歌詞

ತಂ ನಂ ತಂ ನಂ ತಂ ನಂ ಮನಸು ಮಿಡಿಯುತಿದೆ ಓ ಸೋತಿದೆ ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ ಘಲ್ ಘಲ್ ಘಲ್ ಘಲ್ ತಾಳಕೆ ನನ್ನೆದೆಯ ವೀಣೆ ತನ್ನಂತೆ ತಾನೆ ತಂ ನಂ ತಂ ನಂ ಎಂದಿದೆ ಘಲ್ ಘಲ್ ಘಲ್ ಘಲ್ ತಾಳಕೆ ತಂ ನಂ ತಂ ನಂ ಎಂದಿದೆ ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೆ ಓ ಸೋತಿದೆ ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ ಘಲ್ ಘಲ್ ಘಲ್ ಘಲ್ ತಾಳಕೆ ನನ್ನೆದೆಯ ವೀಣೆ ತನ್ನಂತೆ ತಾನೆ ತಂ ನಂ ತಂ ನಂ ಎಂದಿದೆ ಘಲ್ ಘಲ್ ಘಲ್ ಘಲ್ ತಾಳಕೆ ತಂ ನಂ ತಂ ನಂ ಎಂದಿದೆ ನೀ ಸನಿಹಕೆ ಬಂದರೆ ತನುವಿದು ನಡುಗುತಿದೆ ಏತಕೇ ಎದೆ ಝಲ್ಲೆಂದಿದೆ ನೀ ಸನಿಹಕೆ ಬಂದರೆ ತನುವಿದು ನಡುಗುತಿದೆ ಏತಕೇ ಎದೆ ಝಲ್ಲೆಂದಿದೆ ಅಹಹಾ, ಒಲಿದಿಹ ಜೀವವು ಬೆರೆಯಲು ಮನ ಹೂವಾಗಿ ತನು ಕೆಂಪಾಗಿ ನಿನ್ನಾ ತಾಗಿದೆ ತಂ ನಂ ತಂ ನಂ ತಂ ನಂ ಮನಸು ಮಿಡಿಯುತಿದೆ ನೀ ನಡೆಯುವ ಹಾದಿಗೆ ಹೂವಿನ ಹಾಸಿಗೆಯಾ ಹಾಸುವೆ ಕೈ ಹಿಡಿದು ನಡೆಸುವೆ ನೀ ನಡೆಯುವ ಹಾದಿಗೆ ಹೂವಿನ ಹಾಸಿಗೆಯಾ ಹಾಸುವೆ ಕೈ ಹಿಡಿದು ನಡೆಸುವೆ ಅಹಹಾ, ಮೆಲ್ಲಗೆ ನಲ್ಲನೆ ನೆಡೆಸು ಬಾ ಎಂದೂ ಹೀಗೆ ಇರುವ ಆಸೆ ನನ್ನೀ ಮನಸಿಗೆ ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೆ ಓ ಸೋತಿದೆ ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ ಘಲ್ ಘಲ್ ಘಲ್ ಘಲ್ ತಾಳಕೆ ನನ್ನೆದೆಯ ವೀಣೆ ತನ್ನಂತೆ ತಾನೆ ತಂ ನಂ ತಂ ನಂ ಎಂದಿದೆ ಘಲ್ ಘಲ್ ಘಲ್ ಘಲ್ ತಾಳಕೆ ತಂ ನಂ ತಂ ನಂ ಎಂದಿದೆ ಘಲ್ ಘಲ್ ಘಲ್ ಘಲ್ ತಾಳಕೆ ತಂ ನಂ ತಂ ನಂ ಎಂದಿದೆ
Writer(s): Rajan Nagendra, Chi Udaya Shankar Lyrics powered by www.musixmatch.com
instagramSharePathic_arrow_out