Music Video

Music Video

Credits

COMPOSITION & LYRICS
MC Bijju
MC Bijju
Songwriter

Lyrics

ಜಾಸ್ತಿ ನೀ ಕಲಿತಷ್ಟು ಕಳೆದಷ್ಟು ಅನ್ಸುತ್ತೆ ಏನು ನಿಂಗೆ ಮತ್ತೆ ಬೇಕಿಲ್ಲಾ
ಚೆನ್ನಾಗಿ ಹೋಗ್ತಿದ್ದ ನಿನ್ನ್ ಆಟಾನ್ ಹಾಳ್ಮಾಡಕ್ಕ್ ನಿಂಗಿಂತ ದೊಡ್ಡ್ snake ಇಲ್ಲ
ಕೆದರಿದ ಕೂದಲಿಗೇನಿದು ಕಾರಣ
ಎಷ್ಟ್ ದಿನ ಮಾಡ್ತೀಯ ಮುಳ್ಳ್ ಮೇಲೆ ಚಾರಣ
ಭೂಮಿಯ ಭಾರ ಯಾಕ್ ಹೊರುತ್ತೀಯ ಮಿತ್ರ ಅಂತ ಪ್ರಶ್ನೆ ಕೇಳೋರ್ಗೆ
ನಾ ಹೆಂಗೋ ಬದುಕ್ತೀನಿ
ನನ್ನಳಿಸಿದವರನ್ ಅಳ್ಸ್ತೀನಿ
I feel like they don't need me
ನಾನಾಗಿಲ್ಲಾಂದ್ರೆ greedy
ನನ್ ಕ್ಯಾಬರೆ ನೋಡಿನೋಡಿ ಸುಸ್ತಾಗಿದೆ
ನಾನೇ ಸರಿಯಿಲ್ಲ ಅನ್ನೋದ್ ಗೊತ್ತಾಗ್ತಿದೆ
ಅಳ್ತಾ ಇದ್ದೆ ನಾನ್ ಇಷ್ಟ್ ದಿನ ಸದ್ದಿಲ್ಲದೆ
ಮನಸಿನ ನೋವಿಗೆ ಮದ್ದನ್ನು ಹುಡುಕುತ್ತಿದ್ದೆ
Feelings ಅನ್ನೋದು ಈಗ ನಂದು ಸತ್ತೋಗಿದೆ
ಖುಷಿ ತೋಟ ನಂದು ಇಂದು ಬತ್ತೋಗಿದೆ
ಕಲಿಯೋಕ್ ಆಗ್ತಿಲ್ಲ ಆಗೋಕೆ greedy
ನಿಮಗ್ಯಾಕ್ ಬಿಡಿ
ನಾ ಹೆಂಗೋ ಬದುಕ್ತೀನಿ
ನನ್ನಳಿಸಿದವರನ್ ಅಳ್ಸ್ತೀನಿ
I feel like they don't need me
ನಾನಾಗಿಲ್ಲಾಂದ್ರೆ greedy
Written by: MC Bijju
instagramSharePathic_arrow_out

Loading...