歌詞

ಮನಸೇ ಕರಗದ ಲೋಕವೀ ಲೋಕವು ಮನಸೇ ಕರಗದ ಲೋಕವೀ ಲೋಕವು ಗುಡಿಸಲೊಳಗಡೆ ನಮ್ಮ ಬದುಕೇ ಮುಗಿವುದೆ ನಾ ಮತ್ತೆ ಹಾರುವ ಕಿರು ಆಸೆ ಮೂಡಿದೆ ಬೆಳಕು ಹರಿದಿದೆ ಬಾನು ಮೈಯ್ಯ ಮುರಿದಿದೆ ಈಗ ರೆಕ್ಕೆ ಹಾರದೆ ಕೊನೆ ಕದವು ತೆರೆಯದೆ ಪುಟ್ಟ ಪುಟ್ಟ ಗುಂಡಿಗೇಲಿ ಉಸಿರೇ ನಿಂತು ಹೋಗೈತೆ ಮನೆಯೋ ಮಸಣೆವೋ ಎರಡು ಒಂದೇ ಆಗೈತೆ ಕಣ್ಣಿರೊತ್ತಿ ಬಂದರೆ ನೀನೆ ಒರೆಸಿಕೋ ಇಲ್ಲಿ ಅಪ್ಪ ಅಮ್ಮ ಯಾರೂ ಇಲ್ಲ ನೋವು ನುಂಗಿಕೋ ಹೋದರೆ ಹೋಗಲಿ ಸಾಯೋ ಬದುಕು ನಮದು ಕವಿಗೆ ಬೀಳದೆ ಕಿರುಚಾಟವೂ ಎಂದೂ ಹೋದರೆ ಹೋಗಲಿ ಸಾಯೋ ಬದುಕು ನಮದು ಏಳಿಗೆಯಾಗದು ನಮ್ಮ ಬದುಕಿದು ಎಂದೂ ಮನಸೇ ಕರಗದ ಲೋಕವೀ ಲೋಕವು ಮನಸೇ ಕರಗದ ಲೋಕವೀ ಲೋಕವು
Writer(s): Anirudh Ravichander, Azad Varadaraj Lyrics powered by www.musixmatch.com
instagramSharePathic_arrow_out