album cover
Bombe Bombe
1,540
Regional Indian
Bombe Bombe was released on February 12, 1993 by Akash Audio as a part of the album Annayya (Original Motion Picture Soundtrack) - EP
album cover
Release DateFebruary 12, 1993
LabelAkash Audio
Melodicness
Acousticness
Valence
Danceability
Energy
BPM

Credits

PERFORMING ARTISTS
Hamsalekha
Hamsalekha
Music Director
S.P. Balasubrahmanyam
S.P. Balasubrahmanyam
Lead Vocals
COMPOSITION & LYRICS
Hamsalekha
Hamsalekha
Songwriter
PRODUCTION & ENGINEERING
M Chandrashekar
M Chandrashekar
Producer

Lyrics

ಬೊಂಬೆ ಬೊಂಬೆ ಬೊಂಬೆ
ಬೊಂಬೆ ಬೊಂಬೆ ಬೊಂಬೆ
ನಿನ್ನ ಮುದ್ದಾಡಬೇಕು ನರ ಬೊಂಬೆ
ಬೊಂಬೆ ಬೊಂಬೆ ಬೊಂಬೆ
ಬೊಂಬೆ ಬೊಂಬೆ ಬೊಂಬೆ
ನಿನ್ನ ಮುದ್ದಾಡಬೇಕು ನರ ಬೊಂಬೆ
ನಿನ್ನ ಚೆಂಡಾಡಬೇಕು ನರ ಬೊಂಬೆ
ನಿನ್ನ ಕೊಂಡಾಡಬೇಕು ನರಬೊಂಬೆ
ಜೊತೆ ಉಂಡಾಡಬೇಕು ನರ ಬೊಂಬೆ
ಬೊಂಬೆ ಗೊಂಬೆ ಗೊಂಬೆ
ಗೊಂಬೆ ಗೊಂಬೆ ಗೊಂಬೆ
ನಿನ್ನ ಮುದ್ದಾಡಬೇಕು ನರ ಬೊಂಬೆ
ಗೊಂಬೆ ಬೊಂಬೆ ಬೊಂಬೆ
ಗೊಂಬೆ ಬೊಂಬೆ ಬೊಂಬೆ
ನಿನ್ನ ಮುದ್ದಾಡಬೇಕು ನರ ಬೊಂಬೆ
ನಿನ್ನ ಚಂಡಾಡಬೇಕು ನರ ಬೊಂಬೆ
ನಿನ್ನ ಕೊಂಡಾಡಬೇಕು ನರ ಗೊಂಬೆ
ಜತೆ ಉಂಡಾಡಬೇಕು ನರ ಬೊಂಬೆ
ಮುತ್ತು ಕೊಟ್ಟರೆ ಮುತ್ತಾಗದಂತದೆ
ಬೊಂಬೆ ಬೊಂಬೆ ಈ ಬೊಂಬೆ ಬೊಂಬೆ
ಅಪ್ಪಿಕೊಂಡರು ನಾ ತಾಗದಂತದೆ
ಬೊಂಬೆ ಬೊಂಬೆ ಈ ಬೊಂಬೆ ಗೊಂಬೆ
ಮಣ್ಣಿಗಿಂತ ಒಳ್ಳೆ ಸೊಗಡು
ಇದೆ ಇದೆ ಈ ಬೊಂಬೆಗೆ
ಕತ್ತಿಗಿಂತ ಕಣ್ಣು ಮೊಣಚು
