album cover
Enne Namdu
4,935
Regional Indian
Enne Namdu was released on January 26, 2018 by Aananda Audio Video as a part of the album Kanaka (Original Motion Picture Soundtrack)
album cover
Release DateJanuary 26, 2018
LabelAananda Audio Video
Melodicness
Acousticness
Valence
Danceability
Energy
BPM74

Credits

PERFORMING ARTISTS
Naveen Sajju
Naveen Sajju
Lead Vocals
COMPOSITION & LYRICS
Naveen Sajju
Naveen Sajju
Songwriter
PRODUCTION & ENGINEERING
R.Chandrashekar
R.Chandrashekar
Producer

Lyrics

ಹೋಗುಮಾ ಹೋಗುಮಾ
ಲಾಂಗ್-ಉ ಡ್ರೈವ್-ಉ ಹೋಗುಮಾ
ಮಾಡುಮ ಮಾಡುಮ
ಎಣ್ಣೆ ಪಾರ್ಟಿ ಮಾಡುಮ
ಹೋಗುಮಾ ಹೋಗುಮಾ
ಲಾಂಗ್-ಉ ಡ್ರೈವ್-ಉ ಹೋಗುಮಾ
ಮಾಡುಮ ಮಾಡುಮ
ಎಣ್ಣೆ ಪಾರ್ಟಿ ಮಾಡುಮ
ಎಲ್ಲಿ ಮಾಡುಮ
(ಎಲ್ಲಿ ಮಾಡುಮ)
ಎಲ್ಲಿ ಮಾಡುಮ
(ಎಲ್ಲಿ ಮಾಡುಮ)
ಹುಬ್ಬಳ್ಳಿ ಯಲ್ಲಿ
(ಬ್ಯಾಡ, ಬ್ಯಾಡ)
ಬಳ್ಳಾರಿಗೆ ಹೋಗುಮಾ
(ಅಲ್ಲು ಬ್ಯಾಡ)
ಮಂಡ್ಯದಲ್ಲಿ ಮಾಡುಮ
(ಥಂಡ್ ಹೈಕ್ಲು ಸಹವಾಸ)
ಎಡ್ಮುರಿಲಿ ಬಲ್ಮುರಿಲಿ
(ಪೋಲಿಸ್ರು ಕೈಯ್ಯಲ್ಲಿ)
ಎಲ್ಲಿಗ್ ಹೋಗುಮಾ ಇನ್ನೆಲಿಗ್ ಹೋಗುಮಾ
(ಎಲ್ಲಿಗ್ ಹೋಗುಮಾ ಇನ್ನೆಲಿಗ್ ಹೋಗುಮಾ)
ಮೈಸೂರು ಬೆಟ್ಟದಲ್ಲಿ
ಸೀರಿಯಲ್ ಸೆಟ್ಟು ಬೆಳಕಲ್ಲಿ
ಅಹ್-ಹಾ-ಹಾ, ಸೂಪರ್ ಕನ್ಲಾ
ಆದ್ರೆ ಎಣ್ಣೆ ನಮ್ದು, ಊಟ ನಿಮ್ದು
ಇಲ್ಲ ಊಟ ನಮ್ದು, ಎಣ್ಣೆ ನಿಮ್ದು
ಎಣ್ಣೆ ನಮ್ದು, ಊಟ ನಿಮ್ದು
ಇಲ್ಲ ಊಟ ನಮ್ದು, ಎಣ್ಣೆ ನಿಮ್ದು
ಹೋಗುಮಾ ಹೋಗುಮಾ
ಲಾಂಗ್-ಉ ಡ್ರೈವ್-ಉ ಹೋಗುಮಾ
ಮಾಡುಮ ಮಾಡುಮ
ಎಣ್ಣೆ ಪಾರ್ಟಿ ಮಾಡುಮ
ಕೆರೆ ಯೇರಿ ಮ್ಯಾಲೆ ನಡ್ಕೊಂಡು (ನಡ್ಕೊಂಡು)
ಹೆಗ್ಲು ಮ್ಯಾಲೆ ಕೈ ಹಾಕೊಂಡು (ಹಾಕೊಂಡು)
(ಪಾಪ್-ಪಿಎ-ರೆ-ಪಾಪ್-ಪಿಎ, ಪಾಪ್-ಪಿಎ-ರೆ-ಪಾಪ್-ಪಿಎ)
ಸ್ಲೇಟ್-ಉ ಬಳಪ ಬಾಗಲ್ಲಿ ಇಟ್ಕೊಂಡು (ಇಟ್ಕೊಂಡು)
ನಾಲ್ಕನೇ ಕಡ್ಲೆ ಮೀಠಾಯಿ ಕಡ್ಕೊಂಡು (ಕಡ್ಕೊಂಡು)
