Music Video

Credits

PERFORMING ARTISTS
Vijay Prakash
Vijay Prakash
Lead Vocals
Anjali
Anjali
Actor
Puneeth Rajkumar
Puneeth Rajkumar
Actor
Pawan Wadeyar
Pawan Wadeyar
Performer
V. Harikrishna
V. Harikrishna
Performer
COMPOSITION & LYRICS
Pawan Wadeyar
Pawan Wadeyar
Songwriter
V. Harikrishna
V. Harikrishna
Composer
PRODUCTION & ENGINEERING
D Beats
D Beats
Producer

Lyrics

(ಚಿಂಕ್ ಚಕ್ ಚಿಂಕ್ ಚಕ್ ರಾರಾ ವೇಣು ಗೋಪಾಲ) (ಚಿಂಕ್ ಚಕ್) (ಚಿಂಕ್ ಚಕ್ ಚಿಂಕ್ ಚಕ್ ಚಿಂಕ್ ಚಕ್) ರಾರಾ ವೇಣು ಗೋಪಾಲ) (ಚಿಂಕ್ ಚಕ್) (ಚಿಂಕ್ ಚಕ್ ಚಿಂಕ್ ಚಕ್ ಚಿಂಕ್ ಚಕ್ ಚಿಂಕ್ ಚಕ್ ಚಿಂಕ್ ಚಕ್ ಚಿಂಕ್ ಚಕ್ ಚಿಂಕ್ ಚಕ್) ಏರ್ಡೆಲ್ಲು ಏರ್ಚೆಲ್ಲು e-mail-u gmail-u Network-u ಸಿಗುತಿಲ್ಲ ಏನ್ಮಾಡಲಿ Whatsapp-u wechat-u gtalk-u skype-u-ನೂ ಕೈ ಕೊಡ್ತು ಸರಿಯಾಗಿ ಏನ್ಮಾಡಲಿ Yahooನೂ ಇಲ್ಲ ಊಹೂನೂ ಇಲ್ಲ Currency ಇದ್ರೂ work ಆಗುತಿಲ್ಲ High tech-u ವನವಾಸ ಏನ್ಮಾಡಲಿ ಏರ್ಡೆಲ್ಲು ಏರ್ಚೆಲ್ಲು e-mail-u gmail-u Network-u ಸಿಗುತಿಲ್ಲ ಏನ್ಮಾಡಲಿ Whatsapp-u wechat-u gtalk-u skype-u-ನೂ ಕೈ ಕೊಡ್ತು ಸರಿಯಾಗಿ ಏನ್ಮಾಡಲಿ (ಸಿಂಗ್ಡ್ ಸಾರೇನ ಸಿಂಗ್ಡ್ ಸಾರೇನ ಸಿಂಗ್ಡ್ ಸಾರೇನ ಸಿಂಗ್ಡ್ ಸಾರೇನ ಸಿಂಗಾರಿನಮ್ ಸಿಂಗಾರಿನಮ್ ಸಿಂಗ್ಡ್ ಸಾರೇನ ಸಿಂಗ್ಡ್ ಸಾರೇನ ಸಿಂಗ್ಡ್ ಸಾರೇನ ಸಿಂಗ್ಡ್ ಸಾರೇನ ಸಿಂಗಾರಿನಮ್ ಸಿಂಗಾರಿನಮ್) (ಚಿಂಕ್ ಚಕ್ ಚಿಂಕ್ ಚಕ್ ಚಿಂಕ್ ಚಕ್ ಚಿಂಕ್ ಚಕ್) ಬರೆದೆನು ಒಂದು ಪ್ರೇಮದ ಪತ್ರ ಸೇರಿಸಲೇಬೇಕು lover-u ಹತ್ರ ಅದಕೆಂದೇ ಬಿಳಿ dove-u ತಂದಾಯಿತು ಅದರ್ ಕಾಲ್ಗೆ love letter lock ಆಯಿತು ಬಿಳಿ dove rocket-ಅಂಗ್ ಹಾರ್ ಬಿಟ್ಟಿತು On the way ಕರಿ dove ಕಣ್ ಹೊಡೆಯಿತು ಹೀಗಾಗಿ ನನ love-u ನೀರ್ ಪಾಲ್ ಆಯಿತು ಏರ್ಡೆಲ್ಲು ಏರ್ಚೆಲ್ಲು e-mail-u gmail-u Network-u ಸಿಗುತಿಲ್ಲ ಏನ್ಮಾಡಲಿ Whatsapp-u wechat-u gtalk-u skype-u-ನೂ ಕೈ ಕೊಡ್ತು ಸರಿಯಾಗಿ ಏನ್ಮಾಡಲಿ (ಸಿಂಗ್ಡ್ ಸಾರೇನ ಸಿಂಗ್ಡ್ ಸಾರೇನ ಸಿಂಗ್ಡ್ ಸಾರೇನ ಸಿಂಗ್ಡ್ ಸಾರೇನ ರಾರಾ ವೇಣು ಗೋಪಾಲ ಸಿಂಗ್ಡ್ ಸಾರೇನ ಸಿಂಗ್ಡ್ ಸಾರೇನ ಸಿಂಗ್ಡ್ ಸಾರೇನ ಸಿಂಗ್ಡ್ ಸಾರೇನ ರಾರಾ ವೇಣು ಗೋಪಾಲ) ಬರುತಲಿದೆ red color ಕೆಂಡದ ಕೋಪ ಅಯ್ಯಯ್ಯೋ ನಾನೇನು ಮಾಡಿದೆ ಪಾಪ ಪ್ರೇಯಸಿಯು waiting-u telegram-ಇಗೆ Telegram-u service-u shed ಆಗಿದೆ ಹೀಗಾಗಿ ನನ love-u stop ಆಗಿದೆ ಆದ್ರೆ ಕನಸಲ್ಲೂ ನನ್ನವಳ ಮೊಗವು ಕಂಡಿದೆ ಕನಸನ್ನೋ network-u ಮನಸನ್ನೋ mobile-u connect-u ಆಗಹೋಯ್ತು ನೀವ್ ಕೇಳಿರಿ True love-u ಎಂದೆಂದೂ non stop-u train ಎಂದು ಹಾಡ್ಕೊಂಡು ಎಲ್ಲರು ಕಣ್ ಮುಚ್ಚಿರಿ Yahooನೂ ಇಲ್ಲ ಊಹೂನೂ ಇಲ್ಲ Currency ಇದ್ರೂ work ಆಗುತಿಲ್ಲ High tech-u ವನವಾಸ ಏನ್ಮಾಡಲಿ ಏರ್ಡೆಲ್ಲು ಏರ್ಚೆಲ್ಲು e-mail-u gmail-u Network-u ಸಿಗುತಿಲ್ಲ ಏನ್ಮಾಡಲಿ Whatsapp-u wechat-u gtalk-u skype-u-ನೂ ಕೈ ಕೊಡ್ತು ಸರಿಯಾಗಿ ಏನ್ಮಾಡಲಿ
Writer(s): V Harikrishna Lyrics powered by www.musixmatch.com
instagramSharePathic_arrow_out