音樂影片

積分

出演艺人
S. P. Balasubrahmanyam
S. P. Balasubrahmanyam
表演者
作曲和作词
ILAIYARAAJA
ILAIYARAAJA
作曲
Chi. Udayashankar
Chi. Udayashankar
词曲作者

歌詞

ಜೊತೆಯಲಿ ಜೊತೆಜೊತೆಯಲಿ ಇರುವೆನು ಹೀಗೇ ಎಂದು ಜೊತೆಜೊತೆಯಲಿ ಇರುವೆನು ಹೀಗೇ ಎಂದು ಜೊತೆಯಲಿ ಜೊತೆಜೊತೆಯಲಿ ಇರುವೆನು ಹೀಗೇ ಎಂದು ಹೊಸ ಹರುಷವ ತರುವೆನು ಇಂದು ಎಂದು ಓ ಎಂಥ ಮಾತಾಡಿದೆ ಇಂದು ನೀ ಎಂಥ ಮಾತಾಡಿದೆ ನನ್ನ ಮನಸಿನ ಭಾವನೆ ನೀನೆ ಹೇಳಿದೆ ಜೊತೆಯಲಿ ಜೊತೆಜೊತೆಯಲಿ ಇರುವೆನು ಹೀಗೇ ಎಂದು ಪ್ರೀತಿ ಎಂದರೇನು ಎಂದು ಈಗ ಅರಿತೆನು ಪ್ರೀತಿ ಎಂದರೇನು ಎಂದು ಈಗ ಅರಿತೆನು ಸವಿ ನುಡಿಯಲಿ ತನು ಅರಳಿತು ಸವಿಗನಸಲಿ ಮನ ಕುಣಿಯಿತು ಒಲವಿನ ಈ ಮಾತಿಗೆ ಕರಗಿಹೋದೆ ನೋಟಕೆ ಕೊಡುವೆ ನಿನಗೆ ಬಾ ಪ್ರೀತಿ ಕಾಣಿಕೆ ಜೊತೆಯಲಿ ಜೊತೆಜೊತೆಯಲಿ ಇರುವೆನು ಹೀಗೇ ಎಂದು ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ ಮೋಡ... ದಲ್ಲಿ ಜೋಡಿ... ಯಾಗಿ ತೇಲಿ ನಲಿಯುವ ಹಾರಾಡುವ ಅರಗಿಳಿಗಳ ಮಾತಾಡಿಸಿ ಮುದ್ದಾಡುವ ಕಾಮನಾ ಬಿಲ್ಲೆರುವ ಜಾರುತಾ ನಾವಾಡುವ ಹಗಲು ಇರುಳು ಒಂದಾಗಿ ಹಾಡುವ ಜೊತೆಯಲಿ ಜೊತೆಜೊತೆಯಲಿ ಇರುವೆನು ಹೀಗೇ ಎಂದು ಹೊಸ ಹರುಷವ ತರುವೆನು ಇಂದು ಎಂದು ಓ ಎಂಥ ಮಾತಾಡಿದೆ ಇಂದು ನೀ ಎಂಥ ಮಾತಾಡಿದೆ ನನ್ನ ಮನಸಿನ ಭಾವನೆ ನೀನೆ ಹೇಳಿದೆ ಜೊತೆಯಲಿ ಜೊತೆಜೊತೆಯಲಿ ಇರುವೆನು ಹೀಗೇ ಎಂದು
Writer(s): Ilayaraja, Chi Udayashanker Lyrics powered by www.musixmatch.com
instagramSharePathic_arrow_out