album cover
Bin Laden (From "Jogi")
3,864
Kannada
Bin Laden (From "Jogi") was released on July 26, 2017 by Times Music as a part of the album Hat Trick Star Shiv Rajkumar Hits
album cover
Release DateJuly 26, 2017
LabelTimes Music
Melodicness
Acousticness
Valence
Danceability
Energy
BPM160

Music Video

Music Video

Credits

PERFORMING ARTISTS
Gurukiran
Gurukiran
Performer
Sonukakkar
Sonukakkar
Lead Vocals
COMPOSITION & LYRICS
Gurukiran
Gurukiran
Composer
Prem
Prem
Songwriter

Lyrics

[Intro]
ನೀ ಗರ್ತಿಯಂಗೆ ಸೆರಗಾಕೊಂಡು
Lorry ಒಳಗ ಕುಂತ್ಕೊಂಡಿದ್ರೆ
ನೀ ಗರ್ತಿಯಂಗೆ ಸೆರಗಾಕೊಂಡು
Lorry ಒಳಗ ಕುಂತ್ಕೊಂಡಿದ್ರೆ
ಯಾರು ನಿನ್ನ ಮೂಸುತಾರೆ ನಿಂಗವ್ವೋ
[Chorus]
Bin Laden'u ನನ್ ಮಾವ
Clinton'u ನನ್ ಭಾವ
Bin Laden'u ನನ್ ಮಾವ
Bill Clinton'u ನನ್ ಭಾವ
ಹೇ ನಮ್ಮಪ್ಪ Lalu, ಮುಟ್ಟಿದ್ರೆ deal-u
ಕೈಕಾಲ್ಕಟ್ಟಿ ಬುಟ್ಟಿಗಾಕ್ತಾರೋ
ನಿಂಗಿ ನಿಂಗಿ ನಿಂಗವ್ವೋ
ಈ ಡವ್ವು ಬೇಡ ಬಾರವ್ವೋ
ನಿಂಗಿ ನಿಂಗಿ ನಿಂಗವ್ವೋ
ನಿನ್ ಕುಣಿತ ಹಾಕು ಬಾರವ್ವೋ
Bin Laden'u ನನ್ ಮಾವ
Bill Clinton'u ನನ್ ಭಾವ
[Verse 1]
ಮೈಸೂರ್ ರಾಜಂಗ್ ನಾ ಹೂಂ ಅಂದ್ರೆ ಎದ್ದು ಬಿದ್ದು ಬರ್ತಾನೋ
ಬರ್ತಾನೇನವ್ವ ಬಂದ್ರೆ ಇರ್ತಾನೇನವ್ವ
ಆನೆ ಅಂಬಾರಿ ತಂದು ನನ್ನ ಕರ್ಕೊಂಡು ಹೋಯ್ತಾನೋ
ಹೋಗ್ತೀಯೇನವ್ವ ಆದ್ರೆ ಕಳ್ಸೊರ್ ಯಾರವ್ವ
ಯಾರು ಕಾಟ ಕೊಟ್ರು ಅಂತ ನನ್ನ ಕೇಳ್ತಾನೋ
ಪ್ರೀತಿಯಿಂದ ನೀವೇ ಅಂತೀನೋ
ನಿಂಗಿ ನಿಂಗಿ ನಿಂಗವ್ವೋ
ನೀ ಬಿತ್ತರಿ ಅಂತ ಗೊತ್ತವ್ವೋ
ನಿಂಗಿ ನಿಂಗಿ ನಿಂಗವ್ವೋ
ನಿನ್ ಛತ್ರಿ ಆಟ ಬ್ಯಾಡವ್ವೋ
[Chorus]
Bin Laden'u ನನ್ ಮಾವ
Bill Clinton'u ನನ್ ಭಾವ
[Verse 2]
Hi-tech city S.M. Krishna, ನನ್ನfan-u ಗೊತ್ತೇನೋ
ಅಂಗಾ ನಿಂಗವ್ವ Krishna ಸಿಕ್ತಾನೇನವ್ವ
Delhi ಮೆಟ್ಟಿದ Deve Gowdr'u ದೂರದ್ ಸಂಬಂಧಿ ಕಣೋ
ದೂರನೇನವ್ವ ಎಷ್ಟು ಮೈಲಿ ಹೇಳವ್ವ
Shiva Rajkumar ಹೋಗಿ ನಾನು ಚಾಡಿ ಹೇಳ್ತೀನೋ
ನಿಮ್ಮ ಅಂಗಡಿ ನಿಲ್ಸೆ ಬಿಡ್ತೀನೋ
ನಿಂಗಿ ನಿಂಗಿ ನಿಂಗವ್ವೋ
ಈ ಪುಂಗಿ ಬೇಡ ಪುಂಗವ್ವೋ
ನಿಂಗಿ ನಿಂಗಿ ನಿಂಗವ್ವೋ
ನಾವ್ ನಿನ್ನ school-e ಬಾರವ್ವೋ
[Chorus]
Bin Laden'u ನನ್ ಮಾವ
Bill Clinton'u ನನ್ ಭಾವ
ಹೇ ನಮ್ಮಪ್ಪ Lalu, ಮುಟ್ಟಿದ್ರೆ deal-u
ಕೈಕಾಲ್ಕಟ್ಟಿ ಬುಟ್ಟಿಗಾಕ್ತಾರೋ
ನಿಂಗಿ ನಿಂಗಿ ನಿಂಗವ್ವೋ
ಈ ಡವ್ವು ಬ್ಯಾಡ ಬಾರವ್ವೋ
ನಿಂಗಿ ನಿಂಗಿ ನಿಂಗವ್ವೋ
ನಿನ್ ಕುಣಿತ ಹಾಕು ಬಾರವ್ವೋ
Written by: Gurukiran, Prem
instagramSharePathic_arrow_out􀆄 copy􀐅􀋲

Loading...