音樂影片

收錄於

積分

出演艺人
Sanjith Hegde
Sanjith Hegde
主唱
Nakul Abhyankar
Nakul Abhyankar
音乐总监
作曲和作词
Nakul Abhyankar
Nakul Abhyankar
作曲
Raghavendra Kamath
Raghavendra Kamath
词曲作者
制作和工程
Darling Krishna
Darling Krishna
制作人
Milana Nagaraj
Milana Nagaraj
制作人

歌詞

ಹೇಳಲೇನೋ ಆಗದೆ ನನ್ನಲೇನೋ ಆಗಿದೆ ಮಾತು ಮೌನ ಹಾಡಿದೆ ಯಾವ ಮಾಯೆ ಮಾಡಿದೆ ನೀನು ಕಂಡ ಕೂಡಲೇ ಜೀವ ಬಂದ ಹಾಗಿದೆ ಹರುಷ ಬಂದು ಸೇರಿದೆ ಹುರುಪು ತಂದು ತೀಡಿದೆ ನೆಮ್ಮದಿ ಆಲಂಗಿಸಿ ಗರಿಬಿಚ್ಚಿದೆ ಓ ನಿಧಿಮಾ, ನಿನ್ನಲ್ಲಿದೆ ಸಂತೋಷವು ಉಲ್ಲಾಸವು ಉತ್ಸಾಹವು ಇದೇ ಸ್ವರ್ಗ ಇದೇ ಪ್ರೀತಿ ಇದೇ ಖುಷಿ ನಿನ್ನಿಂದ, ನಿನ್ನಿಂದ ಇದೇ ಸ್ವರ್ಗ ಇದೇ ಪ್ರೀತಿ ಇದೇ ಖುಷಿ ನಿನ್ನಿಂದ, ನಿನ್ನಿಂದ ನೀನಿರುವಾಗ ನಸು ನಗುವಾಗ ಆ ನಗುವಿಗೆ ನಾ ಸೋತೆ ನೀನಿರುವಾಗ ಆ ಶುಭಯೋಗ ನನ್ನನ್ನೇ ನಾನು ಮರೆತುಹೋದಂತೆ ನೀನಿರುವಾಗ ಮನಕೀಗ ಆನಂದ ನಿನ್ನ ಕಂಡ ಕ್ಷಣವೇ ನನ್ನಲೀಗ ಮತ್ತೆ ಮರಳಿ ಜೀವ ಬಂದಂತೆ ನೆಮ್ಮದಿ ಆಲಂಗಿಸಿ ಗರಿಬಿಚ್ಚಿದೆ ಓ ನಿಧಿಮಾ, ನಿನ್ನಲ್ಲಿದೆ ಸಂತೋಷವು ಉಲ್ಲಾಸವು ಉತ್ಸಾಹವು ಇದೇ ಸ್ವರ್ಗ ಇದೇ ಪ್ರೀತಿ ಇದೇ ಖುಷಿ ನಿನ್ನಿಂದ ನಿನ್ನಿಂದ ಇದೇ ಸ್ವರ್ಗ ಇದೇ ಪ್ರೀತಿ ಇದೇ ಖುಷಿ ನಿನ್ನಿಂದ ನಿನ್ನಿಂದ
Writer(s): Nakul Abhyankar, Raghavendra Kamath Lyrics powered by www.musixmatch.com
instagramSharePathic_arrow_out