album cover
Avanalli Ivalilli (from "Shhh")
album cover
Avanalli Ivalilli (from "Shhh") was released on August 5, 2026 by Akash Audio as a part of the album Magical Singer L. N. Shastri Golden Hits (Original Motion Picture Soundtrack)
BPM162
Melodicness
Acousticness
Valence
Danceability
Energy

Music Video

Music Video

Lyrics

[Chorus]
ಅವನಲ್ಲಿ
ಇವಳಿಲ್ಲಿ
ಮಾತಿಲ್ಲ
ಕಥೆಯಿಲ್ಲ
ಎದುರ್-ಎದುರು ಬಂದಾಗ
ಹೆಡರ್-ಹೆದರಿ ನಿಂತಾಗ
ಅಲ್ಲೆ ಆರಂಭ ಪ್ರೇಮ
[Chorus]
ಅವನಲ್ಲಿ
ಇವಳಿಲ್ಲಿ
ಮಾತಿಲ್ಲ
ಕಥೆಯಿಲ್ಲ
ಎದುರ್-ಎದುರು ಬಂಧಾಗ
ಹೆಡರ್-ಹೆದರಿ ನಿಂತಾಗ
ಅಲ್ಲೆ ಆರಂಭ ಪ್ರೇಮ
[Chorus]
ಅವನಲ್ಲಿ
ಇವಳಿಲ್ಲಿ
ಮಾತಿಲ್ಲ
ಕಥೆಯಿಲ್ಲ
[Verse 1]
ನೋಡಿ, ನೋಡಿ, ಪ್ರೇಮವನು ಮಾಡೋದಲ್ಲ
ಮಾಡುತಲಿ ಹಾಡೋದಲ್ಲ
ಹಾಡಿನಲಿ ಹೇಳೋದಲ್ಲ
ಹೇಳುವುದ ಕೇಳೋದಲ್ಲ
ಕೇಳುತಲಿ ಕಲಿಯೋದಲ್ಲ
ಕಲಿತು ನೀ ಮಾಡೋದಲ್ಲ
ಮೌನವೇನೆ ಧ್ಯಾನವೇ ಪ್ರೇಮ...
[Chorus]
ಅವನಲ್ಲಿ
ಇವಳಿಲ್ಲಿ
ಮಾತಿಲ್ಲ
ಕಥೆಯಿಲ್ಲ
[Verse 2]
ನೀನೆ ಎಲ್ಲಾ, ನೀನಿರದೆ ಬಾಳೆ ಇಲ್ಲ
ಅನ್ನುವುದು ಪ್ರೇಮ ಅಲ್ಲ
ಮರಗಳನ್ನು ಸುತ್ತೋದಲ್ಲ
ಕವನಗಳ ಗೀಚೊದಲ್ಲ
ನೆತ್ತರಲಿ ಬರೆಯೋದಲ್ಲ
ವಿಷವನು ಕುಡಿಯೋದಲ್ಲ
ಮೌನವೇನೆ ಧ್ಯಾನವೇ ಪ್ರೇಮ...
[Chorus]
ಅವನಲ್ಲಿ
ಇವಳಿಲ್ಲಿ
ಮಾತಿಲ್ಲ
ಕಥೆಯಿಲ್ಲ
ಎದುರ್-ಎದುರು ಬಂಧಾಗ
ಹೆಡರ್-ಹೆದರಿ ನಿಂತಾಗ
ಅಲ್ಲೆ ಆರಂಭ ಪ್ರೇಮ
[Chorus]
ಅವನಲ್ಲಿ
ಇವಳಿಲ್ಲಿ
ಮಾತಿಲ್ಲ
ಕಥೆಯಿಲ್ಲ
Written by: Sadhu Kokila, Upendra
instagramSharePathic_arrow_out􀆄 copy􀐅􀋲

Loading...