album cover
Thago
album cover
Thago was released on August 7, 2018 by Rahul Dit-O as a part of the album Thago - Single
August 7, 2018
LabelRahul Dit-O
BPM73
Melodicness
Acousticness
Valence
Danceability
Energy

Music Video

Music Video

Lyrics

[Verse 1]
ಹೆಲ್ಬೆಕ್ ಅಂತ ಒಂದು ಕಥೆ
ಹೇಳಿಲ್ಲಂದ್ರುನು ತೆಗಿತೀರ ಕ್ಯಾತೆ
ಕೇಳುಸ್ಕೋ ಕೇಳಬೇಡ ಮತ್ತೆ ಮತ್ತೆ
ಯಲ್ಲರ ಮನೇಲು ಡೋಸ್ ತೂತೆ
ಇಲ್ಲಿ ಯಾರ್ ಯಾರ್ ಹೆಂಗಂತ ನಂಗ್ ಗೊತ್ತು
ನಿಯತಿಗ್ ಭೆಳೆ ಕಡಿಮೆ ಯವತ್ತು
ಬಗ್ಗೋರಿಗೆಲ್ಲ ಬಕೆಟ್ ಇದು ಹತ್ತು
ಯರ್ಡರ್ಡು ಮುಖ ಅಸಲಿಯತ್ತು (ಲೋ!)
ಇದ್ದಿದ್ದ ಇದ್ದಂಗ್ ಹೆಲೊ ಗುಂಡಿಗೇನೋ ನಂದು
ಅದೇ ಕೊನೆದಲ್ಲ ಅದೇ ಭಾಗ ಒಂದು
ನಂಗನಸಿದನ್ ಹೇಳಿದ್ದೆ ನಾನೇ ಮುಂದೆ ಬಂದು
ಹತ್ತುಕೊಂಡ್ ಊರ್ಧಿದ್ದು ಫೆಬ್ರುವರಿ ಒಂದು
ನಂಗಿರೋ ತಲೆ ನೋವ್ ನೂರಹನ್ನೊಂದು
ನಿಮ್ಮನ್ನ ಕೇಳಿದ್ನಾ ತಗೋಳಿ ನಂದೊಂದು
ಬೇಕಿಲ್ಲ ಅಂತಿರಾ ಯಾವಲ್ದು ಯಾವಂದು
ಕಾಲ್ ಯೆಲ್ಯಾಕ್ ಮಾತ್ರ ನೀವ್
ನಾವ್ ಮುಂದು, ತಾವ್ ಮುಂದು
ಲೈವ್ ಅಲ್ಲಿ ಇದ್ದೇ ನಾನು ಸ್ವಲ್ಪ ರೂಡ್
ಸದೆ ಟ್ರೋಲ್ ಗಲಿಂಧ್ ಹಾಳಗಿತ್ತು ಮೂಡ್
ನಿಂಗು ಹಂಗದ್ರೆ ಕೂಲ್'ಆಗ್ ಇರ್ತ್ಯಾ ಡ್ಯೂಡ್?
ಹಟ್'ದಾಗಿಂದಲೂ ನಂದ್ ಅದೇ ಅಟಿಟ್ಯೂಡ್
ಬಾಯಿ ಬದುಕೊಂಡ್ರಿ ಕಾಪಿ ಬೀಟ್ ಅಂತ
ಸಂಗೀತಧಾಳ್ ಇರೋದ್ ಯೆಲೆ ಸ್ವರ ಕಂಧ
ಗೊತ್ತಿಲ್ಲದಿದ್ದರೂ ಮ್ಯೂಸಿಕ್ ಗಾಲಿಗ್ ಗಂಧ
