音乐视频

制作

出演艺人
S. P. Balasubrahmanyam
S. P. Balasubrahmanyam
主唱
作曲和作词
V. Ravichandran, Namitha
V. Ravichandran, Namitha
词曲作者

歌词

(ಸಸಾನಿ ಸಾರಿರೀಗ ಗಮಗರಿ ಸಸಾನಿ ಸಾರಿರೀಗ ಗಮಗರಿಸ ರಿಸನಿಸ ಗರಿಗಸ ರಿಸಾನಿ ಪಮಾರಿ ಗರಿಸಾನಿಪಾ) ಅಂದದ ಬೊಂಬೆಗೆ ಗಂಧದ ಶೃಂಗಾರ ಅಂದದ ಬೊಂಬೆಗೆ, ಗಂಧದ ಶೃಂಗಾರ ಚೆಂದದ ಬೊಂಬೆಗೆ, ಹೂವಿನ ವಯ್ಯಾರ ಬಂಗಾರಕೆ ಬಂಗಾರದ ಒಡವೆ ಯಾಕೆ ಹೇಳಿ ತಂದಾನಾ (ಸರಿಸ ರಿನಿಸಪಾ) ಹೂವಿಗೆ ಹೂವಿನ ಅಲಂಕಾರ ಯಾಕೆ ತಂದಾನಾ (ಸರಿಸ ರಿನಿಸಪಾ) ನಿನ್ನ ನಗುವೆ ಬಂಗಾರ, ಮೌನಾಲಂಕಾರ ನಿನ್ನ ಅಂದವ ನೋಡಿ, ನಾನು ಕವಿಯಾದ್ನಲ್ಲ ಅಂದಕೆ ಅಂದ ತಂದ ತಂದಾನಾ ಅಂದದ ಬೊಂಬೆಗೆ ಗಂಧದ ಶೃಂಗಾರ ಚೆಂದದ ಬೊಂಬೆಗೆ ಹೂವಿನ ವಯ್ಯಾರ (ಸ ನಿಸಾನಿ ನಿಸಾನಿಸ ಸರಿಗರಿಸ ಪನಿಪಮ ಸಗಾ) ನಮ್ಮೂರ ಶಿಲ್ಪ ನೀನೆ ಕೇಳೇ, ಓ ಚೆಲುವೆ ಬೇಲೂರು ಹಳೆಬೀಡು ಯಾಕೆ ಹೇಳೇ ನಮ್ಮೂರ ಬೊಂಬೆ ನೀನೆ ಕೇಳೇ, ಓ ಚೆಲುವೆ ರಂಭೆ ಊರ್ವಶಿ ಯಾಕೆ ಹೇಳೇ ಆ ನವಿಲು ಕೂಡ ಮಳೆಗೆ ಕಾಯದೆ ನಿನ್ನ ಅಂದ ನೋಡಿ ಕುಣಿಯಿತಲ್ಲೇ ಚೆಲುವೆ ಓ, ರಾಜಕುಮಾರಿ ಓ, ರಾಜಕುಮಾರಿ ಊರಿಗೆ ಮೆರಗು ತಂದ ಅಂದಾನೆ ನಿನ್ನ ನಗುವೆ ಬಂಗಾರ, ಮೌನಾಲಂಕಾರ ನಿನ್ನ ಅಂದವ ನೋಡಿ, ನಾನು ಕವಿಯಾದ್ನಲ್ಲ ಅಂದಕೆ ಅಂದ ತಂದ ತಂದಾನಾ ಅಂದದ ಬೊಂಬೆಗೆ ಗಂಧದ ಶೃಂಗಾರ ಚೆಂದದ ಬೊಂಬೆಗೆ ಹೂವಿನ ವಯ್ಯಾರ (ಸಸಾನಿ ಸಾರಿರೀಗ ಗಮಗರಿ ಸಸಾನಿ ಸಾರಿರೀಗ ಗಮಗರಿಸ ರಿಸನಿಸ ಗರಿಗಸ ರಿಸಾನಿ ಪಮಾರಿ ಗರಿಸಾನಿಪಾ) ದಡಕೆ ತೇಲಿ ಬಂದ ಅಲೆಗಳು ಹಿಂದೆ ಹೋಗದೆ ಮೈಮರೆತಿವೆ ಯಾಕೆ ಹೇಳೇ ಚೆಲುವೆ ಆಕಾಶದಲ್ಲಿ ಆ ನಮ್ಮ ಸೂರ್ಯ ಮುಳುಗದೆ ಮೈಮರೆತನು ಯಾಕೆ ಹೇಳೆ ಚೆಲುವೆ ಆ, ನಿನ್ನ ಅಂದ ಚಂದಾನೆ ಅದಕೆ ಕಾರಣ ಓ ಚೆಲುವೆ ಓ, ರಾಜಕುಮಾರಿ ಓ, ರಾಜಕುಮಾರಿ ಊರಿಗೆ ಮೆರಗು ತಂದ ಅಂದಾನೆ ನಿನ್ನ ನಗುವೆ ಬಂಗಾರ, ಮೌನಾಲಂಕಾರ ನಿನ್ನ ಅಂದವ ನೋಡಿ, ನಾನು ಕವಿಯಾದ್ನಲ್ಲ ಅಂದಕೆ ಅಂದ ತಂದ ತಂದಾನಾ ಅಂದದ ಬೊಂಬೆಗೆ ಗಂಧದ ಶೃಂಗಾರ ಚೆಂದದ ಬೊಂಬೆಗೆ ಹೂವಿನ ವಯ್ಯಾರ ಬಂಗಾರಕೆ ಬಂಗಾರದ ಒಡವೆ ಯಾಕೆ ಹೇಳಿ ತಂದಾನಾ (ಸರಿಸ ರಿನಿಸಪಾ) ಹೂವಿಗೆ ಹೂವಿನ ಅಲಂಕಾರ ಯಾಕೆ ತಂದಾನಾ (ಸರಿಸ ರಿನಿಸಪಾ) ನಿನ್ನ ನಗುವೆ ಬಂಗಾರ, ಮೌನಾಲಂಕಾರ ನಿನ್ನ ಅಂದವ ನೋಡಿ, ನಾನು ಕವಿಯಾದ್ನಲ್ಲ ಅಂದಕೆ ಅಂದ ತಂದ ತಂದಾನಾ
Writer(s): Ravichandran V Lyrics powered by www.musixmatch.com
instagramSharePathic_arrow_out