album cover
Preethi Kathe
1
Jazz
Preethi Kathe was released on June 28, 2026 by Suraj KM as a part of the album Preethi Kathe - Single
album cover
Release DateJune 28, 2026
LabelSuraj KM
Melodicness
Acousticness
Valence
Danceability
Energy
BPM174

Music Video

Music Video

Credits

PERFORMING ARTISTS
Suraj KM
Suraj KM
Background Vocals, Keyboards, Programming, Mixed Artist, Synthesizer, Vocals
COMPOSITION & LYRICS
Suraj KM
Suraj KM
Songwriter
PRODUCTION & ENGINEERING
Suraj KM
Suraj KM
Mixing Engineer, Mastering Engineer, Producer, Vocal Recording Engineer

Lyrics

ಈ ಕನಸುಗಳ ಕನವರಿಕೆ
ನಿನ್ನನ್ನು ಮೊದಲ ಸಲ ಕಂಡೊಡನೆ
ಒಂದು ವಿಸ್ಮಯ ಈಗಷ್ಟೇ ಹೃದಯಕ್ಕೆ ಕಾಲಿಟ್ಟಂತೆ
ನಿನ್ನ ಗುಳಿಕೆನ್ನೆ ನಗುವಿಂದ ಇನ್ನೆಷ್ಟು ಕಾಡಿಸುವೆ?
ಕಣ್ಣಿಂದಲೇ ಶುರುವಾಗಿದೆ
ಈ ನನ್ನ ಪ್ರೀತಿ ಕಥೆ
ಮನಸಾಗಿರೋ ಪರಿಣಾಮಕೆ
ಸಂಪೂರ್ಣ ನೀನೇ ಹೊಣೆ
ಏಕಾಂಗಿಯ ಈ ನೋವಿಗೆ
ನೀ ಬಂದು ಮಾಡು ಕೊನೆ
ಬದಲಾಯಿತು ದಿನ ರಾತ್ರಿಯೂ,
ಓ ಹುಡುಗಿ ನಿನ್ನಿಂದಲೇ
ಏನಿದು ನನ್ನ ಹಾದಿ ತಪ್ಪುವಂತೆ
ನೀನು ಬಂದ ಮೇಲೆ ಸುಂದರಿ
ಯಾರಿಗೂ ಹೇಳದೇನೇ ಇಂದು
ನನ್ನ ಹೃದಯ ಜಾಗ ನಿನಗೆ ಖಾತರಿ
ಆಗಲಿ ಹುಚ್ಚು ಪ್ರೀತಿ ಹೆಚ್ಚು
ಇನ್ನು ನೀನು ಜಗದ ಒಂದು ಅಚ್ಚರಿ
ಕಣ್ಣ ಕಾಡಿಗೆ ಚುಚ್ಚಿಕೊಳ್ಳುವಾಗ
ನಗುವೇ ತುಂಬಿ ಹೋಯ್ತು ನನ್ನ ಸಾವಲಿ
ನನ್ನನ್ನು ನನ್ನಿಂದ ದೋಚೋ ಮಾಯೆ
ನಿಂದೆ ತಾನೇ, ಅದು ನಿಂದೆ ತಾನೇ
ನಾ ಕಾಣೋ ಬಾನಲ್ಲಿ ಮಿನುಗೋ ತಾರೆ,
ನೀನೇ ತಾನೇ, ಅದು ನೀನೇ ತಾನೇ.
Written by: Suraj KM
instagramSharePathic_arrow_out􀆄 copy􀐅􀋲

Loading...