Vídeo de música

Tagaru - Balma (Video Song) | Shiva Rajkumar, Dhananjay | Bhavana, Manvitha | Charanraj
Veja o vídeo de música de {trackName} de {artistName}

Créditos

PERFORMING ARTISTS
Charan Raj
Charan Raj
Vocals
Siddhartha Belmannu
Siddhartha Belmannu
Vocals

Letra

ನಿನ್ನ ಭಯವೇ ನಿನ್ನ ಮದವು ಸಿಗಲಿ ಬೇಗ ಕಳೆದ ನಗುವು ಕೂಗೋ ಕಡಲು ಮೌನ ತೀರ ಮನುಜ ನೀನು ಯಾಕೆ ಕ್ರೂರ ನಿನ್ನ ಭಯವೇ ನಿನ್ನ ಮದವು (ನೀನೇ ನಾಶ ನಿನ್ನ ದ್ವೇಷದಿಂದ ಎಲ್ಲ ಮೋಸ ದೃಷ್ಟಿದೋಷದಿಂದ) ಈ ಹುಂಬ ಜಂಭವನ್ನು ಬಿಡು ನೀನೀಗ बलमा, बलमा, बलमा, बलमा लागे न मोरा, लागे न मोरा बलमा, बलमा बलमा, बलमा लागे न मोरा, लागे न मोरा बलमा, बलमा बलमा, बलमा लागे न मोरा, लागे न मोरा बलमा, बलमा बलमा, बलमा लागे न, लागे न बलमा मोरा ಕತ್ತಲಲ್ಲಿ ಮಿಂಚನು ಝಳಪಿಸುತ ಊರ ಕೇರಿಯಲ್ಲವ ಬೆಳಗಿಸುತ ನೆಲದ ಗಾಯ ಹೊಲಿಯುವಂತೆ ಸುರಿಯೇ ಮಳೆಯೇ ಮನವ ತೊಳೆಯೇ ಸುರಿಯೆ ಮಳೆಯೇ मोरा बलमा बलमा बल बल बलमा आये न मोरा, आये न मोरा मोरा बल बल बलमा बलमा बलमा आये न
Writer(s): Jayanth Kaikini, Charan Raj Lyrics powered by www.musixmatch.com
instagramSharePathic_arrow_out