Şarkı sözleri

ಅರೆ ಅರೆ ಏನಿದು ಹೊಸ ದಾಳಿ ಎದೆಯಲಿ ಕಾದಾಟ ಒಲವಿನ ಗಡಿಯಲಿ ನನಪಾಳಿ ಪ್ರೀತಿ ಚಟ ಕಚಗುಳಿ ಇಡುತಿದೆ ಸಿಹಿಗಾಳಿ ಮನಸಿದು ಹೂದೋಟ ಜನಿಸಿದೆ ಕನಸಲಿ ಕಿರುಚಾಳಿ ಪ್ರೀತಿ ಹಠ ಕಂಗಳಾ ಈ ಸಂಜೆಗೆ ಒಲಿದಿದೆ ನಾಚಿಕೆ ಮುಡಿದಿದೆ ಸಂಪಿಗೆ ಅರೆ ಅರೆ ಏನಿದು ಹೊಸ ದಾಳಿ ನೀ ನನ್ನ ಒಲವು ನೀ ನನ್ನ ಗೆಲುವು ನೀ ನನ್ನ ಅಲೆಯು ನೀ ನನ್ನ ಕಡಲು ಅರೆ ಅರೆ ಏನಿದು ಹೊಸ ದಾಳಿ ಎದೆಯಲಿ ಕಾದಾಟ ನುಸುಳಿದೆ ಒಲವಿನ ಗಡಿರೇಖೆ ಯಾಕೀಥರ ನೀ ನನ್ನ ಒಲವು ನೀ ನನ್ನ ಗೆಲುವು ನೀ ನನ್ನ ಅಲೆಯು ನೀ ನನ್ನ ಕಡಲು ಲಜ್ಜೆಯ ಭಾಷೆ ಗೆಜ್ಜೆಯ ಹಾಡು ಕರಗತ ಈಗ ನೀ ಕವಿ ನಿನ್ನಿಂದ ಸಂಕೋಚ ಅತಿಯಾಗಿದೆ ಹೂವಿನ ವಂಶ ಬಳ್ಳಿಯ ಅಂಶ ನಡೆದರೆ ನೀನು ನಾ ಮರೆತೆನು ಈ ದಾರಿ ಅರೆ ಅರೆ ಏನಿದು ಹೊಸ ದಾಳಿ ಎದೆಯಲಿ ಕಾದಾಟ ಒಲವಿನ ಗಡಿಯಲಿ ನನಪಾಳಿ ಪ್ರೀತಿ ಚಟ ಕಚಗುಳಿ ಇಡುತಿದೆ ಸಿಹಿಗಾಳಿ ಮನಸಿದು ಹೂದೋಟ ಜನಿಸಿದೆ ಕನಸಲಿ ಕಿರುಚಾಳಿ ನಿನ್ನಯಾ ಚಂದವು ಒಂಥರಾ ಸೆಳೆತವು ಬೆಳೆದಿದೆ ಸಂಘವು ಅರೆ ಅರೆ ಏನಿದು ಹೊಸ ದಾಳಿ ನೀ ನನ್ನ ಒಲವು (ಒಲವು) ನೀ ನನ್ನ ಗೆಲುವು (ಗೆಲುವು) ನೀ ನನ್ನ ಅಲೆಯು (ಅಲೆಯು) ನೀ ನನ್ನ ಕಡಲು (ಕಡಲು)
Writer(s): Judah Sandhy, Arjun Luis Lyrics powered by www.musixmatch.com
instagramSharePathic_arrow_out