積分
演出藝人
Vasuki Vaibhav
聲樂
Trilok Trivikrama
演出者
詞曲
Vasuki Vaibhav
作曲
Trilok Trivikrama
詞曲創作
歌詞
ಹ ಹ ಹ ಹಾ
ಹೊ ಹೊ ಹೊ ಹೊ ಹೂ
ಹ ಹ ಹ ಹಾ
ಮೋಡ ಮುಸುಕಿದ ಬಾನು
ರೆಕ್ಕೆ ತಿರುಗದ ಫ್ಯಾನು
ಸಿಂಗಲ್ ಆದ್ಯಲ್ಲೋ ನೀನು
ಪ್ರವೀಣ ದಡ್ಡ ದಡ್ಡ ದಡ್ಡ
ಪ್ರವೀಣ ದಡ್ಡ ದಡ್ಡ ದಡ್ಡ
ಹಕ್ಕಿ ಮುಟ್ಟದ ಕಾಳು
ಒಡೆದ ಟೆನ್ನಿಸ್ ಬಾಲು
ಬೇಕಾ ನಿಂಗಿಂತ ಬಾಳು
ಪ್ರವೀಣ ದಡ್ಡ ದಡ್ಡ ದಡ್ಡ
ಪ್ರವೀಣ ದಡ್ಡ ದಡ್ಡ ದಡ್ಡ
ಮಂಜುನಾಥನ ನಂಬು ನಂಬು
ಆಧರ್ವೈಸ್ ಕೈಗೆ ಚೊಂಬು ಚೊಂಬು
ಪುಸ್ತಕಗಳ ತಲೆ ದಿಂಬು ದಿಂಬು
ಪಕ್ಕ ಎಕ್ಸಾಮ್ ಚೊಂಬು
ಪ್ರವೀಣ ದಡ್ಡ ದಡ್ಡ ದಡ್ಡ
ಪ್ರವೀಣ ದಡ್ಡ ದಡ್ಡ ದಡ್ಡ
ಇವ್ನು ಕಾಳಿ ಸ್ಲೇಟು ಅಯ್ಯಯ್ಯೋ
ಡೈಲಿ ಕ್ಲಾಸ್ಸಿನಿಂದ ಔಟು ಅಯ್ಯಯ್ಯೋ
ಪಾಸೆ ಆಗೋದಂತೂ ಡವ್ಟ್ ಅಯ್ಯಯ್ಯೋ ಅಯ್ಯಯ್ಯೋ
ಕಾಪಿ ಗೀಪಿ ಹೋಡ್ದದ್ದು ಉಂಟು ಅಯ್ಯಯ್ಯೋ
ಆದರು ಮಾರ್ಕ್ಸ್ ಬಂದದ್ದು ಎಂಟು ಅಯ್ಯಯ್ಯೋ
ಕೆನ್ನೆ ಮೇಲೆ ಕೈಯ ಪ್ರಿಂಟು ಅಯ್ಯಯ್ಯೋ ಅಯ್ಯಯ್ಯೋ
ಹಾಡು ಬಾ ಕೋಗಿಲೆ
ವೈ ಆರ್ ಯು ಸೈಲೆಂಟ್
ಹಾಡು ಬಾ ಕೋಗಿಲೆ
ಕೊಕೊ ಕೋಗಿಲೆ ಕೋಗಿಲೆ
ನೀನೆ ಬಾವಿಯ ತೋಡಿ ತೋಡಿ
ಅದರಲೆ ಬಿದ್ದೆಯ ಓಡಿ ಓಡೋಡಿ
ಸ್ಟಾರ್ಟೆ ಆಗದ ಗಾಡಿ ಗಾಡಿ
ಎಲ್ಲಿಗೆ ಹೋಗುವೆ ದೂಡಿ
ಪ್ರವೀಣ ದಡ್ಡ ದಡ್ಡ ದಡ್ಡ
ಪ್ರವೀಣ ದಡ್ಡ ದಡ್ಡ ದಡ್ಡ
ಹೊ ಹೊ ಹೊ ಹೂ
ದಡ್ಡ ದಡ್ಡ ದಡ್ಡ
ಹ ಹ ಹ ಹಾ
ದಡ್ಡ ದಡ್ಡ ದಡ್ಡ
Written by: Trilok Trivikrama, Vasuki Vaibhav