Music Video

Kichcha Sudeep Unplugged Hello Hello - Bachchan
Watch Kichcha Sudeep Unplugged Hello Hello - Bachchan on YouTube

Featured In

Credits

PERFORMING ARTISTS
Sudeep
Sudeep
Actor
Vijay Prakash
Vijay Prakash
Lead Vocals
Bhavana
Bhavana
Actor
Kaviraj
Kaviraj
Performer
COMPOSITION & LYRICS
Kaviraj
Kaviraj
Songwriter
V. Harikrishna
V. Harikrishna
Composer
PRODUCTION & ENGINEERING
D Beats
D Beats
Producer

Lyrics

(Ever, never
Babe, you know you're something
Ever, never
You got my hand and took me)
Hello
Hello, hello, hello
ನನ್ ಮನಸು ಇಲ್ಲೇ ಎಲ್ಲೋ
ಕಳೆದೋಯ್ತೇ छम्मक छल्लो, ಕೇಳು
ಚೆಲ್ಲು, ಚೆಲ್ಲು, ಚೆಲ್ಲು
ಆ ನಗುವ ಒಮ್ಮೆ ಚೆಲ್ಲು
ನಾನ್ ಆಗ ಐಲು-ಪೈಲು ಕೇಳು
ಅಂಜಲಿ, ಅಂಜಲಿ, ಹೇಳು ನೀ ಕಲಿತೆ ಎಲ್ಲಿ
ಕಣ್ಣಲೇ ಕೊಲ್ಲುವ ಚಾಳಿ
ಅಂಜಲಿ, ಅಂಜಲಿ, ಎಲ್ಲಿ ನಾ ಹೋದರಲ್ಲಿ
ನಿನ್ನದೇ ನೆನಪಿನ ದಾಳಿ
You wanna wanna be my heartbeat
(Ever, never)
I'm for you, love me, baby
(Ever, never)
Hello, hello, hello
ನನ್ ಮನಸು ಇಲ್ಲೇ ಎಲ್ಲೋ
ಕಳೆದೋಯ್ತೇ छम्मक छल्लो, ಕೇಳು
ಚೆಲ್ಲು, ಚೆಲ್ಲು, ಚೆಲ್ಲು
ಆ ನಗುವ ಒಮ್ಮೆ ಚೆಲ್ಲು
ನಾನ್ ಆಗ ಐಲು-ಪೈಲು ಕೇಳು
(Every time I need you, love
Baby, show some mercy now
Don't you know I'm really worthy now
Baby, baby, baby)
इंतज़ार ನಿನ್ನದೇ, ಬಂದು ಹಾಕು ಹಾಜರಿ
ನಿನ್ನಯ ನೋಟವೇ ಎಂಟನೇ ಅಚ್ಚರಿ
इंतज़ार ನಿನ್ನದೇ, ಬಂದು ಹಾಕು ಹಾಜರಿ
ನಿನ್ನಯ ನೋಟವೇ ಎಂಟನೇ ಅಚ್ಚರಿ
A for apple ಅನ್ನೋ ಪಾಠನೇ ಮರೆತೇ ಹೋಯ್ತು
A for ಅಂಜು ಅಂತ ಹೇಳೋದೇ ರೂಢಿ ಆಯ್ತು
ಅಂಜಲಿ, ಅಂಜಲಿ, ಅಂಜಲಿ, ಅಂಜಲಿ
You wanna wanna be my heartbeat
(Ever, never)
I'm for you, love me, baby
(Ever, never)
Hello, hello, hello
ನನ್ ಮನಸು ಇಲ್ಲೇ ಎಲ್ಲೋ
ಕಳೆದೋಯ್ತೇ छम्मक छल्लो, ಕೇಳು
ಚೆಲ್ಲು, ಚೆಲ್ಲು, ಚೆಲ್ಲು
ಆ ನಗುವ ಒಮ್ಮೆ ಚೆಲ್ಲು
ನಾನ್ ಆಗ ಐಲು-ಪೈಲು ಕೇಳು
ನಿನ್ ಹಿಂದೆ ಸುತ್ತುವ ನೌಕರಿ, ನನಗೀಗ ಆಗಿದೆ ಖಾತರಿ
ಬೇರೆಲ್ಲ ಕೆಲಸಕೂ ಕತ್ತರಿ, ಅಂಜಲಿ
ನಿನ್ ಹಿಂದೆ ಸುತ್ತುವ ನೌಕರಿ, ನನಗೀಗ ಆಗಿದೆ ಖಾತರಿ
ಬೇರೆಲ್ಲ ಕೆಲಸಕೂ ಕತ್ತರಿ, ಅಂಜಲಿ
ಒಂದು, ಎರಡು, ಮೂರು ಎಣಿಸುತ್ತಿದೆ ನನ್ನ ಉಸಿರು
ಬಂದು ಕೇಳೆ ಚೂರು, ಅದರಲ್ಲೂ ನಿನ್ನದೇ ಹೆಸರು
ಅಂಜಲಿ, ಅಂಜಲಿ, ಅಂಜಲಿ-ಅಂಜಲಿ
You wanna wanna be my heartbeat
(Ever, never)
I'm for you, love me, baby
(Ever, never)
Hello, hello, hello
ನನ್ ಮನಸು ಇಲ್ಲೇ ಎಲ್ಲೋ
ಕಳೆದೋಯ್ತೇ छम्मक छल्लो, ಕೇಳು
ಚೆಲ್ಲು, ಚೆಲ್ಲು, ಚೆಲ್ಲು
ಆ ನಗುವ ಒಮ್ಮೆ ಚೆಲ್ಲು
ನಾನ್ ಆಗ ಐಲು-ಪೈಲು ಕೇಳು, hello
Written by: Kaviraj, V. Harikrishna
instagramSharePathic_arrow_out