album cover
Pisugudale
On Tour
album cover
Pisugudale was released on January 15, 2009 by Aananda Audio Video as a part of the album Circus (Original Motion Picture Soundtrack) - EP
January 15, 2009
LabelAananda Audio Video
BPM89
Melodicness
Acousticness
Valence
Danceability
Energy

Music Video

Music Video

Lyrics

ಪಿಸುಗುಡಲೇ ಸವಿ ಮಾತೊಂದ
ಕದ್ದುಕೊಡಲೇ ಹೂ ಮುತ್ತೊಂದ
ಒಲವಿನ ಸಲಿಗೆಗೆ ಮನ ಕುಣಿಯುತಿದೆ
ಹೇಳಿಬಿಡು ಮಿತಿಮೀರಲು, ನಾ ಬೇಡುವೆನು
ಹೇಳೆಬೇಡ ಸುಮ್ಮನಿರಲು
ನನ್ನ ಮುಂದೆ ಹಾಡದೇನೆ ಮುಚ್ಚಿ ಕೊಂಡೆ ನಿನ್ನ ಗೀತೆ
ತಪ್ಪುತಿದ್ದಿ ನಿನ್ನ ಯೆಡೆ ತಾಳ
ನನ್ನ ಜೊತೆ ಜೊತೆ ಯಲ್ಲೇ ಮೆಲ್ಲ ಮೆಲ್ಲ ಸಾಗುತಲೇ
ಏಕೆ ಬಚ್ಚಿ ಇಟ್ಟೆ ಮನದಾಳ. ಇಷ್ಟು ಕಾಯಬೇಕೆ
ನಲುಮೆಗೆ ಬಾಯಿ ಬರಲು
ಕನಸಿನ ಕಣಿವೆಗೆ ಮನ ಇಳಿಯುತಿದೆ
ಹೇಳಬೇಡ ಸುಮ್ಮನಿರಲು
ಪಿಸುಗುಡಲೇ ಸವಿ ಮಾತೊಂದ
ನೂರಾಯೆಂಟು ಆಸೆಗೆಲ್ಲ ಕೋಟಿ ಕೋಟಿ ಬಣ್ಣಗಳ
ಕನಸಿನ ಆಂಗಿಯ ತೊಡಿಸಿ
ಕಣ್ಣು ಕಣ್ಣು ಸೇರಿದಾಗ ಮೌನವೇ ಮಾತಾಡುವಾಗ
ಎಲ್ಲವನ್ನು ಹೇಳಬೇಕೆ ಬಿಡಿಸಿ
ಕಪ್ಪು ಕಣ್ಣಿನಲೇ ಒಪ್ಪಿಬಿಡು ಅಪ್ಪಿಕೊಳ್ಳಲು
ಚೆಲುವಿನ ಸುಲಿಗೆಗೆ ಮನ ಬಾಯಸುತಿದೆ
ಹೇಳಬೇಡ ಸುಮ್ಮನಿರಲು
ಪಿಸುಗುಡಲೇ ಸವಿ ಮಾತೊಂದ
ಕದ್ದುಕೊಡಲೇ ಹೂ ಮುತೊಂಡ
ಒಲವಿನ ಸಲಿಗೆಗೆ ಮನ ಕುಣಿಯುತಿದೆ
ಹೇಳಿಬಿಡು ಮಿತಿಮೀರಲು, ನಾ ಬೇಡುವೆನು
ಹೇಳೆಬೇಡ ಸುಮ್ಮನಿರಲು
Written by: Emil, Yogaraj Bhat, e.m.i.l
instagramSharePathic_arrow_out􀆄 copy􀐅􀋲

Loading...