Lyrics

ಮಾಲ್ಗುಡಿಯ ಊರಲ್ಲಿ ಮಂದಿರದ ಓಣೀಲಿ Door number 153 Daily morningಅಲ್ಲಿ ತುಳಸಿ ಕಟ್ಟೆಯಲ್ಲಿ ಪೂಜೆ ಮಾಡೋ ಹುಡುಗಿ Cycle ಅಗರಬತ್ತಿ ತುಪ್ಪದ ದೀಪವು ಹೊತ್ತಿ ಶೇಷಣ್ಣ ಸಾವಿತ್ರಮ್ಮನ ಒಬ್ಬಳೇ ಮುದ್ದು ಮಗಳು ನಂದಿನಿ (ಮಾಲ್ಗುಡಿಯ ಊರಲ್ಲಿ ಮಂದಿರದ ಓಣೀಲಿ Door number 153 ಹೊಯ್... ಹೊಯ್) (ದಾದಾಮೂಡಿ ನಲ್ಲ ಚಾಯಿಕಾರ್ತಿ ತಕ್ಕಪರಿಮೂಡಿ ನೀ ಕೆನ್ನಾಂಗ ಪುಡಿ) ಈ Milky ಬೊಂಬೆಗೆ propose-u ಮಾಡೋಕೆ ಎಂಬತ್ನಾಲ್ಕ್ ಹುಡುಗರು ಕಾಯ್ತಾ ಅವ್ರೆ (Road-u clean ಮಾಡೋನು, minister ಮೊಮ್ಮಗನು) ಇವರೆಲ್ಲರ ಪ್ರೀತಿಯ torture ಕಂಡು ಕೇಳಿ ಬೆಸತ್ ಹೋಗಿ Police-u complaint ಕೊಟ್ಟ ಧೈರ್ಯಲಕ್ಷ್ಮಿಈ ನಂದಿನಿ... ಹೊಯ್ (ಮಾಲ್ಗುಡಿಯ ಊರಲ್ಲಿ ಮಂದಿರದ ಓಣೀಲಿ Door number 153) ಇವ್ಳ Date of Birth 19-10-92 ಇವಳ sunsign-u Capricorn-u (ಓದೋದ್ರಲ್ಲಿ brilliant-u ತುಂಬಾನೇ Descent) CET Examನಲ್ಲಿ Topper ಆಗಿ MBBS Final year ಮುಗಿಸಿ Doctor ಆದ ಈ ನಂದಿನಿ... ಹೊಯ್
Writer(s): Nanda, Anoop Seelin J, Pavan Wadeyar Lyrics powered by www.musixmatch.com
instagramSharePathic_arrow_out