Credits

PERFORMING ARTISTS
Vinumanasu
Vinumanasu
Performer
Manasa Holla
Manasa Holla
Lead Vocals
Manvarshi
Manvarshi
Performer
Santosh Venky
Santosh Venky
Lead Vocals
COMPOSITION & LYRICS
Vinumanasu
Vinumanasu
Composer
Manvarshi
Manvarshi
Songwriter
PRODUCTION & ENGINEERING
Vijayareddy S Chowdri
Vijayareddy S Chowdri
Producer

Lyrics

ಸೆರೆಯಾದ ಹೃದಯಕೆ ಈಗ ಶುರುವಾಯಿತು ಪ್ರೀತಿಯ ಯೋಗ ತನ್ನನ್ನೇ ತಾ ಮರೆತಿದೆ
ಕಳುವಾಗಿದೆ ನನ್ನೀ ಹೃದಯ ಇರಬಹುದೇ ಪ್ರೀತಿಯ ಉದಯ ಒಲವಾಗಿದೆ ಇನ್ನೇನಿದೆ
ಅನುರಾಗದ ಸಂಭ್ರಮಕೇ
ಶುರುವಾಗಿದೆ ಚಡಪಡಿಕೆ
ತನುಮನದ ಸಂಗಮಕೇ
ಮಿತಿಯಿಲ್ಲದ ಕನವರಿಕೆ
ಇದು ಹೃದಯ ಹೃದಯಕೆ ಜೊತೆಯಾದ ವೇದಿಕೆ
ಸೆರೆಯಾದ ಹೃದಯಕೆ ಈಗ ಶುರುವಾಯಿತು ಪ್ರೀತಿಯ ಯೋಗ ತನ್ನನ್ನೇ ತಾ ಮರೆತಿದೆ
ಕಳುವಾಗಿದೆ ನನ್ನೀ ಹೃದಯ ಇರಬಹುದೇ ಪ್ರೀತಿಯ ಉದಯ ಒಲವಾಗಿದೆ ಇನ್ನೇನಿದೆ
ಎದೆಯ ಬೀದಿಯಲಿ ಕಂಡ ಹೆಜ್ಜೆಯೂ ನಿನದೆ
ಹೃದಯ ತಾ ಮಲಗಲು ಬಯಸೋ ತೋಳಿದು ನಿನದೆ
ನನ್ನ ಮನ ಹಿಡಿತಕೆ ಸಿಗದೆ ನಟಿಸೋದ ಹೀಗೆ
ನಿನ್ನ ಜೊತೆ ಸೇರಿದ ಮನಸು ಹಾಳಾಯಿತು ಹೇಗೆ
ಹೊಂಗನಸ ಮಳಿಗೆ ಬರಿದಾಗಿದೆ ಇಂದು
ಸಂಪ್ರೀತಿಯಾ ಜೊತೆಗೆ ತುಸು ದೂರ ನಡೆಸು
ನನ್ನಾಣೆಗೂ ಇದು ಹೃದಯ ಹೃದಯಕೆ ಜೊತೆಯಾದ ವೇದಿಕೆ
ಸೆರೆಯಾದ
ಶುರುವಾಯಿತು
ಕಳುವಾಗಿದೆ
ಇರಬಹುದೇ
ನನ್ನನ್ನೇ ದೋಚುವ ಸಲುವೆ ಸಿಹಿ ಸಿದ್ಧತೆ ನಡೆದಿದೆ
ಪ್ರೀತಿಗೆ ಎಲ್ಲಿದೆ ಸಲುಗೆ ಎಲ್ಲಿಂದಲೋ ಬಂದಿದೆ
ಈ ಹುಚ್ಚು ಪ್ರೀತಿಯಲಿ ಇಂದು ಅಚ್ಚರಿಯು ತೆರೆದಿದೆ
ಪಿಸುಮಾತು ಜೊತೆಯಲಿ ಇಂದು ದಿನಚರಿಯ ಬರೆದಿದೆ
ಬಿಸಿಯುಸಿರಲಿ ನನ್ನ ಮನ ತೇಲೋ ಮುನ್ನ
ಹುಸಿಮಾತಲಿ ನನ್ನ ನೀ ಕೊಳ್ಳೋ ಇನ್ನಾ
ನಿನ್ನಣೆಗೂ ಇದು ಹೃದಯ ಹೃದಯಕೆ ಜೊತೆಯಾದ ವೇದಿಕೆ
ಸೆರೆಯಾದ ಹೃದಯಕೆ ಈಗ ಶುರುವಾಯಿತು ಪ್ರೀತಿಯ ಯೋಗ ತನ್ನನ್ನೇ ತಾ ಮರೆತಿದೆ
ಕಳುವಾಗಿದೆ ನನ್ನೀ ಹೃದಯ ಇರಬಹುದೇ ಪ್ರೀತಿಯ ಉದಯ ಒಲವಾಗಿದೆ ಇನ್ನೇನಿದೆ
Written by: Manvarshi, Vinu Manasu Unknown Composer, Vinumanasu
instagramSharePathic_arrow_out

Loading...