album cover
Kencha Kencha (From "Kalasipalya")
album cover
Kencha Kencha (From "Kalasipalya") was released on January 9, 2019 by Jhankar Music as a part of the album Melody Master Rajesh Krishnan
January 9, 2019
LabelJhankar Music
BPM127
Melodicness
Acousticness
Valence
Danceability
Energy

Lyrics

ಓ ಓ ಓ ಓ ಓ ಏ
ಓ ಓ ಓ ಓ ಓ ಏ
ಓ ಕೆಂಚ ಓ ಕೆಂಚ
ನೀನಂದ್ರೆ ನಂಗಿಷ್ಟ ಕಣೋ
ಸ್ಟೈಲ್ ಅಲ್ಲು ಸ್ಮೈಲ್ ಅಲ್ಲು
ನಿಂಗಿಂತ ಯಾರಿಲ್ಲಾ ಕಣೋ
ಬಾರೋ ಬಾರೋ
ಹೀರೋ ಹೀರೋ
ಹೋ ಕಾಫಿಲು ಟೀವಿಲು
ಕಾದಂಬ್ರಿ ಸ್ಟೋರಿಲು ನೀನೇ
ಹಾ ವಾಕಲ್ಲು ಟಾಕಲ್ಲು
ಸ್ಮೋಕಿಂಗು ಸ್ಮೋಕಲ್ಲು ನೀನೆ
ಈ ಗ್ಲೋಬಲ್ಲಿ ಎಂದು ನಿನಗಿಂತ ಚಂದಾನ ಹುಡುಗೀರು
ಲಲಲ ಲಲಲ ಲಲಲ ಲಲಲ
ಓ ಸುಬ್ಬಿ
ಲಲಲ ಲಲಲ ಲಲಲ ಲಲಲ
ಹೇ ಇಂಗ್ಲೀಷು ಹುಡುಗೀರ್ಗೆ
ನೀನೇನು ಕಮ್ಮಿನ ಹೇಳಬ್ಬಿ
ಓ ರೂಬಿ
ನೀ ಕಣ್ಣು ಹೊಡೆದರೆ ಕರೆಂಟು ಹೊಡೆದಂಗೆ
ಒಂದು ಟಚ್ಚು ಕೊಟ್ಟರೆ ನಂಗೆ ಹುಚ್ಚು ಹಿಡಿದಂಗೆ
ಓ ಮೈ ಲವ್
ಓ ಹಾಟಲ್ಲು ಕೋಲ್ಡ್ ಅಲ್ಲು
ನೈಟಲ್ಲಿ ಡ್ರೀಮ್ ಅಲ್ಲು ನೀನೇ
ಹೋ ಫುಡ್ ಅಲ್ಲು ಬೆಡ್ ಅಲ್ಲು
ರೋಮ್ಯಾಂಟಿಕ್ ಬ್ಲಡ್ ಅಲ್ಲು ನೀನೇ
ಓ ಕೆಂಚ ಓ ಕೆಂಚ ನೀನಂದ್ರೆ ನಂಗಿಷ್ಟ ಕಣೋ
ಊರೆಲ್ಲಾ ಗುಲ್ ಆದ್ರೂ ದಿಲ್ ಆಗೊ
ಮನಸ್ಸಿದೆ ಕೊಡ್ತೀಯಾ
ಲಲಲ ಲಲಲ ಲಲಲ ಲಲಲ
ಕೊಡ್ತೀಯಾ
ಲಲಲ ಲಲಲ ಲಲಲ ಲಲಲ
ಹೇ ಗುಟ್ಟಾಗಿ ಎದೆಯಲ್ಲಿ
ಕಟ್ಹಾಕೊ ಕನಸಿದೆ ಇರ್ತಿಯಾ
ಇರ್ತಿಯಾ
ನಿನ್ ಹೈಟು ಕಂಡರೆ ಟೈಟಾಗಿ ಹೋಗ್ತೀನಿ
ನಿನ್ ಫೈಟು ಕಂಡರೆ ಮೆಲ್ಟ್ ಆಗಿಬಿಡ್ತೀನಿ
ಓ ಮೈ ಲವ್
ಓ ಮೈಂಡಲ್ಲು ಗ್ರೌಂಡ್ ಅಲ್ಲು
ಡಿಟಿಎಸ್ ಸೌಂಡಲ್ಲು ನೀನೇ
ಓ ಸಿಪ್ ಅಲ್ಲು ಗ್ರಿಪ್ ಅಲ್ಲು
ಸ್ವಿಜರ್ಲ್ಯಾಂಡ್ ಟ್ರಿಪ್ ಅಲ್ಲು ನೀನೆ
ಈ ಕೆಂಚ ಈ ಕೆಂಚ ಕೈಇಟ್ರೆ ಕೈಲಾಸ ಕಣೆ
ಯಾಯಿ ಯಾಯಿ ಯಾಯಿ ಯಾಯಿ ಏ
ಸ್ಟೈಲ್ ಅಲ್ಲು ಸ್ಮೈಲ್ ಅಲ್ಲು
ನಿಂಗಿಂತ ಯಾರಿಲ್ಲ ಕಣೆ
ಬಾರೋ ಬಾರೋ
ಹೀರೋ ಹೀರೋ
ಹೋ ಕಾಫಿಲು ಟೀವಿಲು
ಕಾದಂಬ್ರಿ ಸ್ಟೋರಿಲು ನೀನೇ
ಹಾ ವಾಕಲ್ಲು ಟಾಕಲ್ಲು
ಸ್ಮೋಕಿಂಗು ಸ್ಮೋಕಲ್ಲು ನೀನೆ
Written by: K. Kalyan, Sadhu Kokila
instagramSharePathic_arrow_out􀆄 copy􀐅􀋲

Loading...