積分

演出藝人
S. Janaki
S. Janaki
演出者
Vishnuvardhan
Vishnuvardhan
演員
Sumalatha
Sumalatha
演員
詞曲
M. Ranga Rao
M. Ranga Rao
作曲
Chi. Udayashankar
Chi. Udayashankar
作詞

歌詞

ಪ್ರೀತಿಯೇ ನನ್ನುಸಿರು
ಪ್ರೀತಿಯೇ ನನ್ನುಸಿರು
ಚಿನ್ನ ಬೆಳ್ಳಿ ವಜ್ರ ಕೆಂಪು ಮುತ್ತು ಹವಳ
ಸುಖ ನೀಡುವುದೇ
ಪ್ರೀತಿಯೇ ನನ್ನುಸಿರು
ಪ್ರೀತಿಯೇ ನನ್ನುಸಿರು
ಚಿನ್ನ ಬೆಳ್ಳಿ ವಜ್ರ ಕೆಂಪು ಮುತ್ತು ಹವಳ
ಸುಖ ನೀಡುವುದೇ
ಪ್ರೀತಿಯೇ ಸ್ನೇಹವ ನೀಡುವುದು
ಸ್ನೇಹವೇ ಹರುಷವ ತುಂಬುವುದು
ಹರುಷವೇ ಸುಖವನು ನೀಡುವುದು
ಆ ಸುಖ ನೆಮ್ಮದಿ ತುಂಬುವುದು
ನೆಮ್ಮದಿ ಯವ್ವನ ಉಳಿಸುವುದು
ಪ್ರೀತಿಯೇ ನನ್ನುಸಿರು
ಪ್ರೀತಿಯೇ ನನ್ನುಸಿರು
ಚಿನ್ನ ಬೆಳ್ಳಿ ವಜ್ರ ಕೆಂಪು ಮುತ್ತು ಹವಳ
ಸುಖ ನೀಡುವುದೇ
ಸುಖ ನೀಡುವುದೇ
ಪ್ರೀತಿಯ ಲೋಕಕೆ ಜಗವೆಲ್ಲ
ಸುಂದರ ಲೋಕವು ಸುಳ್ಳಲ್ಲ
ಪ್ರೀತಿಯ ಮಾತಿಗೆ ಸೋಲಿಲ್ಲ
ಪ್ರೀತಿಗೆ ಎಂದು ಮುಪ್ಪಿಲ್ಲ
ಪ್ರೀತಿಯ ಮರೆತರೆ ನಾವಿಲ್ಲ
ಪ್ರೀತಿಯೇ ನನ್ನುಸಿರು
ಪ್ರೀತಿಯೇ ನನ್ನುಸಿರು
ಚಿನ್ನ ಬೆಳ್ಳಿ ವಜ್ರ ಕೆಂಪು ಮುತ್ತು ಹವಳ
ಸುಖ ನೀಡುವುದೇ
ಸುಖ ನೀಡುವುದೇ
ಚಿನ್ನ ಬೆಳ್ಳಿ ವಜ್ರ ಕೆಂಪು ಮುತ್ತು ಹವಳ
ಸುಖ ನೀಡುವುದೇ
ಸುಖ ನೀಡುವುದೇ
ಚಿನ್ನ ಬೆಳ್ಳಿ ವಜ್ರ ಕೆಂಪು ಮುತ್ತು ಹವಳ
ಸುಖ ನೀಡುವುದೇ
ಸುಖ ನೀಡುವುದೇ
Written by: Chi. Udayashankar, M. Ranga Rao
instagramSharePathic_arrow_out

Loading...