音乐视频

Anjaniputhraa - Chanda Chanda (Video Song) | Puneeth Rajkumar, Rashmika Mandanna | Ravi Basrur
观看 {artistName} 的 {trackName} 音乐视频

制作

出演艺人
Ravi Basrur
Ravi Basrur
演唱
Anuradha Bhat
Anuradha Bhat
演唱

歌词

ಭಾರಿ ಖುಷಿ ಮಾರ್ರೆ ನಂಗೆ ನನ್ನ ಹೆಂಡ್ತಿನ್ ಕಂಡ್ರೆ ಒಂದು ಚೂರು ಬೈಯುದಿಲ್ಲ ರಾತ್ರಿ ಕುಡ್ಕಂಡ್ ಬಂದ್ರೆ ಭಾರಿ ಖುಷಿ ಮಾರ್ರೆ ನಂಗೆ ನನ್ನ ಹೆಂಡ್ತಿನ್ ಕಂಡ್ರೆ ಒಂದು ಚೂರು ಬೈಯುದಿಲ್ಲ ರಾತ್ರಿ ಕುಡ್ಕಂಡ್ ಬಂದ್ರೆ TV radio ಎಂಥ ಬ್ಯಾಡ ಅವ್ಳು ಮನೆಗಿದ್ರೆ ಅವ್ಳು ಉಂತೆ ಇಲ್ಲ ಕಾಣಿ ನಾನು ಊಟ ಮಾಡ್ದೆ ನನ್ನಕ್ಕಿಂತ ಚೂರು ದಪ್ಪ ಆದ್ರು ನಂಗೆ ಅಡ್ಡಿಲ್ಲೇ ಅವ್ಳು ಕಣ್ಣು ಬಿಟ್ರೆ ನಂಗೆ ಮಾತೆ ಬತ್ತಿಲ್ಲೇ ಅವ್ಳು ಸೀರೆ ಉಟ್ಕಬಂದ್ ಎದ್ರಿಗ್ ನಿಂತ್ ಕೂಡ್ಲೆ ಮನ್ಸ್ಹೇಳತ್ತೊಂದು ಮಾತು ಚಂದ ಚಂದ ಚಂದ ಚಂದ ನನ್ ಹೆಂಡ್ತಿ ಮೂಗಿನ್ ತುದೀಲಿ ಸ್ವಲ್ಪ ಸಿಟ್ಟು ಜಾಸ್ತಿ ಚಂದ ಚಂದ ಚಂದ ಚಂದ ನನ್ ಹೆಂಡ್ತಿ ನನ್ನಂಥ ಗಂಡನಿಗೆ ಅವ್ಳೇ ಆಸ್ತಿ ಮನೆಯ ಬಾಗಿಲಲ್ಲಿ ಮನದಂಗಳದಲ್ಲಿ ರಂಗೋಲಿ ಇಡುವ ಕೈಯ್ಯ ಹ್ಯಾಂಗೆ ಮರೆಯಲಿ ಬೀಸೋ ಗಾಳಿ ತಾಗಿ ಮುಂಗುರುಳು ಕೆಳಗೆ ಇಳಿದು ಎಷ್ಟು ಚಂದ ಕಾಣುತಾಳೆ ಹ್ಯಾಂಗೆ ಹೇಳಲಿ ಧರ್ಮಪತ್ನಿ ಧರ್ಮಕ್ಕೆ ಕಣ್ಣಿನಲ್ಲೇ ಬಯ್ಯೋ ಮಾತು ನೋಡಿದಾಗ ನನ್ನ ಹೆಂಡ್ತಿ ಸ್ವಪ್ನ ಸುಂದರಿ ಊರ ಮಾತು ಕೇಳಿ ಕೆಟ್ಟು ಬದುಕು ದೊಂಬರಾಟ ಆದ್ರೂ ಸಾಯೋತನಕ ಹೆಗಲ ನೀಡೋ ವಿಶ್ವ ಸುಂದರಿ ಎಷ್ಟೇ beauty ಎದುರು ಕಂಡ್ರು ನನ್ನ ಹೆಂಡ್ತಿ ಕಂಡ ಮನ್ಸ್ಹೇಳತ್ತೊಂದು ಮಾತು ಚಂದ ಚಂದ ಚಂದ ಚಂದ ನನ್ ಹೆಂಡ್ತಿ ಮೂಗಿನ್ ತುದೀಲಿ ಸ್ವಲ್ಪ ಸಿಟ್ಟು ಜಾಸ್ತಿ ಚಂದ ಚಂದ ಚಂದ ಚಂದ ನನ್ ಹೆಂಡ್ತಿ ನನ್ನಂಥ ಗಂಡನಿಗೆ ಅವ್ಳೇ ಆಸ್ತಿ ಭಾರಿ ಖುಷಿ ಮಾರ್ರೆ ನಂಗೆ ನನ್ನ ಗಂಡ ಅಂದ್ರೆ ಕೆನ್ನೆ ಕೆಂಪ ಆತ ಕಾಣಿ ಅವ್ರು ಹತ್ರ ಬಂದ್ರೆ ಚಿನ್ನ ಬೆಳ್ಳಿ ಎಂಥ ಬ್ಯಾಡ ಅವ್ರ್ ಪ್ರೀತಿ ಸಿಕ್ರೆ ಎಲ್ಲ ಕಷ್ಟ ದೂರ ಆತ ಅವ್ರು ಒಮ್ಮೆ ನಕ್ರೆ ನನ್ನಕ್ಕಿಂತ ಮಾತು ಕಮ್ಮಿ ಆರು ನಂಗೆ ಅಡ್ಡಲ್ಲೇ ಹೆಂಡ್ತಿ ಮಾತು ಕೆಂಬು ಗಂಡ್ಸಿಕ್ರೆ ಸಾಕಲೇ ಅವ್ರು ಪಂಚೆ ಎತ್ತಿ ಕಟ್ಟಿ ಕಣ್ಣುಹೊಡ್ದ್ ಕೂಡ್ಲೆ ಮನ್ಸ್ಹೇಳತ್ತೊಂದು ಮಾತು ಚಂದ ಚಂದ ಚಂದ ಚಂದ ನನ್ ಗಂಡ ಕಣ್ಣಿನಲ್ಲೇ ಸನ್ನೆ ಮಾಡಿ ಅಪ್ಪಿಕೊಂಡ ಚಂದ ಚಂದ ಚಂದ ಚಂದ ನನ್ ಗಂಡ ಬೈದ್ರೂನು ಮತ್ತೆ ನನ್ನ ಒಪ್ಪಿಕೊಂಡ
Writer(s): Ravi Basrur, Promod Maravente Lyrics powered by www.musixmatch.com
instagramSharePathic_arrow_out