制作

出演艺人
Bharan
Bharan
领唱
作曲和作词
Bharan
Bharan
词曲作者
Pramod Maravante
Pramod Maravante
词曲作者
制作和工程
RNB Studios
RNB Studios
制作人

歌词

ಕನ್ನಡಿಗ ಕಾವಲಿಗ
ಕರ್ನಾಟಕದ ಶಕ್ತಿಯೊ ( ಕನ್ನಡಿಕವನು ಶಕ್ತಿಯೊ )
ಶೂರನ ನಡೆ ಶಾಂತಿಯ ಕಡೆ
ಸಿಡಿದು ಬಂದರೆ ಕ್ರಾಂತಿಯೊ.......
ಕೋಟಿ ಜನರ
ನೆಚ್ಚಿನ ಕುವರ
ನಾಡು ನುಡಿಯ ಸೈನಿಕ.....
ಶೌರ್ಯ ಸಹನೆ
ಎಲ್ಲಾನು ಇವನೆ
ಪ್ರೀತಿ ಕೊಡುವ ಪ್ರೇರಕ
ಬಾ ಗೆಳೆಯ ಒಂದಾಗೆ ಸಾಗುವ
ಎನ್ನುತ ಕರೆವ ಜಗದ ಕುಲಬಾಂಧವ
ಎದೆಯ ಎದೆಯ ಕಣದಲ್ಲಿ
ಧ್ವನಿಸೊ ಮೊದಲ ಭಾಷೆ.....
ಅದಕೆ ಉಸಿರೆ ಕೊಡುವಂತ
ಕನ್ನಡದ ಕೂಸೆ....
ಕನ್ನಡಿಗ ಕಾವಲಿಗ
ಕರ್ನಾಟಕದ ಶಕ್ತಿಯೊ
ಶೂರನ ನಡೆ ಶಾಂತಿಯ ಕಡೆ
ಸಿಡಿದು ಬಂದ್ರೆ ಕ್ರಾಂತಿಯೊ.......
ಕದನ ಕದನ ನಮಗ್ಯಾಕೆ
ಕೊಡುವ ಜಗಕೆ ಪ್ರೀತಿ
ಬೆಳೆಸೊ ಕಡೆಗೆ ಕರುನಾಡ
ಶುರುವಾಗಲಿ ಕ್ರಾಂತಿ.......
ಓ ಕನ್ನಡಿಗ
ನೀ ಗಾರುಡಿಗ
ಬಾ ಬೆಂಬಲಕೆ
ನಾಡು ನೋವೆಂದಾಗ.......
Written by: Bharan, Pramod Maravante
instagramSharePathic_arrow_out

Loading...