Music Video
Music Video
Credits
PERFORMING ARTISTS
Guru Kiran
Music Director
Gurukiran
Lead Vocals
V. Manohar
Performer
COMPOSITION & LYRICS
Gurukiran
Composer
V. Manohar
Songwriter
PRODUCTION & ENGINEERING
Prem Kumar
Producer
Premkumar
Producer
Lyrics
ಕಣ್ಣಲ್ಲು ನೀನೇನೆ
ಕಂಡಲ್ಲು ನೀನೇನೆ
ನನ್ನಲ್ಲು ನೀನೇ ಕಾಣುವೆ
ಕುಂತಲ್ಲು ನೀನೇನೆ
ನಿಂತಲ್ಲು ನೀನೇನೆ
ಎಲ್ಲೆಲ್ಲು ನೀನೆ ಕಾಡುವೆ
ಯಾರೆ ನೀ ಯಾರೆ ಹೇಳೀಗ ಬಾರೆ
ನಾ ನಿನ್ನಯ ಕೈಸೆರೆ
ಕಣ್ಣಲ್ಲು ನೀನೇನೆ
ಕಂಡಲ್ಲು ನೀನೇನೆ
ನನ್ನಲ್ಲು ನೀನೇ ಕಾಣುವೆ
ನೀನು ನಂಗೋಸ್ಕರ ಬ್ರಹ್ಮ ಬರೆದಾಕ್ಷರ
ಬಿಡು ಬಿಡು ಈ ಅಂತರ
ಇಂತ ಪ್ರೇಮಾ೦ಕುರ ಆದ ಆನಂತರ
ಕ್ಷಣ ಕ್ಷಣವೂ ಕಾತರ
ಪ್ರಿಯೆ ಇಂಥ ಪ್ರೇಮಾಜ್ವರ ಬಂದಿಲ್ಲ ಇನ್ನ ಯಾವ ಥರ
ದಯೆ ತೋರಿ, ತಾರೆ ವರ
ಇನ್ನೀಗ ಸಾಕು ಪ್ರಶ್ನೋತ್ತರ
ಒಂದಾಗಲು ಆತುರ
ಕಣ್ಣಲ್ಲು ನೀನೇನೆ
ಕಂಡಲ್ಲು ನೀನೇನೆ
ನನ್ನಲ್ಲು ನೀನೇ ಕಾಣುವೆ
ಕುಂತಲ್ಲು ನೀನೇನೆ
ನಿಂತಲ್ಲು ನೀನೇನೆ
ಎಲ್ಲೆಲ್ಲು ನೀನೆ ಕಾಡುವೆ
ಯಾರೆ ನೀ ಯಾರೆ ಹೇಳೆ ನೀ ಬಾರೆ
ನಾ ನಿನ್ನಯ ಕೈಸೆರೆ
ಇಂದು ಈ ಯೌವನ ತಂದು ಪ್ರೇಮಾಯಣ
ಕಣ ಕಣವೂ ಕಂಪನ
ಈಗ ಎಲ್ಲಾ ದಿನ ನಿಂದೆ ಪಾರಾಯಣ
ಜಪಿಸಲು ನೀ ಕಾರಣ
ಬರಿ ಸೊನ್ನೆಯಾಗಿದ್ದೆ ನಾ, ನನ್ನಲ್ಲಿ ನಿನ್ನ ನೀ ತು೦ಬಿದೆ
ನುಡಿಯನ್ನೆ ಮರೆತಿದ್ದೆ ನಾ, ಈಗೀಗ ಕಣ್ಣೇ ಮತಾಡಿದೆ
ನೀ ಮೋಡಿಯ ಮಾಡಿದೆ
ಕಣ್ಣಲ್ಲು ನೀನೇನೆ
ಕಂಡಲ್ಲು ನೀನೇನೆ
ನನ್ನಲ್ಲು ನೀನೇ ಕಾಣುವೆ
ಕುಂತಲ್ಲು ನೀನೇನೆ
ನಿಂತಲ್ಲು ನೀನೇನೆ
ಎಲ್ಲೆಲ್ಲು ನೀನೆ ಕಾಡುವೆ
ಯಾರೆ ನೀ ಯಾರೆ ಹೇಳೆ ನೀ ಬಾರೆ
ನಾ ನಿನ್ನಯ ಕೈಸೆರೆ
Written by: Guru Kiran, Gurukiran, V. Manohar