album cover
Marethuhoyithe (From "Amar")
album cover
Marethuhoyithe (From "Amar") 由 Aananda Audio Video 于 2025年9月27日 发行,作为专辑“Sanjith Hegde Hits”的一部分。
发行日期2025年9月27日
唱片公司Aananda Audio Video
BPM114
旋律性
不插电
Valence
舞蹈性
能量

歌词

ಹೇ ಆಹಾ
ಆಆಆ ಹಾ
ಮರೆತು ಹೋಯಿತೇ ನನ್ನಯ ಹಾಜರಿ
ಬರೆದು ಯೆಡೆಯಲಿ ನೋವಿನ ಶಾಯರಿ
ಕರಗಿದೆ ನಾಲಿಗೆ, ಬರವಿದೆ ಮಾತಿಗೆ
ಮೆರವಣಿಗೆ ಹೊರಟಂತೆ ನಾ ಸಾವಿಗೆ
ಮರೆತು ಹೋಯಿತೇ ನನ್ನಯ ಹಾಜರಿ
ಬರೆದು ಯೆಡೆಯಲಿ ನೋವಿನ ಶಾಯರಿ
ಒಂದು ನಿಶ್ಯಬ್ದ ರಾತ್ರಿಲಿ ನಾವು
ಆಡಿದ ಮಾತು ಹಸಿಯಾಗಿದೆ
ನಾವು ನಡೆದಂಥ ಹಾದಿಲಿ ಇನ್ನು
ಹೆಜ್ಜೆ ಗುರುತೆಲ್ಲ ಹಾಗೇ ಇದೆ
ಒಂಚೂರು ಹಿಂತಿರುಗಿ ನೀ ನೋಡೆಯಾ
ಇನ್ನೊಮ್ಮೆ ಕೈ ಚಾಚೆಯಾ
ಕರಗಿದೆ ನಾಲಿಗೆ, ಬರವಿದೆ ಮಾತಿಗೆ
ಮೆರವಣಿಗೆ ಹೊರಟಂತೆ ನಾ ಸಾವಿಗೆ
ಮರೆತು ಹೋಯಿತೇ ನನ್ನಯ ಹಾಜರಿ
ಬರೆದು ಎದೆಯಲಿ ನೋವಿನ ಶಾಯರಿ
ಜೋರು ಮಳೆಯೆಲ್ಲ ನಂಗೀಗ ಯಾಕೋ
ನೊಂದ ಆಕಾಶ ಅಳುವಂತಿದೆ
ಕೋಟಿ ಕನಸೆಲ್ಲ ಕೈ ಜಾರಿ ಹೋಗಿ
ಖಾಲಿ ಕೈಯ್ಯಲ್ಲಿ ಕುಳಿತಂತಿದೆ
ಎಷ್ಟೊಂದು ಏಕಾಂಗಿ ನೋಡೀದಿನ
ದೂರಾಗಿ ನಿನ್ನಿಂದ ನಾ
ಕರಗಿದೆ ನಾಲಿಗೆ, ಬರವಿದೆ ಮಾತಿಗೆ
ಮೆರವಣಿಗೆ ಹೊರಟಂತೆ ನಾ ಸಾವಿಗೆ
ಮರೆತು ಹೋಯಿತೇ ನನ್ನಯ ಹಾಜರಿ
ಬರೆದು ಯೆಡೆಯಲಿ ನೋವಿನ ಶಾಯರಿ
Written by: Arjun Janya, Kavi Raj

Loading...