album cover
Halooralli
82
Regional Indian
Halooralli was released on July 27, 2015 by Soundesigns as a part of the album Aatagara (Original Motion Picture Soundtrack) - Single
album cover
Release DateJuly 27, 2015
LabelSoundesigns
Melodicness
Acousticness
Valence
Danceability
Energy
BPM67

Credits

PERFORMING ARTISTS
Anoop Seelin
Anoop Seelin
Performer
Archana Udupa
Archana Udupa
Performer
COMPOSITION & LYRICS
Anoop Seelin
Anoop Seelin
Composer
Rohith Padaki
Rohith Padaki
Songwriter

Lyrics

ಕಣ್ಣಾ ಮುಂದೆ ನೀನಾ ನಾನಾ
ನೆರಳೇ ನಮ್ಮ ನುಂಗಿದ ಹಾಗೆ
ಇರುಳೆ ಕರಗಿ ಇಂಗಿದೆಯೋ
ಕತ್ತಲು ಕವಿದ ಸಮಯ
ಬೆನ್ನಾ ಹಿಂದೆ ಯಾಕೆ ಮೌನ
ನೆರಳೇ ನಮ್ಮ ನುಂಗಿದ ಹಾಗೆ
ಇರುಳೆ ಕರಗಿ ಇಂಗಿದೆಯೋ
ಕತ್ತಲು ಕವಿದ ಸಮಯ
ಬಾಳು ಬರೆಯುವವನು
ಹಾಳು ಸಂತೆಯವನು
ಯಾರೋ ಆಟಗಾರ
ಹಾಳೂರಲ್ಲಿ ಉಳಿಯೋರ್ಯಾರು
ಬಾಳು ಬರೆಯುವವನು
ಯಾರೋ ಆಟಗಾರ
ಸ್ವರ್ಗ ಇಲ್ಲೇ, ನರಕ ಇಲ್ಲೇ, ಹುಟ್ಟು ಸಾವು ಇಲ್ಲೇ
ಮೇಲು ಕೀಳು, ಸತ್ಯ ಸುಳ್ಳು ಅಂತ್ಯಾ ಇಲ್ಲೇ
ಹಾಳೂರಲ್ಲಿ ಉಳಿಯೋರ್ಯಾರು
ಹಾಳೂರಲ್ಲಿ ಉಳಿಯೋರ್ಯಾರು
ಸ್ವಲ್ಪ ಪಾಪ, ಸ್ವಲ್ಪ ಪುಣ್ಯ, ಮೂಟೆ ಹೊತ್ತ ಮನ್ಸ
ಲೆಕ್ಕವಿಡುವ ದೇವನಿರಲು ಸಾಕು ವೇಶ
ಹಾಳೂರಲ್ಲಿ ಉಳಿಯೋರ್ಯಾರು
ಹಾಳೂರಲ್ಲಿ ಉಳಿಯೋರ್ಯಾರು
Written by: Anoop Seelin, Rohith Padaki
instagramSharePathic_arrow_out􀆄 copy􀐅􀋲

Loading...