音乐视频

Manasa Gange - Payana - Movie | Sonu Nigam | V. Harikrishna | Ravishankar, Ramanithu | Jhankar Music
观看 {artistName} 的 {trackName} 音乐视频

制作

出演艺人
Sonu Nigam
Sonu Nigam
主唱
作曲和作词
Dr. V. Nagendra Prasad
Dr. V. Nagendra Prasad
词曲作者

歌词

ಆಹಾ-ಹಾ, ಆ, ಆ, ಆ, ಆ-ಆ-ಆ ಆಹಾ-ಹಾ, ಆ, ಆ, ಆ, ಆ-ಆ-ಆ ಮಾನಸ ಗಂಗೆ, ಮಾನಸ ಗಂಗೆ ಅವಳ ಅಂದ ಹೇಳಲಿ ಹೆಂಗೆ ಮಾನಸ ಗಂಗೆ, ಮಾನಸ ಗಂಗೆ ಅವಳೇ ನನ್ನ ಅಂತರ ಗಂಗೆ, ನನ್ನಾಣೆ ಆ ಗೊಂಬೆ ತುಂತುರಿನಂತೆ ಅವಳೊಂದು ನಿಲ್ಲದ ಕವಿತೆ ಬಂಗಾರ, ಬಂಗಾರ, ಧರೆಗಿಳಿದ ಮಂದಾರ ಮಾನಸ ಗಂಗೆ, ಮಾನಸ ಗಂಗೆ ಅವಳ ಅಂದ ಹೇಳಲಿ ಹೆಂಗೆ ಸಯ್ಯ, ಸಯ್ಯ, ಸಯ್ಯ ರೆ, ಸಯ್ಯ, ಸಯ್ಯ, ಸಯ್ಯ ಸಯ್ಯ, ಸಯ್ಯ, ಸಯ್ಯ ರೆ, ಸಯ್ಯ ರೆ ಸಯ್ಯ, ಸಯ್ಯ, ಸಯ್ಯ ರೆ, ಸಯ್ಯ, ಸಯ್ಯ, ಸಯ್ಯ ಸಯ್ಯ, ಸಯ್ಯ, ಸಯ್ಯ ರೆ, ಸಯ್ಯ ರೆ ಚಂದಮಾಮ ಕೈ ಚಾಚಿದ, "ಬಾರೇ" ಎಂದು ಗೋಳಾಡಿದ "ಇವನ ಬಿಟ್ಟು ಹೋಗಲಾರೆ, ಊಹುಂ" ಎಂದಳು ಹೋ, ಅಂತರಂಗ ಹಾಲಾಯಿತು, ಅಂತು-ಇಂತು ಹೆಪ್ಪಾಯಿತು ಪ್ರತಿಜನ್ಮ ಇವಳೇ ಎಂದು ಒಪ್ಪಾಯಿತು ಅಭಿಮಾನಕೂ ಇವಳೇ, ಅನುಬಂಧಕೂ ಇವಳೇ ಅನುರಾಗವೂ ಇವಳೇ, ಅನುಗಾಲವೂ ಇವಳೇನೇ ಪಯಣ ಪ್ರೀತಿಯ ಕಡೆಗೆ, ಪಯಣ ಪ್ರೀತಿಯ ಜೊತೆಗೆ ಮಾನಸ ಗಂಗೆ, ಮಾನಸ ಗಂಗೆ ಅವಳೇ ನನ್ನ ಅಂತರ ಗಂಗೆ ಕಪ್ಪು ಕಣ್ಣೇ ಕಾದಂಬರಿ, ಕೆನ್ನೆ ಬಣ್ಣ ಕನಕಾಂಬರಿ ನಾಚಿ ನೀಲಿ ಆಗುವ ನೀಲಾಂಬರಿ ಮಳೆಬಿಲ್ಲು ಮಾತಾಡಿತು, ಹೊಸ ಬಣ್ಣ ನೀಡೆಂದಿತು ನನ್ನ ನಲ್ಲೆ ಬಣ್ಣಗಳಿಗೆ ಬಹುರೂಪಸಿ ನನ್ನ ಪಾಡು ಇವಳೇ, ನನ್ನ ಹಾಡು ಇವಳೇ ನನ್ನ ಜಾಡು ಇವಳೇ, ಅನ್ವೇಷಣೆ ಇವಳೇನೇ ಪಯಣ ಪ್ರೀತಿಯ ಕಡೆಗೆ, ಪಯಣ ಪ್ರೀತಿಯ ಜೊತೆಗೆ ಮಾನಸ ಗಂಗೆ, ಮಾನಸ ಗಂಗೆ ಅವಳ ಅಂದ ಹೇಳಲಿ ಹೆಂಗೆ ಮಾನಸ ಗಂಗೆ, ಮಾನಸ ಗಂಗೆ ಅವಳೇ ನನ್ನ ಅಂತರ ಗಂಗೆ, ನನ್ನಾಣೆ ಆ ಗೊಂಬೆ ತುಂತುರಿನಂತೆ ಅವಳೊಂದು ನಿಲ್ಲದ ಕವಿತೆ ಬಂಗಾರ, ಬಂಗಾರ, ಧರೆಗಿಳಿದ ಮಂದಾರ
Writer(s): V. Nagendra Prasad, V. Harikrishna Lyrics powered by www.musixmatch.com
instagramSharePathic_arrow_out