音樂影片

Yennenu Soda - Full Video | Hebbuli | Kiccha Sudeep & Ravichandran | Rajesh Krishnan & Vijay Prakash
觀看 {artistName} 的 {trackName} 音樂影片

積分

出演艺人
Rajesh Krishnan
Rajesh Krishnan
表演者
Vijay Prakash
Vijay Prakash
表演者
Ravichandran
Ravichandran
演员
Amala Paul
Amala Paul
演员
Kiccha Sudeep
Kiccha Sudeep
演员
作曲和作词
Arjun Janya
Arjun Janya
作曲
Sandeep Nayak
Sandeep Nayak
作词

歌詞

ಎಣ್ಣೆನೂ sodaನೂ ಎಂತ ಒಳ್ಳೇ friend-u ಒಂದನೊಂದು ಬಿಟ್ಟು ಎಂದು ಇರೋದಿಲ್ಲ ಹಂಗೇನೇ ನಾನೂನು, ನೀನು ಒಳ್ಳೇ friend-u ಅಣ್ಣ ತಮ್ಮ ಬಂಧು ಬಳಗ ನಾವೇ ಎಲ್ಲ Full-u bottle-u ಎತ್ತು ಸುಮ್ಮನೆ ಕಂಠಪೂರ್ತಿ ನೀ ಕುಡಿಯೋ ಅಣ್ಣನೇ Night-u tight-u ಆದಮೇಲೆ road-ey ನಮ್ಮನೆ, ಮನೆ, ಮನೆ, ಮನೆ ಮನೆ ಎಣ್ಣೆ ಬೇಕು ಅಣ್ಣ ಇಷ್ಟೆ ಸಾಕು ರನ್ನ ಕುಡಿಯಬೇಕು ಇನ್ನ ನೀ ನೋಡ್ಕೋ ನಿನ್ನ ಕಣ್ಣಾ Black and white-u ಕಣ್ಣು full-u red ಆಗಿದೆ ಅಣ್ಣ ನಿನ್ನ ಹೆಗಲೇ ಮಲಗೋ bed ಆಗಿದೆ ಬಡ್ಡಿಮಗಂದ್ body ಯಾಕೋ shake ಆಯ್ತಿದೆ ಆದ್ರೂ ಒಂದು nighty ಇರಲಿ ಬೇಕಾಯ್ತದೆ ಎಷ್ಟೇ tight-u ಆದರೂ steady ನಾವು ಇಬ್ಬರು ಯಾರು ಏನೇ ಅಂದರೂ, ನಾವು ಎಣ್ಣೆ ದೋಸ್ತರು ಗುಂಡು ಹಾಕೋ ಗಂಡುಮಕ್ಳೇ ಒಳ್ಳೆ nature-u ಎಣ್ಣೆ ಬೇಕು ಅಣ್ಣ ಓಯ್, ಹನ್ನೆರಡಾಯ್ತು ಚಿನ್ನ Bar-u ತೆಗಿಸೋ ಅಣ್ಣ ನೀ ನೆಟ್ಟಿಗ್ ನಿಲ್ಲೋ ರನ್ನ Bar-yನಲ್ಲಿ old note-u waste ಆಗಿದೆ ಕುಡಿಯೋರಿಗೆ ಪಾಪ ಕಷ್ಟ ಎಷ್ಟಾಗದೆ ಕುಡಿಯೋರೆಲ್ಲ ಸೇರಿ ಪಕ್ಷ ಕಟ್ಬೇಕಿದೆ Parliamentಗೂ ನಮ್ಮ ಕೂಗು ಮುಟ್ಬೇಕಿದೆ Ration card-yನಲ್ಲಿಯೂ ಸಿಕ್ಕಬೇಕು ಎಣ್ಣೆಯು ಮನೆಯ ನಲ್ಲಿಯಲ್ಲಿಯೂ ತೀರ್ಥ ಬರ್ಲಿ dailyಯೂ ನಮ್ಮ ಕಷ್ಟ ಅರ್ಥಮಾಡಿಕೊಳ್ಳಿ PM-u ಎಣ್ಣೆ ಬೇಕು ಅಣ್ಣ ಖಾಲಿಯಾಯ್ತು ಚಿನ್ನ ನೀನೇ ಕುಡ್ಕೊಂಬುಟ್ಟಾ ಅಣ್ಣ ಇನ್ನೇನ್ ಮಾಡ್ಲೋ ರನ್ನ? ಎಣ್ಣೆನೂ sodaನೂ ಎಂತ ಒಳ್ಳೇ friend-u ಒಂದನೊಂದು ಬಿಟ್ಟು ಎಂದು ಇರೋದಿಲ್ಲ ಹಂಗೇನೇ ನಾನೂನು, ನೀನು ಒಳ್ಳೇ friend-u ಅಣ್ಣ ತಮ್ಮ ಬಂಧು ಬಳಗ ನಾವೇ ಎಲ್ಲ
Writer(s): Arjun Janya, Sandeep Nayak Lyrics powered by www.musixmatch.com
instagramSharePathic_arrow_out