Music Video

Featured In

Credits

PERFORMING ARTISTS
Sonu Nigam
Sonu Nigam
Lead Vocals
Shreya Ghoshal
Shreya Ghoshal
Performer
COMPOSITION & LYRICS
V. Harikrishna
V. Harikrishna
Composer
Dr. V. Nagendra Prasad
Dr. V. Nagendra Prasad
Songwriter

Lyrics

ಒ ಗುಣವಂತ ನಿನೆಂದು ನನ್ನ ಸ್ವಂತ ನೀ ನನಗಂತ ಬರೆದಾಯ್ತ ಭಗವಂತ ಉಸಿರು ಉಸಿರಾಣೆ ನಂಬು ಪ್ರಾಣ ನೀನೇ ನೀನೆ ಇರುವಾಗ ನನಗೆ ಲೋಕ ಯಾಕೆ ಒ ಗುಣವಂತ ನಿನೆಂದು ನನ್ನ ಸ್ವಂತ ನೀ ನನಗಂತ ಬರೆದಾಯ್ತ ಭಗವಂತ ಗೊತ್ತೆನು ಒಹೊ ಕೇಳು ಹೇಳು ನಾನು ಯಾರು ನೀನು ಯಾರೂ ಸೇರಿದ್ದು ಯಾಕೆ ಪ್ರೀತಿ ಮಾಡೊದಕ್ಕೆ ಪ್ರೀತಿ ಮಾಡೊ ದಾಸ ಯಾರೊ ಮಾಡಿದ್ದು ಏಕೆ ಪ್ರೀತಿ ಮಾಡೋದಕ್ಕೆ ಈ ನಲಿವಿನಲು ಆ ನೋವಿನಲು ಏನಾದರು ಎಂತಾದರು ಜೊತೆ ಜೊತೆಯಲಿ ನಿನ್ನ ಜೊತೆಯಲಿ ಜೊತೆಯಾಗುವೆ ಬಳಿ ಬಾsss ಒ ಗುಣವಂತ ನಿನೆಂದು ನನ್ನ ಸ್ವಂತ ನೀ ನನಗಂತ ಬರೆದಾಯ್ತ ಭಗವಂತ ಗುಟ್ಟೊಂದು ಹೇಳು ಕೇಳು ಭೂಮಿ ತೂಕ ಪ್ರೇಮಲೋಕ ಬಚ್ಚಿಡುವೆ ಏಲ್ಲಿ? ಹೃದಯದಲ್ಲಿ ಕಣೋ ಪ್ರೀತಿ ತೂಕ ಮಾಡಬೇಕ ತಕ್ಕಡಿಯೇ ಇಲ್ಲಿ ಸಂಸಾರ ಕಣೆ... ಇ ಬದುಕಿನಲಿ ನಿನ್ನ ನಗುವಿರಲಿ ಇಂದಾದರು ಮುಂದಾದರು ಜೊತೆ ಜೊತೆಯಲಿ ನಿನ್ನ ಜೊತೆಯಲಿ ಜೊತೆಯಾಗುವೆ ಬಳಿ ಬಾsss ಒ ಗುಣವಂತ ನಿನೆಂದು ನನ್ನ ಸ್ವಂತ ನೀ ನನಗಂತ ಬರೆದಾಯ್ತ ಭಗವಂತ ಉಸಿರು ಉಸಿರಾಣೆ ನಂಬು ಪ್ರಾಣ ನೀನೇ ನೀನೆ ಇರುವಾಗ ನನಗೆ ಲೋಕ ಯಾಕೆ
Writer(s): V Nagendra Prasad Lyrics powered by www.musixmatch.com
instagramSharePathic_arrow_out