ್ಪಣೆ ಬೇಡ ಬಿಡು ನಡುವಿನ ನೆರಿಗೆಯ ತೋಟದಲಿ ನಾಟಿಯ ಮಾಡಲು ಜಾಗ ಕೊಡು ತೋಟದ ಒಡೆಯ ನೀ ತಾನೇ ಅಯ್ಯೋ ಎಲ್ಲ ಬಾಚಿ ಬಿಡು ... ಅಯ್ಯಯ್ಯೋ ಅಯ್ಯಯೋ ಇಷ್ಟ ಇವನು ನನಗೇ ಯಾಕೋ ಇಷ್ಟ ಇವನು ಕುಂತರು ನಿಂತರು ಇಷ್ಟ ಇವನು ಅದು ಯಾಕೋ ತುಂಬಾ ಇಷ್ಟ ಇವನು. . ಅರೆಅರೆ ಅರೆಅರೆ ಇಷ್ಟ ಇವಳು ನನಗು ತುಂಬಾ ಇಷ್ಟ ಇವಳು ಕುಂತರು ನಿಂತರು ಇಷ್ಟ ಇವಳು ಅದು ಯಾಕೋ ತುಂಬಾ ಇಷ್ಟ ಇವಳು... ಅಕ್ಕರೆಯ ಪಾಕದಿ ಅಂಜೂರವ ಅಪ್ಪಿಕೋ ಆಹಾ ಎಂತ ಸುಖ ಎನ್ನಲೇ ಸಕ್ಕರೆಯ ಪಾಕ ನಿನ್ನಯೀ ತುಟಿಗಳು ಸೀಳಿ ಧ್ವಂಸ ಮಾಡಲೇ ಹಗಲೋ ಇರುಳೋ ಹೇಳಿ ಬಿಡು ಈ ವ್ರತವನ್ನು ಮುಗಿಸಿ ಬಿಡು . ಸ್ವಾಮಿಯ ಪೂಜೆಗೆ ಸಮಯ ಕೊಡು ನಡೆಯಲಿ ಇರುವೆನು ಬಂದು ಬಿಡು ಅಯ್ಯಯ್ಯೋ ಅಯ್ಯಯೋ ಇಷ್ಟ ಇವನು . ನನಗೇ ಯಾಕೋ ಇಷ್ಟ ಇವನು . ಕುಂತರು ನಿಂತರು ಇಷ್ಟ ಇವನು ... ಅದು ಯಾಕೋ ತುಂಬಾ ಇಷ್ಟ ಇವನು ... ಅರೆಅರೆ ಅರೆಅರೆ ಇಷ್ಟ ಇವಳು ನನಗು ತುಂಬಾ ಇಷ್ಟ ಇವಳು ಕುಂತರು ನಿಂತರು ಇಷ್ಟ ಇವಳು ಅದು ಯಾಕೋ ತುಂಬಾ ಇಷ್ಟ ಇವಳು ...
Writer(s): S. Narayan Lyrics powered by www.musixmatch.com
instagramSharePathic_arrow_out