album cover
Mathadu Nee
3,072
Regional Indian
Mathadu Nee was released on August 17, 2017 by T-Series as a part of the album Tarak (Original Motion Picture Soundtrack) - EP
album cover
Release DateAugust 17, 2017
LabelT-Series
Melodicness
Acousticness
Valence
Danceability
Energy
BPM113

Music Video

Music Video

Credits

PERFORMING ARTISTS
Armaan Malik
Armaan Malik
Performer
Shreya Ghoshal
Shreya Ghoshal
Performer
COMPOSITION & LYRICS
Arjun Janya
Arjun Janya
Composer
Jayanth Kaikini
Jayanth Kaikini
Lyrics

Lyrics

ಮಾತಾಡು ನೀ
ಹೃದಯದ ಮೌನ
ಹೃದಯಕೆ ಸೀದ
ತಲುಪುವ ಹಾಗೆ
ಮಾತಾಡು ನೀ
ಏನಾದರೂ ಮಾತಾಡು ನೀ
ದೂರವೆ ನಿಂತು ಪ್ರೋತ್ಸಾಹ ನೀಡೋದು
ನೀನ್ನ ಕಲೆಗಾರಿಕೆ
ಕಾಣದಂತೇನೆ ಕಾದಿಟ್ಟ ಈ ಮೋಹ
ಬಂತು ಹೊರಗೇತಕೆ
ಮಿನು ಮಿನುಗಿದೆ ಕಣ್ಣುಗಳಲ್ಲಿ ಸವಿಗನಸಿನ ಠೇವಣಿ
ಹೊಸ ಹುರುಪಲಿ ಬೀಸುತಿರುವ ಗಾಳಿಯೊಡನೆ ಹೂವಿನಂತೆ
ಮಾತಾಡು ನೀ
ಹೇಗಾದರೂ ಮಾತಾಡು ನೀ
ಕಂಡ ಮಾತ್ರಕ್ಕೆ ನಾ ಸೋಲಬೇಕಿಲ್ಲ
ಚೂರು ಪುಸಲಾಯಿಸು
ಆಡದೆ ಇದ್ದ ಪ್ರೀತಿನೇ ಬಲು ಚಂದ
ಧಾಟಿ ಬದಲಾಯಿಸು
ಉಸಿರಿನ ಒಳ ಬೀದಿಗಳಲಿ ಪಿಸು ನುಡಿಗಳ ಸಂದಣಿ
ನಸು ಬೆಳಕಲಿ ನೀಯುತಿರುವ ತೀರದೊಡನೆ ತೆರೆಗಳಂತೆ
ಮಾತಾಡು ನೀ
ಇನ್ನಾದರೂ ಮಾತಾಡು ನೀ
ಹೃದಯದ ಮೌನ
ಹೃದಯಕೆ ಸೀದ
ತಲುಪುವ ಹಾಗೆ
ಮಾತಾಡು ನೀ
ಏನಾದರೂ ಮಾತಾಡು ನೀ
Written by: Arjun Janya, Jayanth Kaikini
instagramSharePathic_arrow_out􀆄 copy􀐅􀋲

Loading...