ಇದೆ ಇದೆ ಈ ಬೊಂಬೆಗೆ
ವಯ್ಯಾರ ಮಾಡುತೈತೆ ರತಿ ಬೊಂಬೆ
ಸಲ್ಲಾಪ ಕೇಳುತೈತೆ ಸುಗರ ಗೊಂಬೆ
ಬೊಂಬೆ ಇನ್ನೂ ಹಸಿ ಮುಟ್ಟಿದರೆ ಬಿಸಿ
ಹುಸಿ ಬೊಂಬೆ ಹುಸಿ ಹಾಡಿನಲ್ಲಿ ನುಸಿ
ಗೊಂಬೆ ಬೊಂಬೆ ಗೊಂಬೆ
ಗೊಂಬೆ ಗೊಂಬೆ ಗೊಂಬೆ
ನಿನ್ನ ಮುದ್ದಾಡಬೇಕು ನರ ಗೊಂಬೆ
ಬೊಂಬೆ ಬೊಂಬೆ ಬೊಂಬೆ
ಬೊಂಬೆ ಬೊಂಬೆ ಬೊಂಬೆ
ನಿನ್ನ ಮುದ್ದಾಡಬೇಕು ನರ ಬೊಂಬೆ
ನಿನ್ನ ಚೆಂಡಾಡಬೇಕು ನರ ಗೊಂಬೆ
ನಿನ್ನ ಕೊಂಡಾಡಬೇಕು ನರ ಬೊಂಬೆ
ಜತೆ ಉಂಡಾಡಬೇಕು ನರ ಗೊಂಬೆ
ಗೊಂಬೆಯೊಳಗೆ ಬೊಂಬೆಯ ಮಾಡುವೆ
ಅನ್ನೋ ಗೊಂಬೆ ಈ ಮಣ್ಣು ಗೊಂಬೆ
ಗೊಂಬೆಯೊಳಗೆ ರಂಭೆಯ ತೋರುವೆ
ಅನ್ನೋ ಬೊಂಬೆ ಈ ಹೆಣ್ಣು ಬೊಂಬೆ
ನಿದ್ದೆ ಕದ್ದು ಹೋಗೋ ಚಾಳಿ ಇದೆ ಇದೆ ಈ ಬೊಂಬೆಗೆ
ಕದ್ದು ಮುಚಿ ಕೊಡೋ ಚಾಳಿ
ಇದೆ ಇದೆ ಈ ಬೊಂಬೆಗೆ
ಅಂಗಾಂಗ ವಾಗುತೈತೆ ಮಳ್ಳ ಗೊಂಬೆ
ಪಂಚಾಂಗ ಬಿಚ್ಚುತೈತೆ ಮಳ್ಳಿ ಬೊಂಬೆ
ಸೂಜಿದಲ್ಲೂ ಗೊಂಬೆ ನಿನ್ನ ಅಂಟಿಕೊಂಬೆ
ಕಾಂತಶಿಲೆ ಬೊಂಬೆ ದೃಷ್ಟಿಗೊಂದು ನಿಂಬೆ
ಬೊಂಬೆ ಬೊಂಬೆ ಬೊಂಬೆ
ಬೊಂಬೆ ಬೊಂಬೆ ಬೊಂಬೆ
ನಿನ್ನ ಮುದ್ದಾಡಬೇಕು ನರ ಬೊಂಬೆ
ಬೊಂಬೆ ಬೊಂಬೆ ಬೊಂಬೆ
ಬೊಂಬೆ ಬೊಂಬೆ ಬೊಂಬೆ
ನಿನ್ನ ಮುದ್ದಾಡಬೇಕು ನರ ಬೊಂಬೆ
ನಿನ್ನ ಚಂಡಾಡಬೇಕು ನರ ಬೊಂಬೆ
ನಿನ್ನ ಕೊಂಡಾಡಬೇಕು ನರ ಗೊಂಬೆ
ಜೊತೆ ಉಂಡಾಡಬೇಕು ನರ ಗೊಂಬೆ
ಬೊಂಬೆ ಬೊಂಬೆ ಬೊಂಬೆ
ಬೊಂಬೆ ಗೊಂಬೆ ಗೊಂಬೆ
ನಿನ್ನ ಮುದ್ದಾಡಬೇಕು ನರ ಗೊಂಬೆ
ಬೊಂಬೆ ಬೊಂಬೆ ಬೊಂಬೆ
ಬೊಂಬೆ ಬೊಂಬೆ ಬೊಂಬೆ
ನಿನ್ನ ಮುದ್ದಾಡಬೇಕು ನರ ಗೊಂಬೆ
ನಿನ್ನ ಚೆಂಡಾಡಬೇಕು ನರ ಗೊಂಬೆ
ನಿನ್ನ ಕೊಂಡಾಡಬೇಕು ನರ ಗೊಂಬೆ
ಜತೆ ಉಂಡಾಡಬೇಕು ನರ ಗೊಂಬೆ
Written by: Hamsalekha
instagramSharePathic_arrow_out􀆄 copy􀐅􀋲

Loading...