ಮಾತಾಡಕ್ ತಗೋಳುತ್ತೀರ ನೋಟ್'ಉ ಬಂಧ
ಅವ್ರಪ್ಪನ ದುಡ್ಡಲ್ಲಿ ಶೋಕಿ ಮಾಡೋರೆಲ್ಲ
ನಂಗೆ ಬರ್ನಾಲ್ ಕೊಡುಸ್ಥರಂತೆ
ಮಗ ನಿಂಗ್ ಇದೆಲ್ಲ ಬೇಕಾಗಿತ್ತಾ?
ಅಂದೋರ್ ಮಲಗ್ ಯೆಳುತಿದ್ದಿದ್ ಕುರಿಗಳ ಸಂತೆ
ಹಾಕಿರೋ ಪೋಸ್ಟ್ ಗಾಲ್ನ ಹುಡುಕೊಂಡು ಬಂದು
ಬೇಕಾಬಿಟ್ಟಿ ಬೊಗಳುದ್ರಂತೆ
ಮಗಂಧ್ ಮಾಡಕ್ ಕೆಲ್ಸ ಇಲ್ಲದ್ ಅಡ್ಡಮಿಂದ್ರಿ ಗೇಲ್
ಬೇಕು ಬೇಕಂತ ಹುಟ್ಟಾಕಿದಂತೆ
[Chorus]
ಥಾಗೊ, ಥಾಗೊ
ನಾನ್ ಹೇಳೋದೆಲ್ಲ ಸೀದಾ ಸಾದ ಲೋ
ಥಾಗೊ, ಥಾಗೊ
ನಾನ್ ಮಾಡೋದೆಲ್ಲ ಟ್ರೆಂಡಿಂಗ್ ಮಗ ಲೋ
ಥಾಗೊ, ಥಾಗೊ
ನಾನ್ ಗುರಿ ಇಟ್ರೆ ಗುನ್ನಾ ಕಾನೋ ಲೋ
ಥಾಗೊ, ಥಾಗೊ
ನಾನ್ ಕೆಣಕುಧ್ರೆ ಬಿಡೋದಿಲ್ಲ ಲೋ
ಥಾಗೊ, ಥಾಗೊ, ಥಾಗೊ
(ಥಾಗೊ, ಥಾಗೊ, ಥಾಗೊ, ಯೆಹ್!)
ಥಾಗೊ, ಥಾಗೊ, ಥಾಗೊ (ಹುಹ್! ಹೂ!)
ಥಾಗೊ, ಥಾಗೊ, ಥಾಗೊ (ಸ್ಕ್ರ್ರ್ರ್ರ್ರ್ರ್)
ಥಾಗೊ, ಥಾಗೊ, ಥಾಗೊ (ಹುಹ್! ಹುಹ್!)
[Verse 2]
ಹಾನೆಸ್ಟ್'ಆಗ್ ಹೆಲುಥಿನ್, ಇ ಡಾನ್'ಟ್ ಗಿವ್ ಆ ಫಕ್
ಇನ್ಮುಂದೆ ಸೂಪರ್ ಆಗ್ ಇದೆ ನನ್ನ ಲಕ್
ಇಷ್ಟ ಪಡೊರ್ ಜೋಥೆಲ್ ಇರ್ತಾರೆ ಅಷ್ಟೇ ಸಾಕು
ಇಷ್ಟ ಇಲ್ಲ ಅಂದ್ರೆ ನೋಡ್ಬೇಡ ಬಿಟ್ಟಾಕು
ಹಾಡುತಿರೋಧ್ ನನ್ನ ಫಾಲೋ ಮಾಡೋರಿಗೆ
ಕೆಳಕಾಗುತಿಲ್ವ, ಹೋಗೋ ಸೈಡ್ ಗೆ
ನಾ ಮಾಡೋದನ್ನ ಮಗ ರಾಪ್ ಅಂತರೆ
ಗೊತ್ತಾಗುತಿಲ್ವಾ ಗೂಗಲ್ ಮಾಡು ಬೇಕಾದ್ರೆ
ಹೇಳಿದ್ನೇ ಹೇಳುಕೊ ಕೇಳಿದ್ನೇ ಕೇಳುಕೊ
ಕನ್ನಡ ರಾಪ್ ಅಂದ್ರೆ ಇದೇನೆ ತಿಳುಕೋ
ಹೆಲುಥಿನ್ ಕೇಳುಸ್ಕೋ ಇವಾಗ್ಲೆ ಬರುಕೊ
ನಾನ್ ಇರೋದೆ ಹಿಂಗೆ ನಾನ್ ನೋಡಿ ಉರ್ಕೊ
