音乐视频

Thraas Aakkathi
观看 {artistName} 的 {trackName} 音乐视频

制作

出演艺人
Yogaraj Bhat
Yogaraj Bhat
表演者
V. Harikrishna
V. Harikrishna
主唱
Indu Nagaraj
Indu Nagaraj
主唱
Puneeth Rajkumar
Puneeth Rajkumar
演员
Radhika Pandith
Radhika Pandith
演员
Dr. Ambarish
Dr. Ambarish
演员
作曲和作词
Yogaraj Bhat
Yogaraj Bhat
词曲作者
V. Harikrishna
V. Harikrishna
作曲
制作和工程
D Beats
D Beats
制作人

歌词

ಯಾಕ್ಕ ಹುಡುಗ ಮಯ್ಯಾಗ ಹ್ಯಾಂಗೈತಿ ನಾಕು ಜನುಮ ಧಿಮಾಕು ನಿಂಗೈತಿ ನಂದು ಧಾರವಾಡ, ಹೆಚ್ಚಿಗಿ ಮಾತು ಬ್ಯಾಡ ಮದಲ ತಲಿ ಕೆಟ್ಟೇತಿ ಹಂಗನ್ಬ್ಯಾಡ ಇಟ್ಟಿಟ್ಟ ಹುಚ್ಚು ಹಿಡಿಸಿದೆ ಮಗನ ಪೂರ್ತಿ ಹಿಡಿಸಾಕ ಆಗಲ್ಲೆನಲೇ ನಿನಗ ಒಮ್ಮ್ಯರ ನಕ್ಕು ಬಿಡಪ್ಪ ಕೆನ್ನಿಯ ಕಚ್ಚು ಬಿಡಪ್ಪ ಇಲ್ಲ ತ್ರಾಸ್ ಆಕ್ಕತಿ ಜೀವಕ್ ತ್ರಾಸ್ ಆಕ್ಕತಿ ಯಾಕ್ ಆಕ್ಕತಿ ತ್ರಾಸು ಯಾಕ್ ಆಕ್ಕತಿ ಯಾಕ್ಕ ಹುಡುಗಿ ಮಯ್ಯಾಗ ಹ್ಯಾಂಗೈತಿ ನಾಕು ಜನುಮ ಧಿಮಾಕು ನಿಂಗೈತಿ ಇಳಿ ಸಂಜಿಗಿ ಗಂಡಸರೊಳ್ಳೆತನ ಹೆಚ್ಗಿ ಇರ್ಬಾಕು ಕೆಟ್ಟರೂ ಕಡಿಮಿ ಕೆಡಬಾಕು ನಮ್ಮ ನಾಚಿಕಿಗೆ ಎಲ್ರಪ್ಪ ಬೆಲಿ ಅಯ್ತಿ ಗಂಡಸಾರಗುಟ್ಟಿ ಬಾಯಿ ಮುಚಿಕೇಂಡಿರಬೇಕು ಹರೆ ಹದಗೆಟ್ರೂ ಸುಮಸುಮಕ ಬೇಜಾರ ಬೇಜಾರ ಮರೆತು ಮೈಮುಟ್ಟು ಹೋಗ್ಲಿತಗ ಹೆಂಗಾರ ಹೆಂಗಾರ ಒಂದರ ಹೆಜ್ಜೆ ಮುಂದಕಯಿಡು ನೀ ವಯಸು ಮೀರಿ ಬಿಳಿ ದಾಡಿ ಮೂಡದರೊಳಗ ನಂಗರ ಮೈ ನಡುಕ ಹೆಂಗಾರ ಕೈ ಹಿಡಕ ಇಲ್ಲ ತ್ರಾಸ್ ಆಕ್ಕತಿ, ಜೀವಕ್ ತ್ರಾಸ್ ಆಕ್ಕತಿ ಯಾಕ್ ಆಕ್ಕತಿ ತ್ರಾಸು ಯಾಕ್ ಆಕ್ಕತಿ ಹದಿನೆಂಟರ quality ಕನಸೊಂದು ಹಿಡ್ಕಂಡಿನಿ ತಡದು ಅಗದೀ ಹತರಾ ಬರಬ್ಯಾಡ ನಿನ ಅಂದದ ಬೆಂಕಿಗೆ ಮೈಮನಸು ಸುಟ್ಟುಗೊಂಡವು ನಮದು ಇನ್ನು ಹೆಚ್ಚಿಗಿ ಸುಡುಬ್ಯಾಡ ಮಳೆ ಬಂದಾಗ ಬಿತ್ತುಬಾಕು ಇಲ್ಲಿ ಕೇಳ ಇಲ್ಲಿ ಕೇಳ ತೆನೆ ಬಂದಾಗ ಕಟ್ಟುಬಾಕು ಇಲ್ಲಿ ಕೇಳ ಇಲ್ಲಿ ಕೇಳ ಜೇನು ತುಟಿಯಾಗ ಅಯಿತಂತಾರ taste-u ನೋಡಾಕ ಹೇಳುಬೇಕನ ನಿನಗ ನನ್ನಲ್ಲಿ ನಿನ ಕಳಕ, ನಿನ್ನನ ನಿನಪಡಕ ಇಲ್ಲ ತ್ರಾಸ್ ಆಕತ್ತಿ, ನಿಮ್ಗು ತ್ರಾಸ್ ಆಕತ್ತಿ ಹಾಳಾಗೈತಿ already ಹಾಳಾಗೈತಿ ಯಾಕ್ಕ ಹುಡುಗ ಮಯ್ಯಾಗ ಹ್ಯಾಂಗೈತಿ
Writer(s): V. Harikrishna Lyrics powered by www.musixmatch.com
instagramSharePathic_arrow_out