Music Video

Featured In

Credits

PERFORMING ARTISTS
Ananya Bhat
Ananya Bhat
Performer
Abhinav Bhat
Abhinav Bhat
Performer
COMPOSITION & LYRICS
Ravi Basrur
Ravi Basrur
Songwriter

Lyrics

ಕೋಟಿ ಕನಸುಗಳ ಅರಮನೆಗೆ ಧೈರ್ಯ ನೀಡೋ ಕಾವಲು ನಾನಾಗುವೆನಮ್ಮಾ ಭೂಮಿ ನೋಡಿ ಊಳೋ ನೇಗಿಲಿಗೆ ಬಲದಿ ಹೆಗಲ ನೀಡಲು ನಾ ನಿಲ್ಲುವೆನಮ್ಮಾ ಉರಿ ಜ್ವಾಲೆ ಹರಿದು ಸುಡುತಿರೆ ಜಗವನ್ನೇ ತಣಿಸುವ ಮಳೆಯಾಗುವೆ ಕೇಳಮ್ಮಾ (ಕೇಳಮ್ಮಾ) ತಂದಾನಿ ನಾನೆ ತಾನಿ ತಂದಾನೋ ತಾನೆ ನಾನೆನೋ ಹೇ ತಂದಾನಿ ನಾನೆ ತಾನಿ ತಂದಾನೋ ತಾನೆ ನಾನೆನೋ ತಂದಾನಿ ನಾನೆ ತಾನಿ ತಂದಾನೋ ತಾನೆ ನಾನೆನೋ ಹೇ ತಂದಾನಿ ನಾನೆ ತಾನಿ ತಂದಾನೋ ತಾನೆ ನಾನೆನೋ
Writer(s): Ravi Basrur Lyrics powered by www.musixmatch.com
instagramSharePathic_arrow_out