album cover
Pankaja (From "Hudugru")
album cover
Pankaja (From "Hudugru") was released on November 11, 2025 by Aananda Audio Video as a part of the album Hot Fast Item Songs
November 11, 2025
LabelAananda Audio Video
BPM
Melodicness
Acousticness
Valence
Danceability
Energy

Music Video

Music Video

Lyrics

[Intro]
ಅರೆ ಬಿಂಕು!...
[Chorus]
ದಿಪ್ಪರಿ ದಿಪ್ಪಂಗು, ದಿಪ್ಪರಿ ದಿಪ್ಪಂಗು
ದಿಪ್ಪರಿ ದಿಪ್ಪಂಗು, ಪಾಕ್-ಉ, ಪಾಕ್-ಉ, ಪಾಕ್-ಉ
ದಿಪ್ಪರಿ ದಿಪ್ಪಂಗು, ದಿಪ್ಪರಿ ದಿಪ್ಪಂಗು
ದಿಪ್ಪರಿ ದಿಪ್ಪಂಗು, ಪಾಕ್-ಉ, ಪಾಕ್-ಉ, ಪಾಕ್-ಉ
ದಿಪ್ಪರಿ ದಿಪ್ಪಂಗು, ದಿಪ್ಪರಿ ದಿಪ್ಪಂಗು
ದಿಪ್ಪರಿ ದಿಪ್ಪಂಗು, ಪಾಕ್-ಉ, ಪಾಕ್-ಉ, ಪಾಕ್-ಉ
ದಿಪ್ಪರಿ ದಿಪ್ಪಂಗು, ದಿಪ್ಪರಿ ದಿಪ್ಪಂಗು
ದಿಪ್ಪರಿ ದಿಪ್ಪಂಗು, ಪಾಕ್-ಉ, ಪಾಕ್-ಉ, ಪಾಕ್-ಉ
ನಾ ಬೋರ್ಡ್-ಉ ಇರದ ಬಸ್-ಅನು ಹತ್ತಿ ಬಂದ ಚೋಕರಿ
ದಾರಿಲಿ ಕಮಲ್ ಹಾಸನ್-ಉ ಸಿಗಲಿಲ್ಲ ಯಾಕೇರಿ?
ಈ ಪೋಲಿ ರಾಣಿ ಜೇನನು ನೋಡಿ ನೀವು ನಾಚಿರಿ
ಆ ದೇವ್ರು ಕೊಟ್ಟ ಕಣ್ಣನು ಮುಚ್ಚೋದಿಲ್ಲ, ನಂಬಿರಿ
[Verse 1]
ಪಿಕ್ಚರ್-ಉ ಮುಗಿದ ಮೇಲು ಡ್ರೀಮಲ್ಲಿ ಬರುವೆನು
ಕನಸಲಿ ನಿಮ್ಮ ಕೆನ್ನೆ ಮುದ್ದಾಡಿ ಹೋಗುವೆನು
ಡಿಸ್ಟರ್ಬ್-ಉ ಮಾಡುತಿರುವೆ, ಇ'ಮ್ ಸಾರಿ!
[Chorus]
ತೊಂದ್ರೆ ಇಲ್ಲ, ಪಂಕಜ!
ನಿಂದೆ ಎಲ್ಲಾ, ಪಂಕಜ!
ನಾವ್ ನಿಮ್ಮೋರೆ, ಪಂಕಜ!
ದಿಪ್ಪರಿ ದಿಪ್ಪಂಗು, ದಿಪ್ಪರಿ ದಿಪ್ಪಂಗು
ದಿಪ್ಪರಿ ದಿಪ್ಪಂಗು, ಪಾಕ್-ಉ, ಪಾಕ್-ಉ, ಪಾಕ್-ಉ
ದಿಪ್ಪರಿ ದಿಪ್ಪಂಗು, ದಿಪ್ಪರಿ ದಿಪ್ಪಂಗು
ದಿಪ್ಪರಿ ದಿಪ್ಪಂಗು, ಪಾಕ್-ಉ, ಪಾಕ್-ಉ, ಪಾಕ್-ಉ
