Music Video

Armaan Malik - Ninna Raja Nannu Nanna Rani Neenu Full Song - Seetharama Kalyana - Nikhil & Rachita
Watch {trackName} music video by {artistName}

Credits

PERFORMING ARTISTS
Armaan Malik
Armaan Malik
Performer
Nikhil Kumar
Nikhil Kumar
Actor
Rachita Ram
Rachita Ram
Actor
Ravishankar
Ravishankar
Actor
Sharath Kumar
Sharath Kumar
Actor
Madhubala
Madhubala
Actor
Aditya Menon
Aditya Menon
Actor
Chikkanna
Chikkanna
Actor
Sadhu Kokila
Sadhu Kokila
Actor
Nayana
Nayana
Actor
Girija Lokesh
Girija Lokesh
Actor
Chethan Gandharva
Chethan Gandharva
Actor
COMPOSITION & LYRICS
Anup Rubens
Anup Rubens
Composer
V Sai Sukanya
V Sai Sukanya
Lyrics

Lyrics

ಓ ಅರೆ ಅರೆ ಮುದ್ದು ಗಿಣಿ ಮನ್ಸು ಕದ್ದ ಮನ್ಮೋಹಿನಿ ಆಸೆ ಆಯ್ತು ನಿನ್ನ ಮೇಲೆ, ಹೊಯ್ ಕೋಲಾರದ ಹಟ್ಟಿ ಗಣಿ ಕೋಗಿಲೆದೆ ನಿನ್ನ ಧನಿ ಕಾಳಿದಾಸ ಕಾವ್ಯ ನೀನೆ ನಿನ್ನ ರಾಜ ನಾನು ನನ್ನ ರಾಣಿ ನೀನು ಪ್ರೇಮ ಕಲ್ಯಾಣವೇ ಇನ್ನು ನಿನ್ನ ರಾಜ ನಾನು ನನ್ನ ರಾಣಿ ನೀನು ಪ್ರೇಮ ಕಲ್ಯಾಣವೇ ಇನ್ನು ಓ ಅರೆ ಅರೆ ಮುದ್ದು ಗಿಣಿ ಮನ್ಸು ಕದ್ದ ಮನ್ಮೋಹಿನಿ ಆಸೆ ಆಯ್ತು ನಿನ್ನ ಮೇಲೆ, ಹಾಯ್ ಕೋಲಾರದ ಹಟ್ಟಿ ಗಣಿ ಕೋಗಿಲೆದೆ ನಿನ್ನ ಧನಿ ಕಾಳಿದಾಸ ಕಾವ್ಯ ನೀನೆ ನಿನ್ನ ರಾಜ ನಾನು ನನ್ನ ರಾಣಿ ನೀನು ಪ್ರೇಮ ಕಲ್ಯಾಣವೇ ಇನ್ನು ನಿನ್ನ ರಾಜ ನಾನು ನನ್ನ ರಾಣಿ ನೀನು ಪ್ರೇಮ ಕಲ್ಯಾಣವೇ ಇನ್ನು ಝರಿ ಝರಿ ಝರಿಯೋ ಒಲವಿನ ಸುಳಿಯೋ ಸಿಲು ಸಿಲುಕಿ ಸೋತೋದೆ ನಾ ಸುರಿ ಸುರಿ ಸುರಿಯೋ ಸುರಿಮಳೆ ಧ್ವನಿಯೋ ಹನಿ ಹನಿ ಹಾಡಾದೆ ನೀನೇನಾ ಒಲವೇ ನಿನ್ನ ಚೆಲ್ಲಾಟವೇ ನನಗೇ ಪ್ರೇಮದ ಪಾಠವೇ ಮನಸೋತಿದೆ ಮರುಳಾಗಿದೆ ಮನಸ್ಹೇಳುವುದೊಂದೇ ಕಣೆ ನಿನ್ನ ರಾಜ ನಾನು ನನ್ನ ರಾಣಿ ನೀನು ಪ್ರೇಮ ಕಲ್ಯಾಣವೇ ಇನ್ನು ನಿನ್ನ ರಾಜ ನಾನು ನನ್ನ ರಾಣಿ ನೀನು ಪ್ರೇಮ ಕಲ್ಯಾಣವೇ ಇನ್ನು ಥರ ಥರ ಥರಹಾ ಒಲವಿನ ಬರಹ ಬರೆಬರೆದು ಸಾಕಾದೆನಾ ಇರೇ ನಿನ್ನ ವಿನಹ ಇದೆ ವಿಧಿ ಬರಹ ಅನುಭವಿಸಲೇಬೇಕೆ ನೀನು ನಾ ಮನದ ಹೊಸಿಲ ನೀ ದಾಟಿದೆ ಉಸಿರ ವೇಗದ ಹೆಚ್ಚಿದೆ ಎದೆ ಗೂಡಲಿ ನಿನ್ನ ಹಾವಳಿ ತನುಮನದಲು ನೀನೇ ಕಣೆ ನಿನ್ನ ರಾಜ ನಾನು ನನ್ನ ರಾಣಿ ನೀನು ಪ್ರೇಮ ಕಲ್ಯಾಣವೇ ಇನ್ನು ಓ ಅರೆ ಅರೆ ಮುದ್ದು ಗಿಣಿ ಮನ್ಸು ಕದ್ದ ಮನ್ಮೋಹಿನಿ ಆಸೆ ಆಯ್ತು ನಿನ್ನ ಮೇಲೆ ಹೊಯ್ ಕೋಲಾರದ ಹಟ್ಟಿ ಗಣಿ ಕೋಗಿಲೆದೆ ನಿನ್ನ ಧ್ವನಿ ಕಾಳಿದಾಸ ಕಾವ್ಯ ನೀನೇನೆ ನಿನ್ನ ರಾಮ ನಾನು ನನ್ನ ಸೀತೆ ನೀನು ಪ್ರೇಮ ಕಲ್ಯಾಣವೇ ಇನ್ನು ನಿನ್ನ ರಾಮ ನಾನು ನನ್ನ ಸೀತೆ ನೀನು ಪ್ರೇಮ ಕಲ್ಯಾಣವೇ ಇನ್ನು
Writer(s): Anup Rubens, V Sai Sukanya Lyrics powered by www.musixmatch.com
instagramSharePathic_arrow_out