制作
出演艺人
All Ok
表演者
作曲和作词
All Ok
词曲作者
Harshit
编曲
Vatsa (Ba55ick)
编曲
歌词
Life-u ಕೇಳೋ ಪ್ರಶ್ನೆಗೆ
ನಾನು ಮೂಕ ವಿಸ್ಮಿತ
Black and white-u ಕನಸಿಗೆ
ಬಣ್ಣ ಹಚ್ಚುವ ಕಲಾವಿದ
ತೇಲುತಿರುವೆ ನಾ ಸಾಗುತ ದೂರ, ದೂರ
ಮರೆಯುತಿರುವೇ ನನ ನೋವನು ಈಗ
Baby fuck it, let's chill out
Fuck it, let's chill out
Fuck it let's chill out
So high
So high, so high
Fuck it, let's chill out
So high
So high
So high
Fuck it let's chill out
ಹಿಂದೇನು ಮುಂದೇನು ಅಂತ ನೀ ಯೋಚನೆ ಮಾಡೋದು ಸಹಜ
ನಿಂತನವ ಕಾಪಾಡ್ಕೊ ಯಾರನ್ನು ಮೆಚ್ಚಿಸಬೇಕಿಲ್ಲ ಮನುಜ
ನಾವು ತುಂಬಾ ಪ್ರೀತಿ ಮಾಡೋರೇನೇ ನೋವುಕೊಡೋದು
ಕೊಂಚ ಭಾವನೆಗೂ ಬೆಲೆ ಕೊಡದೇ
ಇಲ್ಲಿ ಇದ್ದಾಗ್ ಅಲ್ಲ ಹೋದಮೇಲೆ care-u ಮಾಡೋದು
ಬದುಕು life-ಇನ್ ಜೊತೆ two ಬಿಡದೆ
One step left one step right,
ಕಣ್ಣ ಬಿಟ್ಟು ನೋಡು ಮಗ, ಜಾಗ full-u bright
ಭೂಮಿ ಸುತ್ತ ಬೇಕು ನೀನು ಕೋಶ ಓದಬೇಕು
ಆದ್ರೆ ಅದಕ್ಕೂ ಮುಂಚೆ ನಿನ್ನ flight-u ಏರಬೇಕು high
ನೀ right ನೀ bright, ನಿನ್ನ ಕಣ್ಣ್ಗಳು ಅರಳಿವೆ
Toxic ಜನರಿಂದ ಕೋಪವು ಕೆರಳಿದೆ
ಹೇಳಬೇಡ ಕಷ್ಟಕೆ, why me why me
Face ಮಾಡಿ ಹೇಳು, come and try me, try me
ಗಾಳಿ full-u greeny mood full-u dreamy
ನೋಡಿ ತಿಕ ಉರ್ಕೋಬೇಕು
They can never stop me
ಈ ಕಾಡಿಗೆ ನಾನು ಒಂಟಿ ಸಲಗ
ನೊಂದ ಎಲ್ಲ ಜೀವವಿಲ್ಲಿ ನನ್ನ ಬಳಗ
Vibe is good maga lifestyle top end
Twenty four into three sixty five ನಂಗೆ weekend
ಏನೆ ಆದ್ರೂ ನಾ ಬದುಕುತೀನಿ
ಬಿದ್ದ ಜಾಗದಲ್ಲೇ ಎದ್ದು ನಿಲ್ಲುತೀನಿ, boy
Baby fuck it, let's chill out
Fuck it, let's chill out
So high
So high
So high
Fuck it, Let's chill out
So high
So high
So high
Fuck it, let's chill out
Cheer up boss-u, ತುಂಬಾ ತಲೆ ಕೆಡಿಸ್ಕೊಳಕ್ ಹೋಗ್ಬೇಡಿ
ಇಲ್ಲಿ ಸೋಲು ಗೆಲುವಿಗಿಂತ, ಜೀವ್ನ ಬಹಳ ದೊಡ್ಡದು
Stay strong and chill the fuck out
Good vibes only
From ಕರ್ನಾಟಕ, Peace
Written by: All Ok