Music Video

Credits

PERFORMING ARTISTS
S.P. Balasubrahmanyam
S.P. Balasubrahmanyam
Lead Vocals
COMPOSITION & LYRICS
Rajesh Ramnath
Rajesh Ramnath
Composer
K. Kalyan
K. Kalyan
Songwriter

Lyrics

ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ ಕನ್ನಡ ತನಕೆ ನಮ್ಮ ಉಸಿರೇ ಚಿರಋಣಿ ಮುದ್ದಂತಿರೋ ಈ ಮಣ್ಣಲ್ಲಿಯೇ ನಿಮ್ಮ ಮಗನಾಗಿ ಹಯಟ್ಟುವೆ ನಾ ಪ್ರತಿ ಜನ್ಮಾ, ಪ್ರತಿ ಜನ್ಮಾ ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ ಕನ್ನಡ ತನಕೆ ನಮ್ಮ ಉಸಿರೇ ಚಿರಋಣಿ ಸ್ನೇಹವಿದೆ ಬಂಧವಿದೆ ನಾವಾಡೋ ಮಾತಿನೊಳಗೆ ತ್ಯಾಗವಿದೆ ತಾಳ್ಮೆಯಿದೆ ಈ ಮಣ್ಣು ಮಡಿಲೊಳಗೆ ಕೋಟ್ಯಾನು ಕೋಟಿ ಹೃದಯವ ಮೀಟಿ ಅರಳಲಿ ಕರುನಾಡು ಈ ನಾಡು ಈ ನುಡಿಗೆ ಜೀವ ಪಣವಿಡುವೇ ಕಾವೇರಿ ಎದೆಯಲಿರೋ ಕಾವು ಆರಿಸುವೇ (ಅಣ್ಣಾ ಕಣೋ ನೀ ಅಣ್ಣಾ ಕಣೋ ನಿನ್ನ ನೆರಳಲೇ ನಾವುಗಳು ಮರೆಯದಿರೂ ಮರೆಯದಿರೂ) ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ ಕನ್ನಡ ತನಕೆ ನಮ್ಮ ಉಸಿರೇ ಚಿರಋಣಿ ಈ ನಾಡ ಭಾವುಟಕೆ ನೀನೊಂದು ಗುರುತಾಗು ಬಸವಳಿದ ಭೂಪಟಕೆ ಕಾಯುವ ದೊರೆಯಾಗು ಏಳೇಳು ಜನ್ಮಕು ಭರವಸೆ ಏಳು ಜ್ಙಾನಪೀಠಗಳು ಕೈತುತ್ತು ಕೊಟ್ಟೋರ ಕಂಕಣವಾಗ್ತೀನಿ ಕನ್ನಡತಿ ಮಾನಕ್ಕೆ ಪ್ರಾಣಕೊಡುತೀನಿ (ಅಣ್ಣಾ ಕಣೋ ನೀ ಅಣ್ಣಾ ಕಣೋ ನೀ ಕೈಯಿಟ್ರೆ ಸೋಲಿಲ್ಲ ನಿನ್ ಉಸಿರೇ ನಮ್ಮುಸಿರು) ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ ಕನ್ನಡ ತನಕೆ ನಮ್ಮ ಉಸಿರೇ ಚಿರಋಣಿ ಮುದ್ದಂತಿರೋ ಈ ಮಣ್ಣಲ್ಲಿಯೇ ನಿಮ್ಮ ಮಗನಾಗಿ ಹಯಟ್ಟುವೆ ನಾ ಪ್ರತಿ ಜನ್ಮಾ, ಪ್ರತಿ ಜನ್ಮಾ ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ ಕನ್ನಡ ತನಕೆ ನಮ್ಮ ಉಸಿರೇ ಚಿರಋಣಿ
Writer(s): K Kalyan, Rajesh Ramnathan Lyrics powered by www.musixmatch.com
instagramSharePathic_arrow_out