Lyrics
(Boyfriend ಬರ್ತಾನಂತ ಬಾಯ್ಬಿಡಬೇಡ
ಸುಳ್ಳು ಹೇಳಬೇಡ
ಗಾಡಿ ಬಿಡಬೇಡ
ಸುಳ್ಳು ಹೇಳಬೇಡ
ಗಾಡಿ ಬಿಡಬೇಡ
ಲೈಲಾ ಮಜುನು ನಾ? ಗಂಗಾ ಜಮುನ ನಾ?
ಲೈಲಾ ಮಜುನು ನಾ? ಗಂಗಾ ಜಮುನ ನಾ?
Boyfriend, boyfriend, boyfriend
Boyfriend ಬರ್ತಾನಂತ ಬಾಯ್ಬಿಡಬೇಡ
ಸುಳ್ಳು ಹೇಳಬೇಡ
ಗಾಡಿ ಬಿಡಬೇಡ
ಸುಳ್ಳು ಹೇಳಬೇಡ
ಗಾಡಿ ಬಿಡಬೇಡ)
ಬೀದಿ ಕಾಮಣ್ಣರ ಹಾಗೆ
ನನ ಪ್ರೇಮಿ ಅಲ್ಲಾ ಕಣೇ
ಪ್ರೀತಿ ಮಾಡಿದ ಹೆಣ್ಣಿಗೆ
ಪ್ರಾಣಾನೇ ಕೊಡ್ತಾನ್ಕಣೇ
ಧೀರ ಕಣೇ ನನ್ನ ಶೂರಾ ಕಣೇ
ಧೀರ ಕಣೇ ನನ್ನ ಪ್ರಾಣಾ ಕಣೇ
(ಪ್ರೀತಿಯ ಮಾಡ್ತಾನೆ, ರುಚಿಯ ನೋಡ್ತಾನೆ
ಮುಂದಕ್ಕೆ ಗೊತ್ತೇನೆ?
ಕೈಯನ್ನು ಕೊಡ್ತಾನೆ ಬೀದಿಲಿ ಬಿಡ್ತಾನೆ
ಆಮೇಲೆ ಮುಂದೇನೆ
ಲೈಲಾ ಮಜುನು ನಾ ಗಂಗಾ ಜಮುನ ನಾ
ಲೈಲಾ ಮಜುನು ನಾ ಗಂಗಾ ಜಮುನ ನಾ)
(Boyfriend, boyfriend, boyfriend
Boyfriend ಬರ್ತಾನಂತ ಬಾಯ್ಬಿಡಬೇಡ
ಸುಳ್ಳು ಹೇಳಬೇಡ
ಗಾಡಿ ಬಿಡಬೇಡ
ಸುಳ್ಳು ಹೇಳಬೇಡ
ಗಾಡಿ ಬಿಡಬೇಡ)
ಕೇಳೇ, ಶ್ರೀಕೃಷ್ಣನ ಹಾಗೆ
ಸ್ತ್ರೀಲೋಲನಲ್ಲಾ ಕಣೇ
ಕೇಳೇ, ಶ್ರೀರಾಮನ ಹಾಗೆ
ಒಂದೇ ಹೆಣ್ಣಿನ ಗಂಡು ಕಣೇ
ಮುತ್ತು ಕಣೇ ನನ್ನ ಹವಳಾ ಕಣೇ
ಚಿನ್ನ ಕಣೇ ನನ್ನ ರನ್ನಾ ಕಣೇ
(ಪಕ್ಕಕ್ಕೆ ಬರ್ತಾನೆ ಗಲ್ಲಕ್ಕೆ ಕೊಡ್ತಾನೆ ಮುಂದಕ್ಕೆ ಗೊತ್ತೇನೆ?
ಜೋಗುಳ ಹಾಡುತಾ ಜೀವಿಸೇ ಅನ್ನುತಾ ಅಮ್ಮನ ಮಾಡ್ತಾನೆ
ಲೈಲಾ ಮಜುನು ನಾ ಗಂಗಾ ಜಮುನ ನಾ?
ಲೈಲಾ ಮಜುನು ನಾ ಗಂಗಾ ಜಮುನ ನಾ?)
(Boyfriend, boyfriend, boyfriend
Boyfriend ಬರ್ತಾನಂತ ಬಾಯ್ಬಿಡಬೇಡ
Rail ಬಿಡಬೇಡ
ಚೋಡ್ ಬಿಡಬೇಡ
Rail ಬಿಡಬೇಡ
ಚೋಡ್ ಬಿಡಬೇಡ
ಲೈಲಾ ಮಜುನು ನಾ? ಗಂಗಾ ಜಮುನ ನಾ?
ಲೈಲಾ ಮಜುನು ನಾ? ಗಂಗಾ ಜಮುನ ನಾ?
Boyfriend, boyfriend, boyfriend)
Written by: Hamsalekha