ನಾ ಬೋರ್ಡ್-ಉ ಇರದ ಬಸ್-ಅನು ಹತ್ತಿ ಬಂದ ಚೋಕರಿ
ದಾರಿಲಿ ಕಮಲ್ ಹಾಸನ್-ಉ ಸಿಗಲಿಲ್ಲ ಯಾಕೇರಿ?
ಈ ಪೋಲಿ ರಾಣಿ ಜೇನನು ನೋಡಿ ನೀವು ನಾಚಿರಿ
ಆ ದೇವ್ರು ಕೊಟ್ಟ ಕಣ್ಣನು ಮುಚ್ಚೋದಿಲ್ಲ, ನಂಬಿರಿ
[Verse 2]
ಅಕ್ಕ, ನಿಮ್ಮನೆಯಲ್ಲಿ ನಾಯಿಗೂ ಡಾನ್ಸ್-ಉ ಬರುತ್ತಾ, ಬರುತ್ತಾ?
ನಿಮ್ಮೂರಲ್ ತಮ್ತೇನಾ ಹೊಡೆಯೋಕೆ ಚಾನ್ಸ್-ಉ ಸಿಗುತ್ತಾ, ಸಿಗುತ್ತಾ?
ಕೇಳಬೇಡ ನನ್ನನ್ನು ಹೊಡಿ ತಮಟೆಯನ್ನು
ನೆಲ ಡೊಂಕು ಇದ್ರುನು ಕುಣಿತಿನಿ ನಾನು
ತಪ್ಪು ತಿಳಿಬೆದ್ರಪ್ಪೋ ಬಿದ್ದರೆ ಮೈಮೇಲೆ
[Chorus]
ತೊಂದ್ರೆ ಇಲ್ಲ, ಪಂಕಜ!
ಬಿದ್ದು ನೋಡು, ಪಂಕಜ!
ನಾವ್ ಇಲ್ವೇನೆ, ಪಂಕಜ!
ನಾ ಬೋರ್ಡ್-ಉ ಇರದ ಬಸ್-ಅನು ಹತ್ತಿ ಬಂದ ಚೋಕರಿ
ದಾರಿಲಿ ಕಮಲ್ ಹಾಸನ್-ಉ ಸಿಗಲಿಲ್ಲ ಯಾಕೇರಿ?
ಈ ಪೋಲಿ ರಾಣಿ ಜೇನನು ನೋಡಿ ನೀವು ನಾಚಿರಿ
ಆ ದೇವ್ರು ಕೊಟ್ಟ ಕಣ್ಣನು ಮುಚ್ಚೋದಿಲ್ಲ, ನಂಬಿರಿ
[Refrain]
ಪಂಕಜ!
ಆಜ!
ಪಂಕಜ!
ಆಜ!
[Verse 3]
ಶೀಲಾ ಕಿ ಜವಾನಿ ಯೂಸ್ ಇಲ್ಲ ನೀವೆ ಶಕೀರಾ, ಶಕೀರಾ
ನಂಬರ್ ಒನೆ ನೀವೆನೆ ಅನ್ನೋದು ನಮ್ಮ ವಿಚಾರ, ವಿಚಾರ
ಹಳೆ ಬಾಯ್ಸ್ ಹಾಸ್ಟೆಲ್-ಗೆ ಹೋಗಬೇಕು, ಚಿನ್ನು
ಅವರಿಂದ ಉದ್ದರ ಆದವಳು ನಾನು
ಕಷ್ಟದಲಿ ಇದ್ದಾಗ ಬೇಕು ಗಂಡುಮಕ್ಕಳೇ
[Chorus]
ಎಂಥ ಮಾತು, ಪಂಕಜ!
ಎಲ್ಲಿ ಇದ್ದೇ, ಪಂಕಜ!
ನಾವ್ ನಿಮ್ಮೋರೆ, ಪಂಕಜ!
ನಾ ಬೋರ್ಡ್-ಉ ಇರದ ಬಸ್-ಅನು ಹತ್ತಿ ಬಂದ ಚೋಕರಿ
ದಾರಿಲಿ ಕಮಲ್ ಹಾಸನ್-ಉ ಸಿಗಲಿಲ್ಲ ಯಾಕೇರಿ?
ಈ ಪೋಲಿ ರಾಣಿ ಜೇನನು ನೋಡಿ ನೀವು ನಾಚಿರಿ
ಆ ದೇವ್ರು ಕೊಟ್ಟ ಕಣ್ಣನು ಮುಚ್ಚೋದಿಲ್ಲ, ನಂಬಿರಿ
Written by: V. Harikrishna, Yogaraj Bhat
instagramSharePathic_arrow_out􀆄 copy􀐅􀋲

Loading...