album cover
Hands Up (From "Avane Srimannarayana (Kannada)")
9,445
Pop
Hands Up (From "Avane Srimannarayana (Kannada)") was released on June 3, 2020 by Divo Tv Private Limited as a part of the album Simple Star Rakshit's Extraordinary Hits
album cover
Release DateJune 3, 2020
LabelDivo Tv Private Limited
Melodicness
Acousticness
Valence
Danceability
Energy
BPM95

Music Video

Music Video

Credits

PERFORMING ARTISTS
Vijay Prakash
Vijay Prakash
Performer
Shashank Sheshagiri
Shashank Sheshagiri
Performer
Pancham Jeeva
Pancham Jeeva
Performer
Charan Raj
Charan Raj
Performer
Chethan Naik
Chethan Naik
Performer
COMPOSITION & LYRICS
B. Ajaneesh Loknath
B. Ajaneesh Loknath
Composer
Nagarjun Sharma
Nagarjun Sharma
Songwriter

Lyrics

[PreChorus]
ಕೇಳಿ ಕಾದಿರುವ ಭಾ೦ದವರೇ
ಭುವಿಯಲ್ಲಿ ಅವನ ಅರಿತವರೆ
ಯಾರಿಲ್ಲ ಬಿಡಿ ಮುನ್ನುಡಿ
ಇದ್ದರದೊಂದು ದಂತ ಕಥೆ
ನಾಕು ದಿಕ್ಕಿನಲು ಬೇಕವನು
ಬಂದೂಕು ಹಿಡಿದ ಮಾನವನು
ತಲೆ ಮೇಲಿದೆ ಕಿರೀಟ, ತೀರ ಹಠ
ಗುರಿ ಬೆನ್ನತೋ ನೇತಾರನು
ಗಾಳಿ ಮಾತಿನ ಬಜಾರು
ಸುದ್ದಿ ಸಾರಿದೆ ಸುಮಾರು
ಪಾತ್ರದ ಪರಿಚಯ ಇರೋರು
ಆ ಬಂದೂಕಿಗೆ ಇದೆ ಘನ ಹೆಸರು
[Chorus]
Hands up, ಅದು ಅನವರತ
Hands up, ನಾ ಅಜ್ಞಾತ
Hands up, ಇದೆ ವೇದಾಂತ
ಇದು ಚರಿತ್ರೆ ಸೃಷ್ಟಿಸೋ ಅವತಾರ
[Verse 1]
ರಂಗೇರಿದೆ ಮಾಯಾ ಜಾಲ
ಅನುಭವಿಸು ಓ ಪ್ರೇಕ್ಷಕನೇ
ದೃಷ್ಟಿ ನನ್ನೊಬ್ಬನ ಮೇಲಿಡಿ
ತಪ್ಪದು ನಿಜ ಮನರಂಜನೆ
ನನ್ನ ಗೆಲ್ಬೋದು ಅನ್ನುತ
ನಿಂದನು ಓರ್ವ ರಾಕ್ಷಸ!
ತಪ್ಪಲ್ಲ ಆದರು ಅದುವೇ
ಊಹೆಗೂ ಮೀರಿದ ಸಾಹಸ (ಅನಿಸುತ್ತೆ)
ಬಂದ ಹಾದಿಗೆ ರಚಿಸಲು ಹೊಸದೇ ಶಾಸನ
ಮೆರಯಲಿ ಗಗನದಲಿ ನಿಮ್ಮದೇ ಲಾಂಛನ
ಯುಧ್ಧ ಮಾಡಬೇಕು, ಓದಬಾರದು
ಕಟುಕರ ಮುಂದೆ, ಭಗವದ್ಗೀತೆ
ಇದು ಚರಿತ್ರೆ ಸೃಷ್ಟಿಸೋ ಅವತಾರ
[PreChorus]
ಕೇಳಿ ಕಾದಿರುವ ಭಾ೦ದವರೇ
ಭುವಿಯಲ್ಲಿ ಅವನ ಅರಿತವರೆ
ಯಾರಿಲ್ಲ ಬಿಡಿ ಮುನ್ನುಡಿ
ಇದ್ದರದೊಂದು ದಂತ ಕಥೆ
ನಾಕು ದಿಕ್ಕಿನಲು ಬೇಕಿವನು
ಬಂದೂಕು ಹಿಡಿದ ಮಾನವನು
ತಲೆ ಮೇಲಿದೆ ಕಿರೀಟ, ತೀರ ಹಠ
ಗುರಿ ಬೆನ್ನತೋ ನೇತಾರನು
ಗಾಳಿ ಮಾತಿನ ಬಜಾರು
ಸುದ್ದಿ ಸಾರಿದೆ ಸುಮಾರು
ಪಾತ್ರದ ಪರಿಚಯ ಇರೋರು
ಈ ಬಂದೂಕಿಗೆ ಇದೆ ಘನ ಹೆಸರು
[Chorus]
Hands up, ಅದು ಅನವರತ
Hands up, ನೀ ಅಜ್ಞಾತ
Hands up, ಇದೆ ವೇದಾಂತ
ಇದು ಚರಿತ್ರೆ ಸೃಷ್ಟಿಸೋ ಅವತಾರ
Written by: B. Ajaneesh Loknath, Nagarjun Sharma
instagramSharePathic_arrow_out􀆄 copy􀐅􀋲

Loading...