Music Video

Kanasalu (From "Mungaru Male 2")
Watch {trackName} music video by {artistName}

Credits

PERFORMING ARTISTS
Shreya Ghoshal
Shreya Ghoshal
Lead Vocals
Shashank
Shashank
Performer
COMPOSITION & LYRICS
Arjun Janya
Arjun Janya
Composer

Lyrics

Every morning i remember you Every noon, every night i will pray for you My heart says that i love you And my soul will burn always for you ಕನಸಲೂ ನೂರು ಬಾರಿ, ಕರೆಯುವೆ ನಿನ್ನೇ ನಾನು ಅಭ್ಯಾಸವಾಗಿ ಹೋದೆ ನೀ, ಜೀವಕೆ ಒಬ್ಬಳೇ ಕೂರದಾದೆ, ಯಾರನೂ ಸೇರದಾದೆ ನೀ ಬೇಕು ಎಲ್ಲ ಘಳಿಗೆಯು, ಸಿಗಬೇಕು ಪೂರ್ತಿ ಸುಲಿಗೆಯು ಆಸೆಬುರುಕಿ ತುಂಬ ನಾನು, ಸಹಿಸು ನೀನು ಕನಸಲೂ ನೂರು ಬಾರಿ, ಕರೆಯುವೆ ನಿನ್ನೇ ನಾನು ಅಭ್ಯಾಸವಾಗಿ ಹೋದೆ ನೀ, ಜೀವಕೆ (Every morning i remember you Every noon, every night i'll be there for you My heart says that i love you And my soul will burn always for you) ಈ ಕೊರಳಿಗೆ ನಿನ್ನ ಉಸಿರಿನ ಬಯಕೆಯು ಮುಂಗುರುಳಿಗೆ ನಿನ್ನ ಬೆರಳಿನ ಹುಡುಕಾಟವು ನಡೆವೆನು ಹಿಂಬಾಲಿಸಿ, ನೆರಳನು ನಾ ಸೋಲಿಸಿ ಅತಿಯಾದ ಪ್ರೀತಿ ಬೇಡುವೆ, ಬೆಂಬಿಡದೆ ನಿನ್ನ ಕಾಡುವೆ ಹುಚ್ಚು ಹುಡುಗಿ ತುಂಬ ನಾನು, ಸಹಿಸು ನೀನು ನೀ ಪೀಡಿಸು ನನ್ನ, ಪ್ರೀತಿಸೋ ವಿಷಯದಿ ಆಲಂಗಿಸು ಬಿಡದೆ, ವಿಷಮದ ಪ್ರತಿ ನಿಮಿಷದಿ ಉಳಿದರೂ ನಿನ್ನೊಂದಿಗೆ, ಅಳಿದರೂ ನಿನ್ನೊಂದಿಗೆ ಇರಬೇಕು ನಾನು ಮಾತ್ರವೆ, ನಿನ್ನಲ್ಲಿ ಎಲ್ಲ ಕ್ಷಣದಲೂ ಹೊಟ್ಟೆಕಿಚ್ಚು ತುಂಬ ನನಗೆ, ಸಹಿಸು ನೀನು (Every morning i remember you Every noon every night i'll be there for you My heart says that i love you And my soul will burn always for you)
Writer(s): S A Lokesh Kumar, Shashank Hanumanthappa Lyrics powered by www.musixmatch.com
instagramSharePathic_arrow_out