積分

演出藝人
Swarathma
Swarathma
演出者
Dualist Inquiry
Dualist Inquiry
混音師
詞曲
Vasu Dixit
Vasu Dixit
詞曲創作
Jishnu Dasgupta
Jishnu Dasgupta
作曲
Varun Murali
Varun Murali
作曲
Sanjeev Nayak
Sanjeev Nayak
作曲
Pavan Kumar KJ
Pavan Kumar KJ
作曲
Montry Manuel
Montry Manuel
作曲
Sahej Bakshi
Sahej Bakshi
作曲

歌詞

ಈ ದೇಹದ ಗುಡಿಯಲ್ಲಿ ಬೆಳಕನ್ನು ಕಾಣುವೆ
ಬೆಟ್ಟದ ತುದಿಯಿಂದ ಕೂಗಿ ಹಾಡುವೆ
ಈ ದೇಹದ ಗುಡಿಯಲ್ಲಿ ಬೆಳಕನ್ನು ಕಾಣುವೆ
ಬೆಟ್ಟದ ತುದಿಯಿಂದ ಕೂಗಿ ಹಾಡುವೆ
ಆಗಸ ಧರೆಯ ಒಂದಾಗಿ ಮಾಡುವೆ
ಪಾತಾಳದಿಂದ ನಾ ಚಿಮ್ಮಿ ಬರುವೆ
ಆಗಸ ಧರೆಯ ಒಂದಾಗಿ ಮಾಡುವೆ
ಪಾತಾಳದಿಂದ ನಾ ಚಿಮ್ಮಿ ಬರುವೆ
(ಸೋಲಲ್ಲೂ ಗೆಲುವಿನ ಪಾಠವ ಅರಿತೆನು
ಭಯದಲ್ಲೂ ಮೋಜಿನ ರಂಜನೆ ಕಂಡೆನು)
ನನ್ನ ಉಸಿರೇ ಪ್ರಾಣ ಸ್ನೇಹಿತನು
ಹರುಷದಿಂದ ಜಗವ ನಾ ಗೆದ್ದೆನು
ನನಗೆ ನಾನೇ ದಾರಿ
ಯಾರಿದ್ದರೇನು ನನಗೆ
ನೆನ್ನೆಯ ಮಾತು ನೆನ್ನೆಗೆ
ಇದು ನನ್ನ ಜೀವನ ಹಾಡಿದೆ ಯೌವ್ವನ
ಕುಣಿಯುವೆ ನವಿಲ ಹಾಗೆ
ಜಿಗಿಯುವೆ ಜಿಂಕೆಯ ಹಾಗೆ
ಈ ಮಣ್ಣೇ ಚಂದನ ನನಗಿಲ್ಲ ಬಂಧನ
Written by: Jishnu Dasgupta, Montry Manuel, Pavan Kumar KJ, Sahej Bakshi, Sanjeev Nayak, Sanjeeva Nayak Sooda, Varun Murali, Vasu Dixit
instagramSharePathic_arrow_out

Loading...