歌詞

ಮಳ್ಳಿ ಹುಡುಗಿ ಮನಸು ಬಂತಾ ವನ್ನಲ್ಲೋ ವನ್ನಲ್ಲೋ ಕರುನಾಡ ಕನಸು ಬಂತಾ ವನ್ನಲ್ಲೋ ವನ್ನಲ್ಲೋ ನಮ್ಮ ಮಣ್ಣಿನ ಗುಣವು ಬಂತಾ ವನ್ನಲ್ಲೋ ವನ್ನಲ್ಲೋ ನಗೆ ತುಂಬಿದ ನಾಚಿಕೆ ಬಂತಾ ವನ್ನಲ್ಲೋ ವನ್ನಲ್ಲೋ ನನ್ನ ಕಂಡ ಕ್ಷಣದಲ್ಲಿ ನಿನ್ನ ಗುಂಡಿಗೆಯ ಗೂಡಿನಲ್ಲಿ ಪ್ರೀತಿ ಕೋಗಿಲೆಯು ಕೂಗಿತಾ ಮನಸಿನೊಳ್ಳಿಲ್ ದಾಹಂ ವನ್ನಲ್ಲೋ ಬಂತಾ ಬಂತಾ ಮೈಲ್ ನೆರಗಿಲ್ ವಾಸನ ವನ್ನಲ್ಲೋ ಬಂತಾ ಬಂತಾ ಕನ್ನಡ ಪಡಿಕ್ಯಾನ ಸಾ ವನ್ನಲ್ಲೋ ಬಂತಾ ಬಂತಾ ಕರುನಾಡಗತ್ತಿನ್ ನಾಣಂ ವನ್ನಲ್ಲೋ ಬಂತಾ ಬಂತಾ ಅಡ ಕಾಟ್ ಪೋಲೆ ಏದೋ ಉಂದೆನ್ ನೆಂಜಿನುಳ್ಳಿಲ್ ಅತ್ತಿ ಚೇರ್ರು ಪ್ರೇಮಾಂ ಪ್ರೇಮಾಂ ಎನ್ ಚೊಲ್ಲಿಯೇ ಚುಕ್ಕಿ ಇಟ್ಟು ರಂಗೋಲಿನ ಮರೆತು ಬಿಟ್ಟೆಯ ಅದೇ ಅದೇ ಪುಸ್ತಕಾನ ತಳಂಕಬಲಕ ಓದಿರ್ತೀಯ ಅದೆಂದೋ ನಲ್ಲ ಸಿನಿಮಾ ಹೀರೋಯಿನಂಗೆ ನಗುತ್ತಿರ್ತಿಯ ದಿನ ನೂರು ಸಲ ನನ್ನ ಹೆಸರೇ ಗುನುಗುತ್ತಿಯ ಎಂಡ ಬಟ್ಟಕಾಲಿಲ್ ಕೊಲುಸೊನ್ನು ಕಲಾಂಞು ಪೋಯಿ ಅದ್ ತೇಡಿ ನೊಕಾನ್ ಮನಸಿನ ಮರಞು ಪೋಯಿ ಪ್ರೀತಿ ಬಂದ ಮೇಲೆ ಇಂಥ ಭಯ ಸಹಜ ಕಣೆ ನಿನ್ನ ಕಳವಳಕೆಲ್ಲ ಎಂದು ನಾನೇ ಹೊಣೆ ಎOಡೇ ಕನವಿಲ್ ನಿಲವಿಲ್ ವೆಲಿಯೆಟ್ಟ ನಡಕುನ್ನು ಕಲಹಂ ಏದುo ವರೂಮೋ ಮಳ್ಳಿ ಹುಡುಗಿ ಮನಸು ಬಂತಾ ವನ್ನಲ್ಲೋ ವನ್ನಲ್ಲೋ ಕರುನಾಡ ಕನಸು ಬಂತಾ ವನ್ನಲ್ಲೋ,,,,,, ಅಚ್ಚಡಕಲ್ ಇತ್ತರವು ಇದನ್ನಕಲ್ ತೋಣುನ್ನು ಕವಿಮಯಿ ಸಾಂತಿಯಂ ಪ್ರೀಯಮಿರುನ್ನು ಕೇರಳದ ಕಥಕ್ಕಳಿ ಆಡುವಂತ ಹಂಬಲ ಕಲಿಯಕ್ಕೋದರೆ ಚಿತ್ತ ಚಂಚಲ ಕಣ್ಣಿನಲ್ಲಿ ಕೊಲ್ಲೋ ವಿದ್ಯೆ ಕಣ್ಣು ಮುಚ್ಚಿ ಕಲಿಸುವೆ ಗಡಿಯಾರಕ್ಕೆ ಕಾಗದ ಬರೆದು ಕಾಯೋ ಕಷ್ಟ ತಿಳಿಸುವೆ ಎoಡೇ ಪಾದವಿರಲ್ ಕತ್ತಾವೀನ್ಡ್ ತುಡಿಕ್ಯುನ್ನಡ ನೀ ವೆಟ್ಟಿ ಇಟ್ಟ ಅಡಂಗೊನ್ನು ಅರಿಯಿಲ್ಲಡ ಈ ವಯಸ್ಸಿಗೆ ಎಗ್ಗು ಸಿಗ್ಗು ಇಲ್ಲ ಕಣೆ ಅದು ತನ್ನಷ್ಟಕೆ ತಾನೇ ಅರಳೋ ಮೊಗ್ಗು ಕಣೆ ಅಡ ಕೊಚ್ಚಿ ಕೊಚ್ಚಿ ಪೆಟ್ಟಿಯೆಲ್ಲ ಚೇಯ್ಯಿನುಳ್ಳ ನಿನ್ನೆಕೊಂಡ ಯಾಕೋ ಯಾಕೋ ಯಾಕೋ ಮನಸಿನುಲ್ಲಿಲ್ ದಾಹಂ ವನ್ನಿಲ್ಲೇ ಬಂತು ಬಂತು ಮೈಲ್ ಚಿರಗಿಲ್ ವಾಸನ ವನ್ನಿಲ್ಲೇ ಬಂತು ಬಂತು ಕನ್ನಡo ಪಡಿಕ್ಯಾನ ಆಸಾ ವನ್ನಿಲ್ಲೇ ಬಂತು ಬಂತು ಕರುನಾಡಗತ್ತಿನ್ ನಾಣಂ ವನ್ನಿಲ್ಲೇ ಬಂದಾಯ್ತು ಕಣೋ ಇಂದಾನ್ ಕಾದಲ್ ಪೋಲೆ ಏದೋ ಒನ್ನು ನೆಂಜಿನುಳ್ಳಿಲ್ ಅಂಟಿ ಕೊಂಡು ಪ್ರೀತಿ ಪ್ರೀತಿ ಎನ್ ಚೊಲ್ಲಿಯೇ
Writer(s): K Kalyan, Bharadwaj Lyrics powered by www.musixmatch.com
instagramSharePathic_arrow_out