album cover
Baite Baite
album cover
Baite Baite was released on January 1, 2012 by Think Music Kannada as a part of the album Varadanayaka (Original Motion Picture Soundtrack)
January 1, 2012
LabelThink Music Kannada
BPM115
Melodicness
Acousticness
Valence
Danceability
Energy

Lyrics

(This is a song, for the new trend
Let's start... one two three go)
(ನನ್ ಕಿಚ್ಚ ರೇ... ప్రేమిస్తారే
ನನ್ ಕಿಚ್ಚ ರೇ... ప్రేమిస్తారే)
बैठे बैठे हम बात करलेंगे
चार बात करलेंगे
Right- e right- e ನಾವು ಮಾತನಾಡುವ
ನಾಕು ಮಾತು ಆಡುವಾ
ರಾಮ ಸೀತಾ ಜೋಡಿನ
ನಾನು ನೀನು ಅಲ್ವೇನೆ
ಹೇಳಿಕೊಳ್ಳೋಕ್ ಜಂಬಾನೇ
ಹಂಗೆ ಇರೋದ್ ಕಷ್ಟಾನೇ
ಅವ್ರ ಬಿಟ್ಟು ಇವ್ರ ಬಿಟ್ಟು
ಊರು ಕೇರಿ ಎಲ್ಲ ಬಿಟ್ಟು
ಬಂದೆ ನಿನ್ ಹಿಂದೆ
बैठे बैठे हम बात करलेंगे
चार बात करलेंगे
Right-e right-e ನಾವು ಮಾತನಾಡುವ
ನಾಕು ಮಾತು ಆಡುವಾ
(ನನ್ ಕಿಚ್ಚ ರೇ... ప్రేమిస్తారే
ನನ್ ಕಿಚ್ಚ ರೇ... ప్రేమిస్తారే)
ಆಗಲ್ಲ ಅಂತಿದ್ಲು ಅವ್ರ ಅಪ್ಪನ ಕರ್ಕೊಂಡ್ ಬರ್ತಿದ್ಲು
ಒಳಗೊಳಗೇ metre-u off ಆಗ್ತಿತ್ತು ತೋರಿಸ್ಕೊಳ್ತಿರ್ಲಿಲ್ಲ
ಇನ್ನೇನು ಮಾಡೋದು ನನ್ ಹಂಗಾ ಗೋಳ್ಹೊಯಿಕೊಳ್ಳೋದು
ಒಂದ್ಸಾರಿ ನೆನಪು ಮಾಡ್ಕೋ ಅರ್ಥ ಆಗುತ್ತೆ ಎಲ್ಲ
ಅಲ್ಲಮ್ಮ ಅಲ್ಲ
ನನ್ ಮನ್ಸು ಯಾಕೋ ಮಾತು ಕೇಳ್ತಿರ್ಲಿಲ್ಲ
ಅಲ್ಲಪ್ಪ ಅಲ್ಲ
ಹಂಗಿದ್ರೆ ಮುಂದೆ ಬಂದ್ ಹೇಳ್ಬಹುದಿತ್ತಲ್ಲಾ
Friends- u ಬಿಟ್ಟೇ, class-u ಬಿಟ್ಟೇ
Time- u time- ಇಗೆ ಊಟ ಬಿಟ್ಟೇ
ಅಲ್ದೆ ನಿನ್ ಹಿಂದೆ
बैठे बैठे हम बात करलेंगे
चार बात करलेंगे
ಆವತ್ತು ಶನಿವಾರ ಮಳೆಯಲ್ಲಿ ನೆನ್ಕೊಂಡು ಬರ್ತಿದ್ಲು
ನನ್ನವಳಿಗೆ ಶೀತ ಆಗ್ಬರದಂತ ಛತ್ರಿ ಹಿಡಿದು ಬಿಟ್ಟೆ
ನಂಗೇನೋ ಅಗೋಯ್ತು ಮಳೆಯಲ್ಲಿ ಪ್ರೀತಿ ಶುರುವಾಯ್ತು
ತಿಳಿದಂಗೆ ನಾನು ನಿಂಗೆ ನನ್ನ ಮನಸು ಕೋಟಿಬಿಟ್ಟೇ
ಓಹ್ ಸೈಯ್ಯ ಸೈಯ್ಯ
ಕಣ್ಣ್ಮುಚ್ಕೊಂಡ್ ಕೆನ್ನೆಗ್ ಮುತ್ಕೋಟ್ ಬಿಟ್ಲಲ್ಲಯ್ಯ
ಓಹ್ ಚೈಯ್ಯ ಚೈಯ್ಯ ನೋಡ್ತಿದಂಗೆ ಹಿಡ್ಕೊಂಡ್ ಬಿಟ್ಟ ಕಳ್ಳ
Song-u ಬಿಟ್ಟೆ step-u ಬಿಟ್ಟೆ
Lyric-u ನಾನು ಮರ್ತೇ ಬಿಟ್ಟೆ, ಮದ್ವೆ ಆಗ್ಬಿಟ್ಟೆ
बैठे बैठे हम बात करलेंगे
चार बात करलेंगे
Right-e right-e ನಾವು ಮಾತನಾಡುವ
ನಾಕು ಮಾತು ಆಡುವಾ
Written by: Arjun Janya, Chethan Kumar
instagramSharePathic_arrow_out􀆄 copy􀐅􀋲

Loading...