Music Video

Preethiye Nannusiru - HD Video Song | Karna | Dr. Vishnuvardhan, Sumalatha | Kannada Old Song
Watch {trackName} music video by {artistName}

Featured In

Credits

PERFORMING ARTISTS
S.P. Balasubrahmanyam
S.P. Balasubrahmanyam
Performer
COMPOSITION & LYRICS
M. Ranga Rao
M. Ranga Rao
Composer
Chi. Udayashankar
Chi. Udayashankar
Songwriter

Lyrics

ಪ್ರೀತಿಯೇ ನನ್ನುಸಿರು ಪ್ರೀತಿಯೇ ನನ್ನುಸಿರು ಚಿನ್ನ ಬೆಳ್ಳಿ ವಜ್ರ ಕೆಂಪು ಮುತ್ತು ಹವಳ ಸುಖ ನೀಡುವುದೇ ಪ್ರೀತಿಯೇ ನನ್ನುಸಿರು ಪ್ರೀತಿಯೇ ನನ್ನುಸಿರು ಚಿನ್ನ ಬೆಳ್ಳಿ ವಜ್ರ ಕೆಂಪು ಮುತ್ತು ಹವಳ ಸುಖ ನೀಡುವುದೇ ಪ್ರೀತಿಯೇ ಸ್ನೇಹವ ನೀಡುವುದು ಸ್ನೇಹವೇ ಹರುಷವ ತುಂಬುವುದು ಹರುಷವೇ ಸುಖವನು ನೀಡುವುದು ಆ ಸುಖ ನೆಮ್ಮದಿ ತುಂಬುವುದು ನೆಮ್ಮದಿ ಯವ್ವನ ಉಳಿಸುವುದು ಪ್ರೀತಿಯೇ ನನ್ನುಸಿರು ಪ್ರೀತಿಯೇ ನನ್ನುಸಿರು ಚಿನ್ನ ಬೆಳ್ಳಿ ವಜ್ರ ಕೆಂಪು ಮುತ್ತು ಹವಳ ಸುಖ ನೀಡುವುದೇ ಸುಖ ನೀಡುವುದೇ ಪ್ರೀತಿಯ ಲೋಕಕೆ ಜಗವೆಲ್ಲ ಸುಂದರ ಲೋಕವು ಸುಳ್ಳಲ್ಲ ಪ್ರೀತಿಯ ಮಾತಿಗೆ ಸೋಲಿಲ್ಲ ಪ್ರೀತಿಗೆ ಎಂದು ಮುಪ್ಪಿಲ್ಲ ಪ್ರೀತಿಯ ಮರೆತರೆ ನಾವಿಲ್ಲ ಪ್ರೀತಿಯೇ ನನ್ನುಸಿರು ಪ್ರೀತಿಯೇ ನನ್ನುಸಿರು ಚಿನ್ನ ಬೆಳ್ಳಿ ವಜ್ರ ಕೆಂಪು ಮುತ್ತು ಹವಳ ಸುಖ ನೀಡುವುದೇ ಸುಖ ನೀಡುವುದೇ ಚಿನ್ನ ಬೆಳ್ಳಿ ವಜ್ರ ಕೆಂಪು ಮುತ್ತು ಹವಳ ಸುಖ ನೀಡುವುದೇ ಸುಖ ನೀಡುವುದೇ ಚಿನ್ನ ಬೆಳ್ಳಿ ವಜ್ರ ಕೆಂಪು ಮುತ್ತು ಹವಳ ಸುಖ ನೀಡುವುದೇ ಸುಖ ನೀಡುವುದೇ
Writer(s): Chi Udayashanker, M Ranga Rao Lyrics powered by www.musixmatch.com
instagramSharePathic_arrow_out