ಕನ್ನಡ ರಾಪ್ ಆಚೆ ಹೋಗುತಿಲ್ಲ
ಯಾಕ್ ಗೊತ್ತಾ ಇರೋಧಕ್ ನಿಮ್ಮಂಥೋರು
ನಿಮ್ಮ ತಟ್ಟೆಲೆ ಹೆಗ್ಗಣ ಬಿದ್ದಿದರು
ಬೆರೆವರ್ ತಟ್ಟೇಲಿ ನೊಣನ ಹುಡುಕೋರು
ರಾಪ್ ಅಂದ್ರೆ ಏನಂತ ಗೊತ್ತಿಲ್ಲಂದ್ರು
ನಂಗೆ ಬುದ್ಧಿವಾದ ಹೇಳಕ್ಕೆ ಬರುತಿರ
ನಂಗನಸಿದ್ಧನ್ ಹೆಲುಥಿನ್ ಹೇಳಿದ್ನೇ ಮಾಡುತಿನ್
ತಾಕತ್ ಇದ್ರೆ ನನ್ನ ತಡಿತೀರಾ?
ಎಲ್ಲರು ಅಂದುಕೊಂಡಿದ್ದು
ನಾನು ಇರಲಾರದೆ ಇರುವೆ ಬಿಟ್ಟುಕೊಂಡೇ ಅಂತ
ಆದ್ರೆ ಇರೋ ವಿಷ್ಯ ಇದ್ದಂಗೆ ಹೇಳಿದಕ್ಕೆ
ಯಲ್ಲಾರಿಗ್ ಇರುವೆ ಬಿಟ್ಟಂಗ್ ಆಗಿಧಂತ
ಪದಬಳಿಕೆಯ ಮಾಡ್ತಿರೋ ಉದ್ಧೇಶ
ಬದಲಾವಣೆ ತರಬೇಕಂತ
ಬಾಯಿಗ್ ಬಂಧಾಂಗ್ ಸುಮ್ನೆ ಮಾಥಡೋಕು ಮುಂಚೆ
ಯೋಚ್ನೆ ಮಾಡ್ರೋ ಇನ್ಮೇಲಧ್ರು ಸ್ವಂತ
[Chorus]
ಥಾಗೊ, ಥಾಗೊ
ನಾನ್ ಹೇಳೋದೆಲ್ಲ ಸೀದಾ ಸಾದ ಲೋ
ಥಾಗೊ, ಥಾಗೊ
ನಾನ್ ಮಾಡೋದೆಲ್ಲ ಟ್ರೆಂಡಿಂಗ್ ಮಗ ಲೋ
ಥಾಗೊ, ಥಾಗೊ
ನಾನ್ ಗುರಿ ಇಟ್ರೆ ಗುನ್ನಾ ಕಾನೋ ಲೋ
ಥಾಗೊ, ಥಾಗೊ
ನಾನ್ ಕೆಣಕುಧ್ರೆ ಬಿಡೋದಿಲ್ಲ ಲೋ
ಥಾಗೊ (ಥಾಗೊ), ಥಾಗೊ (ಥಾಗೊ), ಥಾಗೊ (ಥಾಗೊ)
(ಯೆಹ್! ಯೆಹ್!)
ಥಾಗೊ (ಥಾಗೊ), ಥಾಗೊ (ಥಾಗೊ), ಥಾಗೊ (ಥಾಗೊ)
(ಹುಹ್! ಹುಹ್!)
ಥಾಗೊ (ಥಾಗೊ), ಥಾಗೊ (ಥಾಗೊ), ಥಾಗೊ (ಥಾಗೊ)
(ಯೆಹ್! ಯೆಹ್!)
ಥಾಗೊ (ಥಾಗೊ), ಥಾಗೊ (ಥಾಗೊ), ಥಾಗೊ (ಥಾಗೊ)
[Outro]
(ಸ್ಕ್ರ್ರ್ರ್ರ್ರ್ರ್-ರಾಹುಲ್)
ಡಿ-ಇ-ಟ್-ಒ
Written by: Rahul Dit-O, Tousif Syed
instagramSharePathic_arrow_out􀆄 copy􀐅􀋲

Loading...