音樂影片

Nee Naana
觀看 {artistName} 的 {trackName} 音樂影片

積分

出演艺人
群星
群星
音乐总监
Rajesh Krishnan
Rajesh Krishnan
主唱
作曲和作词
Abhimann
Abhimann
词曲作者

歌詞

ನೀ ನನ್ನ ಮನಸಿನಲಿ ನಾ ಕಾಣೋ ಕನಸಿನಲಿ ಮಾತಾಡೋ ಮಾತಿನಲಿ ನಾ ಹಾಡೋ ಹಾಡಿನಲಿ ಏಕೋ ಕಾಣೆ ನೀನೆ ಕಾಣುವೆ ಏಕೋ ಏನೋ ನೀನೆ ಕೇಳುವೆ ಈ ನನ್ನ ಹೃದಯದ ತುಂಬ ನೀ ನಗುವ ಪ್ರತಿಬಿಂಬ ಉಸಿರಾಡುವೆ ಪ್ರತಿ ಕ್ಷಣ ನಿನ್ನಲೇ ನಲಿದಾಡುವೆ ಸದಾ ನಿನ್ನ ನೆನಪಲೆ ಅನುರಾಗದ ಸವಿ ಈ ಬಂಧನ ಮನದಾಳದ ಭಾವ ಈ ಸ್ಪಂದನ ಮೌನವೇ ಒಮ್ಮೆ ಮಾತಾಡಮ್ಮ ಓ ಪ್ರೇಮವೇ ನನ್ನ ಮನ ಸೇರಮ್ಮ ಈ ನನ್ನ ಹೃದಯದ ತುಂಬ ನೀ ನಗುವ ಪ್ರತಿಬಿಂಬ ತಂಗಾಳಿಯಾಗಿ ನೀ ತೇಲಿಬಾ ಬೆಳದಿಂಗಳಂತೆ ಬೆಳಕಾಗಿ ಬಾ ಮುಂಜಾನೆ ಮಂಜು ನೀನಾಗಲು ಹೊಂಗಿರಣವಾಗಿ ನಿನ್ನ ಸೇರಲು ಸುಮ್ಮನೆ ನೀ ಕಾಯಿಸಬೇಡ ಸುಮ್ಸುಮ್ಮನೆ ನೀ ನೋಯಿಸಬೇಡ ಈ ನನ್ನ ಹೃದಯದ ತುಂಬ ನೀ ನಗುವ ಪ್ರತಿಬಿಂಬ ನೀ ನನ್ನ ಮನಸಿನಲಿ...
Lyrics powered by www.musixmatch.com
instagramSharePathic_arrow_out