Lyrics

ದಾರಿ ಬಿಡು ವಿಧಿಯೇ ವಿಧಿಯೇ ಕರುಣಾಳುವಾಗಿ ಬದುಕಿರಲು ಮನಸಿಲ್ಲಾ ಬದುಕಿಸಲು ಇಲ್ಲಾ ಹುಸಿರಿಲ್ಲಾ ಕರುಣೆ ಇಡು ವಿಧಿಯೇ ವಿಧಿಯೇ ಶುಭರಾಗವಾಗಿ ತಾಯೊಡಲು ಉಯಿಲೀಡಲು ಕಂಬನಿಯ ನಡುಗಡಲು ಪ್ರಳಯದೊಳು ಓ ಓ ಓ ಓ ಓ ಹೋ. ಓ ಓ ಓ ಓ ಹೋ... ನವೋದಯ ಈ ತಾಯಿಗೆ ಶುಭೋದಯ ಈ ಬಾಳಿಗೆ ಈ ಮಕ್ಕಳ ಮನ ಹೋಲಿಸುವ ಕಲೆ ಹೆತ್ತವರಿಗಿದೆ ಈ ಮಕ್ಕಳ ಕಣ್ಣೊರೆಸುವ ಬೆಲೆ ಅತ್ತವರಿಗಿದೆ ಅಮಾನುಷ ಸಮಾಜವು ಕಠೋರವು ಸಮ್ಮುಹವೂ ಈ ಯುಗ ಯುಗದಲ್ಲೂ ತರ ತರ. ವಿದ ಕಾಯಿದೆಗಳಿವೆ ಈ ಮನಸಿಗೆ ಸರಿ ತೋರಿದ ಕಡೆ ನಡೆದರೆ ಶುಭವೇ ದಾರಿ ಬಿಡು ವಿಧಿಯೇ ವಿಧಿಯೇ ಕರುಣಾಳುವಾಗಿ ನೆನಪುಗಳು ಮರೆತಿಲ್ಲ ಕುಳಿತಿರಳು ಬಿಡುತ್ತಿಲ್ಲ ಬಿಡುತಿಲ್ಲಾ...
Writer(s): Hamsalekha Lyrics powered by www.musixmatch.com
instagramSharePathic_arrow_out