音樂影片

Katheyondu Helide (Farewell) - Kirik Party | Video Song | Rakshit Shetty | B Ajaneesh Lokanath
觀看 {artistName} 的 {trackName} 音樂影片

收錄於

積分

出演艺人
B. Ajaneesh Loknath
B. Ajaneesh Loknath
演唱
Varun Ramachandra
Varun Ramachandra
表演者

歌詞

ದಮ ಧರೆ ದಮ ಧರೆ ದಮ ಧರೆ ದಮ ಧರೆ ದಮ ಧಾ ದಮ ಧರೆ ದಮ ಧರೆ ಧರೆ ದಮ ದಮ ದಮ ಕಥೆಯೊಂದ ಹೇಳೆದೆ ಬರಿ ಗುರುತುಗಳೆ College ಅಲಿ Classroomಇನ Bench ಅಲಿ Corridor Wallಅಲಿ ಸಾಲದೇ ಗುರುತು ಒಂದನು ನಾ ಗೀಚಿದೆ Friendship ಇನ ನೆಪದಲ್ಲಿ College ಅಲ್ಲಿ ಮೊದಲೆರಡು Class ಉ Mass Bunk ಆಗಿದೇ Attendance ಅಲ್ಲಿ Shortage ಉ ನಮಗೆ Proxy ಇಲ್ಲದೆ Exams ಅಲ್ಲಿ Score ಮಾಡಿದ ಅಂಕೆ Marks Card ನಲ್ಲಿ ಕಾಣೆ Revals ನಲ್ಲಿ ಒಂದೆರಡು Papers Clear ಆಗೋದು Guarantee ನನ್ನಾಣೆ ಈ ಎಲ್ಲಾ ವರುಷ ತಂದಾ ನೂರು ಹರುಷ ಚಿರವಾಗೀ ಉಳಿಯಲೀ ದಮ ಧರೆ ದಮ ಧರೆ ದಮ ಧರೆ ದಮ ಧರೆ ದಮ ದಾ ದಮ ಧರೆ ದಮ ಧರೆ ಧರೆ ದಮ ದಮ ದಮ ಕಥೆಯೊಂದ ಹೇಳಿದೆ ಬರಿ ಗುರುತುಗಳೇ College ಅಲಿ Classroom ಇನ Bench ಅಲಿ Corridor Wall ಅಲಿ ಸಾಲದೇ ಗುರುತೊಂದನು ನಾ ಗೀಚಿದೆ Friendship ಇನ ನೆಪದಲೀ Friendship ಅಲ್ಲಿ ಒಂದಿಷ್ಟು ಜಗಳ Common ಅಲ್ಲವೇ Compro ಮಾಡಿ ಮತ್ತೆ ಅರಿತಿಕೊ ಒಗ್ಗಟ್ಟಲ್ಲಿ ಬಲವಿದೆ Social Causeಗೆ ಒಂದೆರಡು Strikeಉ ನೀನು ಮಾಡಲೇ ಬೇಕು College Lifeಉ ನಮಗೆಲ್ಲಿ ಸಾಕು Campus ಅಲ್ಲಿ Site ಒಂದು ಬರೆದ್ಹಾಕು
Writer(s): Ajaneesh Loknath B, Rakshit Shetty Lyrics powered by www.musixmatch.com
instagramSharePathic_arrow_out