ಎರ್ಡೊಂಡಲ್ ಎರಡು ಎರಡರ್ಡ್ ನಾಕು
ಎರಡ್ ಮೂರ್ಲೆ ಆರು ಅಂತ ಮಗ್ಗಿ ಹೇಳ್ಕೊಂಡು
ನಾನು ಟ್ಯೂಟಿಯನ್-ಜಿ ಹೋಯ್ತಿದ್ದೆ
ಹೋಯ್ತಿದ್ದಂಗೆ ಮೇಷ್ಟ್ರು
ಸೀತಕ್ಕೊಳ್ಳೆದು ಸಿರಪ್ ಕುಡಿಯೋ ಕಂಡ ಅಂತ
ಲೋಟಕ್ ಹುಯ್ದೆ ಬುಟ್ರು (ಒಹ್-ಒಹ್)
ಹುಯ್ತಿದ್ದಂಗೆ ನಾನು
ಗತ, ಗತ, ಗತ, ಗತ, ಗತ, ಗತ
ಅಂತ ಕುಡ್-ದು ಖಾಲಿ ಲೋಟವ
ಮಾಡ್ಗ್ತಿದ್ದಂಗೆ ಮೇಷ್ಟ್ರು
ನೋಡಿ ಸುಸ್ತಾಗಿ (ಸುಸ್ತಾಗಿ)
ಲೋ ಶಿಷ್ಯಾ (ಹೇಳಿ ಮೇಷ್ಟ್ರೇ)
ಎಣ್ಣೆ ನಮ್ದು, ಊಟ ನಿಮ್ದು
ಇಲ್ಲ ಊಟ ನಮ್ದು, ಎಣ್ಣೆ ನಿಮ್ದು
ಎಣ್ಣೆ ನಮ್ದು, ಊಟ ನಿಮ್ದು
ಇಲ್ಲ ಊಟ ನಮ್ದು, ಎಣ್ಣೆ ನಿಮ್ದು
ಹೋಗುಮಾ ಹೋಗುಮಾ
ಲಾಂಗ್-ಉ ಡ್ರೈವ್-ಉ ಹೋಗುಮಾ
ಮಾಡುಮ ಮಾಡುಮ
ಎಣ್ಣೆ ಪಾರ್ಟಿ ಮಾಡುಮ
ಘುಮ್ಕಾ ಘುಮ್
ಘುಮ್ಕಾ
ಕಾ ಘುಮಕ್, ಘುಮಕ್, ಘುಮಕ್ ಘುಮ್
ಬುಲೆಟ್ ಗಾಡಿಯ ತಕ್ಕೊಂಡು (ತಕ್ಕೊಂಡು)
ಸೈಲೆನ್ಸರ್ ಆಲ್ಟ್ರು ಮಾಡಿಸ್ಕೊಂಡು (ಒಹ್-ಒಹ್)
(ಪಾಪ್-ಪಿಎ-ರೆ-ಪಾಪ್-ಪಿಎ, ಪಾಪ್-ಪಿಎ-ರೆ-ಪಾಪ್-ಪಿಎ)
ಎರ್ಡ್ ಕ್ವಾಟ್ರು ಎಣ್ಣೆಯ ಬುಟ್ಕೊಂಡು (ಬುಟ್ಕೊಂಡು)
ಫುಲ್ ಬೊಟ್ಲು ಪಾರ್ಸೆಲ್ನ ಹಿಡಕೊಂಡು (ಹಿಡಕೊಂಡು)
ಸಾಲ ಮಾಡಿ ಆದ್ರು ತುಪ್ಪ ತಿನ್ನು
ಗೋಲು ಪರದಾಟ ಸಾಕಿನ್ನು
ಅಂತ ಹಾಡ್ ಹೇಳ್ಕೊಂಡು ತೂರಾಡ್ಕೊ ಬರ್ತಿದ್ದೆ
ಬರ್ತಿದ್ದಂಗೆ ಎಲ್ಲಿದ್ನೊ
ಪೊಲೀಸ್ ಮಾಮ ಕೈ
ಹಾಡ್ ಡೆ ಬಿಟ್ಟ (ಹಾಡ್ ಡೆ ಬಿಟ್ಟ)
ಡಿಎಲ್ ಡಾಕ್ಯುಮೆಂಟ್ಸು ಇನ್ಷೂರೆನ್ಕು
ತೆಗಿಯಪ್ಪ ಹೆಲ್ಮೆಟ್ಟು ಯಲ್ಲಪ್ಪ
ಕುಡ್-ದು ಬಿಟ್ಟು ಗಾಡಿ ಒಡ್ಸ್ಥಿದ್ಯೋನೋ ಬಡ್ಡಿಮಗ್ನೆ
ಅಂದ್ಬುಟ್ಟು ಬಾಯಿಗೆ ಎಣ್ಣೆ ಮೆಟ್ರು ಇಟ್ಟೆಬುಟ್ಟ (ಇಟ್ಟೆಬುಟ್ಟ)
ಸಾರ್, ಎನೊ ಮುಂದೆಡೆ
ದಯ್ವಿಟ್ಟು ನನ್ನ ಬುಟ್ಬುಡಿ ಫುಲ್ ಬೊಟ್ಲು
ಎಣ್ಣೆ ಮಾಡಿಕೊಂಡು ಅಂತ
ಕೈ ಮೆಲ್ ಮಾಡ್ಗ್ತಿದ್ದಂಗೆ ಪೊಲೀಸ್ ಮಾಮ
ಎಣ್ಣೆ ನಿಮ್ದು, ಊಟ ನಮ್ದು
ಊಟ ನಮ್ದು, ಎಣ್ಣೆ ನಿಮ್ದು
ಎಣ್ಣೆ ನಿಮ್ದು, ಊಟ ನಮ್ದು
ಊಟ ನಮ್ದು, ಎಣ್ಣೆ ನಿಮ್ದು
Written by: Naveen Sajju
instagramSharePathic_arrow_out􀆄 copy􀐅􀋲

Loading...