album cover
Marujanma
album cover
Marujanma was released on July 20, 2026 by Antimatter Records as a part of the album MANIAC
AlbumMANIAC
July 20, 2026
LabelAntimatter Records
BPM72
Melodicness
Acousticness
Valence
Danceability
Energy

Lyrics

ಒಂದೇ life ಇರೋದ್ ತಗೋಬೇಡ light ಆಗಿ
ಅಂತ ಹೇಳಿ ಹೇಳಿ ಮತ್ತೆ ಮತ್ತೆ psych ಮಾಡಿ
ನನ್ನ dreams ನನ್ನ goals ಒಳಗಿಟ್ಟೆ ನಾನು
ಬಚ್ಚಿ ಇಟ್ಟೆ ಒಂದು boxಅಲ್ಲಿ ತುಂಬಾ tight ಆಗಿ
ಹೊರಗೆಲ್ಲ colorful ಆಗಿ ಕಂಡರೂ
ನಾಲಕ್ ಗೋಡೆ ಮಧ್ಯ ಬರಿ grey ಬರಿ grey
Everyday ಕೇಳಿದ್ದು ಒಂದೇ
ಬೇಕಿತ್ತು ನಂಗೆ
ಬೇಕಿತ್ತು ನಂಗೆ
ಮರುಜನ್ಮ
ಮರುಜನ್ಮ
ಮರುಜನ್ಮ
ಕನಸು ಕಂಡೆ ನಾ ಎಲ್ಲರ ಹಂಗೆ
Traumas ಸುತ್ಕೊಂಡಿತ್ತು ಮುಳ್ಳು ಬೇಲಿ ಹಂಗೆ
ಒಂದೊಂದು ನೋವನ್ನು
ತಂತಿಯಾಗಿಟ್ಕೊಂಡು
Tuneಉ ಹಾಕ್ಕೊಂಡ್ ಹಾಡ್ಕೊಂಡ್ ಬಂದೆ ನಾನು ಹಂಗೆ
ನಿನಗ್ ಗೊತ್ತಿಲ್ಲ ಮಗ ನಾನು ಹೆಂಗೆ
ಇಲ್ಲಿವರ್ಗು ಬಂದಿರೋದು ಅನ್ಕೊಂಡಂಗೆ
ಪ್ರತಿ ಹೆಜ್ಜೆ ಇಟ್ಟಲ್ಲೂ ಜೊತೆಗೆ ಬರ್ತಿತ್ತು
ನೆರಳಿನ ಥರ ಸಾವು ನನ್ನ ಹಿಂದೆ
ಬೇಕಿಲ್ಲ
ಯಾರ validation
Appreciationಉ
ಬೇಕಿಲ್ಲ
ತಲೆ ಮೇಲೆ ಕೂರಿಸಿ ಆಮೇಲ್
ಕೆಳಗೆ ಬೀಳ್ಸೋದು
ಸುತ್ತ ಮುತ್ತ ಬರಿ ನಕಲಿ ಜನ
Real ಆಗಿರೋಕ್ಕೆ ತಾಕತ್ ಇಲ್ಲ ಏನು ಮಾಡೋಣ?
ಒಂದೇ ದಾರಿ ಕಣ್ಣ ಮುಂದೆ
Single ಆಗಿ ಮುಂದೆ ಬಂದೆ
Day one ಇಂದ ಜೊತೆಗಿದೆ ಒಂಟಿತನ
What is real?
Life is real
Am I real?
ಮರುಜನ್ಮ
ಮರುಜನ್ಮ
ಮರುಜನ್ಮ
ಮರುಜನ್ಮ
ಬೇಕು ಮರುಜನ್ಮ
ಎಲ್ಲರಿಗೂ wholesale ಆಗಿ ಹೊಸ ಜನ್ಮ
ಮರುಜನ್ಮ
ಇದೆ ಮರುಜನ್ಮ
ಸಾವು ನೋಡಿದ್ಮೇಲೂ ಬೇಕಾ ಇನ್ನೊಂದ್ ಜನ್ಮ?
ಮರುಜನ್ಮ
ಬೇಕು ಮರುಜನ್ಮ
ಎಲ್ಲರಿಗೂ wholesale ಆಗಿ ಹೊಸ ಜನ್ಮ
ಮರುಜನ್ಮ
ಇದೆ ಮರುಜನ್ಮ
ಸಾವು ನೋಡಿದ್ಮೇಲೂ ಬೇಕಾ ಇನ್ನೊಂದ್ ಜನ್ಮ?
Written by: Adhvik
instagramSharePathic_arrow_out􀆄 copy􀐅􀋲

Loading...