Music Video

Credits

PERFORMING ARTISTS
Yogi B
Yogi B
Performer
Charan Raj
Charan Raj
Performer
Sharath
Sharath
Performer
Sanjith Hegde
Sanjith Hegde
Performer
COMPOSITION & LYRICS
Charan Raj
Charan Raj
Composer
Nagarjun Sharma
Nagarjun Sharma
Songwriter

Lyrics

Keyಗೆ, ಶೋಕಿಗೆ, ತಿರುಬೋಕಿಗೆ field ಮಾಡ್ದೋನ್ ಅಲ್ಲ ಗತ್ತ್ಗೆ, ಗಾಂಭೀರ್ಯಕ್ಕೆ, ಗಜಗಾಂಭೀರ್ಯಕ್ಕೆ field ಮಾಡ್ದೋನು ಸಲಗ (भाग भाग) ಪೇಟೆಗೆಲ್ಲಾ top ಸಲಗ (साला हट) ಬೇಟೆ ಬೇಟೆ ಆಡೋ ಖಡ್ಗ (चल चल) ಡಿಚ್ಚಿ ಡಿಚ್ಚಿ ಡೋಲು ಡೋಲು ಮಾ (ಊರ ಕಣ್ಣು ಮಾರಿ ಕಣ್ಣು ಇವನ ಮೇಲೆ ಸಲಗ) ಮಾಮ ಮಾ ಮಾಮಾ ಮಿಯಾಮ (पागल) ಗಿಲ್ಲಿ ಒಡ್ಡಿ ಒಡ್ಡಿ ಒಡ್ಡಿ ಮಾ Run, run Road, road, road ಓಡು ಮಾ (ಆಣೆ ಮಾಡಿ ಹೇಳುತೀನಿ ಸೀಳುತಾನೆ ಸಲಗ) ರಕ್ತದಿಂದ ಮಾಸೋ ರಕ್ತದ ಕಲೆ ನೀತಿ ಬೇಕಿಲ್ಲ ಎಲ್ಲ ಕತ್ತಲೆ ಸಾವು ಮಲಗಿರುತ್ತೆ ನಿನ್ನ ಪಕ್ಕದಲ್ಲೇ ಗೊತ್ತಾಗೋದು ಎದ್ದಾಗಲೇ ಸಲಗಾ Areaಗೆ ಬಂದು ಒಮ್ಮೆ ನೋಡು ಜಾತರೆ ಹಬ್ಬ ಮಾಡುತಾನೆ ಅಪ್ಪಿ ತಪ್ಪಿ ಸಿಕ್ಕರೆ Full savage damage ಬಂದರೆ ಏ ಮಗ, be careful ಆಗೋಯ್ತಿಯ ಕಣ್ಮರೆ (ಹೊಡಿ ಹೊಡಿ ಜಡಿ ಜಡಿ ಒಂಟಿ ತಲೆ ರಾವಣನೇ Rage rage ಅಲ್ ಸಿಡಿದಂತೆ) (नायक नहीं खलनायक हे तू ज़ुल्मी बड़ा दुख दायक हे तू नायक नहीं खलनायक हे तू ज़ुल्मी बड़ा दुख दायक हे तू) ಕಾಲ ಕಾಲ ಕರಾಬು ವಾ ವಾ ಮಾಂಜ ಮಾಂಜ ಲಡಾಯ್ಸು ವಾ ವಾ धार ಆಗ್ಬೇಕು ಸುಮ್ಮನೆ ಬಿಡ್ತೀವ ಬೀಸು ಬೀಸು ಬೀಸು ಮಚ್ಚು ಗರ್ವ (भाग भाग साला हट चल चल) Burning burning ನಾಡೀಲಿ ಲಾವ Meter ನೋಡಿ ಹೊಡಿಯುತ್ತೆ ಲಕ್ವ Feve-u fever-u ಬರಲೇ ಬೇಕಲ್ವಾ ಇಳಿದ ಮೇಲೆ ಹೊಡಿ ಖದರು ಜೀವ Time-u ಇಲ್ಲಿ ಈಗ ಚೂಪಾಗಿದೆ ತಿನ್ನೋ ಅನ್ನ ಕೂಡ ಕೆಂಪಾಗಿದೆ ಹಾಳು ಹಣೆಯಲ್ಲಿ ಏನೇನಿದೆ ತಿಳಿಯದು ತೀರ ಗುಟ್ಟಾಗಿದೆ (ಕ್ರೂರ ಕ್ರೂರ ಕ್ರೂರ ಈ ಸಲಗ ಘೋರ ಘೋರ ಆಗೋರ ಈ ಸಲಗ ರೋಷ ರೋಷ ಆಕ್ರೋಷ ಈ ಸಲಗ ಹಾಯೋ ಹಾಯೋ ಸಲಗ) ರಕ್ತದಿಂದ ಮಾಸೋ ರಕ್ತದ ಕಲೆ ನೀತಿ ಬೇಕಿಲ್ಲ ಎಲ್ಲ ಕತ್ತಲೆ ಸಾವು ಮಲಗಿರುತ್ತೆ ನಿನ್ನ ಪಕ್ಕದಲ್ಲೇ ಗೊತ್ತಾಗೋದು ಎದ್ದಾಗಲೇ ಸಲಗಾ Areaಗೆ ಬಂದು ಒಮ್ಮೆ ನೋಡು ಜಾತರೆ ಹಬ್ಬ ಮಾಡುತಾನೆ ಅಪ್ಪಿ ತಪ್ಪಿ ಸಿಕ್ಕರೆ Full savage damage ಬಂದರೆ ಏ ಮಗ, be careful ಅಗೋತ್ಯ ಕಣ್ಮರೆ (ಹೊಡಿ ಹೊಡಿ ಜಡಿ ಜಡಿ ಒಂಟಿ ತಲೆ ರಾವಣಾನೇ Range rangeಅಲ್ ಸಿಡಿದಂತೆ Watch the ಸಲಗ come through) (नायक नहीं खलनायक हे तू ज़ुल्मी बड़ा दुख दायक हे तू नायक नहीं खलनायक हे तू ज़ुल्मी बड़ा दुख दायक हे तू)
Writer(s): Charan Raj, Nagarjun Sharma Lyrics powered by www.musixmatch.com
instagramSharePathic_arrow_out